Neer Dose Karnataka
Take a fresh look at your lifestyle.

Kannada Astrology: ಈ ರಾಶಿಗಳ ಕಷ್ಟಕ್ಕೆ ಇದೇ ವರ್ಷವೇ ಕೊನೆ: ಜನವರಿ 1 ನೇ ತಾರೀಕಿನಿಂದ ಇವರೇ ಅಸಲಿ ಕಿಂಗ್: ಯಾವ್ಯಾವ ರಾಶಿಗಳಿಗೆ ಗೊತ್ತೇ?

Kannada Astrology: ಹೊಸ ವರ್ಷ ಶುರುವಾಗಲು ಇನ್ನು ಉಳಿದಿರುವುದು ಬೆರಳೆಣಿಕೆಯಷ್ಟು ದಿನಗಳು ಮಾತ್ರ. ಈ ಹೊಸ ವರ್ಷಕ್ಕೆ ಒಂದು ವಿಶೇಷವಾದ ಕಾಕತಾಳೀಯ ರೂಪುಗೊಳ್ಳುತ್ತಿದೆ, ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಸೂರ್ಯದೇವ ಮತ್ತು ಯಮರಾಜನ ಪೂಜೆ ಮಾಡಿದರೇ, ನಿಮಗೆ ಹೊಸವರ್ಷದ ಹೊಸಫಲ ಸಿಗುತ್ತದೆ. 2023ರ ಜನವರಿ 1 ರಂದು ಶುರುವಾಗುವ ಹೊಸ ತಿಥಿಯನ್ನು ದಶಮಿ ತಿಥಿ ಎಂದು ಕರೆಯಲಾಗುತ್ತದೆ. ಇದರ ಅಧಿಪತಿ ಎಂದು ಯಮರಾಜನಿಗೆ ಹೇಳಲಾಗುತ್ತದೆ. ಈ ದಿನ ನೀವು ಯಮರಾಜನಿಗೆ ಪೂಜೆ ಮಾಡುವುದರಿಂದ ನಿಮಗೆ ಅಕಾಲಿಕ ಮರಣ ಮತ್ತು ನರಕ ಯಾತನೆ ಗಳಿಂದ ಮುಕ್ತಿ ಸಿಗುತ್ತದೆ..

2023ರ ಹೊಸ ವರ್ಷದ ದಿನವನ್ನು ಸೂರ್ಯದೇವನಿಗೆ ಅರ್ಪಿಸಲಾಗಿದೆ, ಈ ದಿನ ನೀವು ಸೂರ್ಯನ ಆರಾಧನೆ ಮಾಡಿಜ್ ಆಶೀರ್ವಾದ ಪಡೆಯುವುದರಿಂದ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ, ಸಮಾಜದಲ್ಲಿ ಗೌರವ, ಜೀವನದಲ್ಲಿ ಯಶಸ್ಸು, ಗೌರವ, ಎಲ್ಲವನ್ನು ಪಡೆಯುತ್ತೀರಿ. ಯಮರಾಜನು ಸೂರ್ಯದೇವನ ಮಗ, ಹಾಗಾಗಿ ನೀವು ಸೂರ್ಯದೇವನ ಆಶೀರ್ವಾದ ಪಡೆದ ವ್ಯಕ್ತಿಗೆ ಅಕಾಲಿಕ ಮರಣ ಭಯ ಇರುವುದಿಲ್ಲ ಹಾಗೆಯೇ ಯಮರಾಜನಿಂದ ಹಿಂಸೆ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ. ಈ ದಿನ ನೀವು ಪೂಜೆ ಮಾಡಬೇಕಿರುವುದು ಹೀಗೆ. ಹೊಸ ವರ್ಷದ ದಿನ ಬೇಗ ಎದ್ದು ಸ್ನಾನ ಮಾಡಿ ಕೆಂಪು ಬಟ್ಟೆ ಧರಿಸಿ, ಸೂರ್ಯ ಉದಯ ಆಗುವ ಸಮಯದಲ್ಲಿ, ಸೂರ್ಯದೇವನಿಗೆ ತಾಮ್ರದ ಪಾತ್ರೆಯಲ್ಲಿ ಅರ್ಘ್ಯ ಅರ್ಪಿಸಿ. ಇದನ್ನು ಓದಿ..Technology: ಮೊಬೈಲ್ ಮಾರುಕಟ್ಟೆಯನ್ನು ಶೇಕ್ ಮಾಡಲು ರಿಯಲ್ ಮೀ 10 ಪ್ರೊ ಬಿಡುಗಡೆ, ಚಿಲ್ಲರೆ ಕಾಸಿಗೆ ಬೆಸ್ಟ್ ಫೋನ್. ಎಷ್ಟು ಕಡಿಮೆ ಏನೆಲ್ಲಾ ಸಿಗುತ್ತಿದೆ ಗೊತ್ತೇ?

ಇದರಲ್ಲಿ ಕೆಂಪು ಹೂವು, ಕೆಂಪು ಚಂದನ, ಕುಂಕುಮ ಇವುಗಳನ್ನು ನೀರಿನಲ್ಲಿ ಬೆರೆಸಿ. ಆರ್ಘ್ಯವನ್ನು ಅರ್ಪಣೆ ಮಾಡುವಾಗ, “ಓಂ ಹ್ರೀ ಹ್ರೀ ಸೂರ್ಯಾಯ ಸಹಸ್ರಕಿರಣರಾಯ, ಮನೋವಾಂಚಿತ ಫಲಂ ದೇಹಿ ದೇಹಿ ಸ್ವಾಹಾ.” ಈ ಮಂತ್ರ ಪಠಿಸಿ. ಈ ದಿನ ಸೂರ್ಯವವನಿಗೆ ಹಾಲು ತುಪ್ಪ ಅರ್ಪಣೆ ಮಾಡುವುದು ಒಳ್ಳೆಯದು. ಹಾಗೂ ಯಮರಾಜನ ಹೆಸರಿನಲ್ಲಿ ದೀಪಗಳನ್ನು ದಾನ ಮಾಡಿ. ಇದರಿಂದ ನಿಮ್ಮ ಆಯುಷ್ಯ ಚೆನ್ನಾಗಿರುತ್ತದೆ. ಅಕಾಲಿಕ ಮರಣದ ಭಯ ಕಡಿಮೆ ಆಗುತ್ತದೆ. ಈ ದಿನ ನಿಮ್ಮಿಂದ ಆದರೆ, ಸೂರ್ಯದೇವರ ದೇವಸ್ಥಾನಕ್ಕೆ ಹೋಗಿ ಸಹಾಯ ಮಾಡಿ, ಇದರಿಂದ ನಮ್ಮ ತಲೆಮಾರುಗಳ ರಕ್ಷಣೆ ಆಗುತ್ತದೆ. ಈ ದಿನ ನೀವು ಹಿಟ್ಟಿನಲ್ಲಿ ಉಂಡೆಗಳನ್ನು ಮಾಡಿ, ಮೀನುಗಳಿಗೆ ಊಟವಾಗಿ ಹಾಕುವುದರಿಂದ ಜೀವನದಲ್ಲಿ ಪಡೆಯುತ್ತೀರಿ. ಇದನ್ನು ಓದಿ.. Kannada Astrology: ವರ್ಷ ಪೂರ್ತಿ ಚೆನ್ನಾಗಿರಬೇಕು ಎಂದರೆ, ಹೊಸ ವರ್ಷದ ದಿನ ಲಕ್ಷ್ಮಿ ತಾಯಿಗೆ ಈ ಹೂವು ಅರ್ಪಿಸಿ ಸಾಕು. ಲೈಫ್ ಜಿಂಗಲಾಲ

Comments are closed.