Neer Dose Karnataka
Take a fresh look at your lifestyle.

Health Tips: ನೀವು ಕೇವಲ ಮೂರೇ ಮೂರು ದಿನ ಕಿವಿ ಹಣ್ಣು ತಿಂದರೆ ಏನಾಗುತ್ತದೆ ಗೊತ್ತೇ? ತಿಳಿದರೆ ಇಂದೇ ಕೊಂಡು ತಿನ್ನುತ್ತಿರಾ.

Health Tips: ಈಗಿನ ಕಾಲದಲ್ಲಿ ರೋಗನಿರೋಧಕ ಶಕ್ತಿ ಎನ್ನುವುದು ಮನುಷ್ಯರಿಗೆ ಬಹಳ ಮುಖ್ಯವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಕಿವಿ ಹಣ್ಣು ಸಹಾಯ ಮಾಡುತ್ತದೆ. ಈ ಹಣ್ಣು ದೇಹಕ್ಕೆ ಅದ್ಭುತ ಶಕ್ತಿ ನೀಡುತ್ತದೆ, ಪ್ರತಿ ದಿನ ಕಿವಿ ಹಣ್ಣು ತಿನ್ನುವುದರಿಂದ, ನಿಮ್ಮ ದೇಹ ಸ್ಟ್ರಾಂಗ್ ಆಗುತ್ತದೆ, ಸದೃಢವಾಗುತ್ತದೆ. ಈ ಹಣ್ಣು ತಿನ್ನುವ ವ್ಯಕ್ತಿಯನ್ನು ಸ್ಟ್ರಾಂಗ್ ಆಗಿ, ಫಿಟ್ ಆಗಿರುವ ಹಾಗೆ ಮಾಡುತ್ತದೆ. ಡೆಂಗ್ಯೂ, ಟೈಫಾಯ್ಡ್ , ಮಲೇರಿಯಾ ಇಂಥಹ ರೋಗಗಳಿಗೆ ತುತ್ತಾಗಿ ಇರುವವರು..

ಕಿವಿ ಹಣ್ಣು ತಿಂದರೆ ಒಳ್ಳೆಯದಾಗುತ್ತದೆ, ಇದರಿಂದ ಬೇಗ ಮುಕ್ತಿ ಪಡೆಯುತ್ತಾರೆ. ಕಿವಿ ಹಣ್ಣಿನಲ್ಲಿ ವೈಟಮಿನ್ ಸಿ ಅಂಶ ಹೆಚ್ಚಾಗಿರುತ್ತದೆ. ಇದು ದೇಹಕ್ಕು ಒಳ್ಳೆಯದು, ಹಾಗಾಗಿ ಸೇವಿಸುವುದು ಒಳ್ಳೆಯದು. ಡೆಂಗ್ಯೂ ಆದವರಿಗೆ ಈ ಹಣ್ಣು ಬಹಳ ಸಹಾಯ ಮಾಡುತ್ತದೆ. ಡೆಂಗ್ಯೂ ಬಂದವರಿಗೆ ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕಡಿಮೆ ಕುಸಿದು ಹೋಗುತ್ತದೆ. ಇದನ್ನು ಓದಿ..ಈ ತರಕಾರಿಯ ಲಾಭಗಳ ಬಗ್ಗೆ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಇಂದೇ ಹೋಗಿ ಹುಡುಕಿಕೊಂಡು ತಂದು ತಿಂತಿರಾ. ತಿಂದರೆ ಏನಾಗುತ್ತದೆ ಗೊತ್ತೇ??

ಹಾಗಾಗಿ ಪ್ಲೇಟ್ಲೆಟ್ ಸಂಖ್ಯೆ ಕಡಿಮೆ ಆದರೆ, ಕಿವಿ ಹಣ್ಣು ತಿನ್ನುವುದರಿಂದ ಪ್ಲೇಟ್ಲೆಟ್ ಸಂಖ್ಯೆಯಲ್ಲಿ ಏರಿಕೆ ಆಗುತ್ತಾರೆ. ಕೋವಿ ಹಣ್ಣು ದೃಷ್ಟಿ ದೋಷದ ಸಮಸ್ಯೆಗೂ ಸಹಾಯ ಮಾಡುತ್ತದೆ. ಮಂದ ದೃಷ್ಟಿ ಇರುವವರಿಗೂ ದೃಷ್ಟಿ ಸರಿ ಹೋಗಲು ಇದು ಸಹಾಯ ಮಾಡುತ್ತದೆ. ಕಿವಿ ಜ್ಯುಸ್ ನಲ್ಲಿ ವೈಟಮಿನ್ ಸಿ ಇರುವುದರಿಂದ ಇದರ ಜ್ಯುಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ. ಹಾನಿ ಆಗಿರುವ ಜೀವಕೋಶಗಳನ್ನು ಸರಿಪಡಿಸಲು ಕಿವಿ ಜ್ಯುಸ್ ಸಹಾಯ ಮಾಡುತ್ತದೆ. ಕಿವಿ ಹಣ್ಣಿನಲ್ಲಿ ಇರುವ ಇರುವ ಅಂಶಗಳು ಉತ್ಕರ್ಷಣ ಅಂಶವನ್ನು ಕಡಿಮೆ ಮಾಡುತ್ತದೆ. ಇದನ್ನು ಓದಿ..Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.