Neer Dose Karnataka
Take a fresh look at your lifestyle.

Kannada News: ನಾನೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಶಾಕ್ ಕೊಟ್ಟ ಪುಷ್ಪ 2 ತಂಡ: ಪತನ ಆರಂಭನಾ??

12,896

Kannada News: ಕಳೆದ ವರ್ಷ ತೆರೆಕಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸಿನಿಮಾ ಪುಷ್ಪ (Pushpa2). ಈ ಸಿನಿಮಾ ದೊಡ್ಡ ಮಟ್ಟದಲ್ಲಿ ರೆಕಾರ್ಡ್ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಅನ್ನಿಸಿಕೊಂಡಿತ್ತು. ಪುಷ್ಪ ಸಿನಿಮಾ ಮುಂದುವರೆದ ಭಾಗ ಪುಷ್ಪ2 (Pushpa2) ಸಿನಿಮಾ ಚಿತ್ರೀಕರಣ ಶುರುವಾಗಿರುವ ವಿಚಾರ ನಮ್ಮೆಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾ ಮೇಲೆ ನಿರೀಕ್ಷೆ ಕೂಡ ಭಾರಿ ಹೆಚ್ಚಾಗಿದೆ. ಪುಷ್ಪ2 ಸಿನಿಮಾ ಮೂಲಕ ಸಿಕ್ಕಿರುವ ಮಾಹಿತಿಯ ಪ್ರಕಾರ, ಪುಷ್ಪ2 ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರಿ ಕ್ರೇಜ್ ಸೃಷ್ಟಿಸಿರುವುದರಿಂದ ಎರಡನೇ ಭಾಗದಲ್ಲಿ ಕೆಲವು ಹೊಸ ಪಾತ್ರಗಳು ಸೇರಿಕೊಳ್ಳಬಹುದು ಎನ್ನಲಾಗುತ್ತಿದೆ..

ಸಿನಿಮಾಗೆ ಮತ್ತೊಂದು ಪ್ರಮುಖ ಪಾತ್ರ ಇದ್ದು, ಆ ಪಾತ್ರಕ್ಕೆ ನಟಿ ಸಾಯಿಪಲ್ಲವಿ (Sai Pallavi) ಅವರನ್ನು ಹಾಕಿಕೊಳ್ಳುವ ಪ್ಲಾನ್ ನಲ್ಲಿ ಚಿತ್ರತಂಡ ಇದೆ ಎಂದು ಹೇಳಲಾಗುತ್ತಿದೆ. ಇದು ಎರಡನೇ ನಾಯಕಿಯ ಪಾತ್ರ ಆಗಿದ್ದು, ಸಾಯಿಪಲ್ಲವಿ ಈ ಪಾತ್ರದಲ್ಲಿ ನಟಿಸಲು ಒಪ್ಪಿಗೆ ಕೊಟ್ಟಿದ್ದಾರಾ ಇಲ್ಲವಾ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಪುಷ್ಪ2 ಸಿನಿಮಾದಲ್ಲಿ ಮತ್ತೊಂದು ಬುಡಕಟ್ಟು ಜನಾಂಗದ ಹುಡುಗಿಯ ಪಾತ್ರ ಇದ್ದು, ಆ ಪಾತ್ರಕ್ಕೆ ನಟಿ ಐಶ್ವರ್ಯ ರಾಜೇಶ್ (Aishwarya Rajesh) ಅವರು ಒಪ್ಪುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಹಾಗಾಗಿ ಅವರು ಕೂಡ ಪುಷ್ಪ2 ಸಿನಿಮಾ ತಂಡಕ್ಕೆ ಇವರು ಕೂಡ ಸೇರ್ಪಡೆ ಆಗುವ ಸಾಧ್ಯತೆ ಇದೆ. ಇದನ್ನು ಓದಿ..Biggboss Kannada: ಎಲ್ಲರ ಲೆಕ್ಕಾಚಾರ ಬದಲಿಸಿದ ಬಿಗ್ ಬಾಸ್ ಸ್ಪರ್ದಿ: ಈ ಬಾರಿ ಬಿಗ್ ಬಾಸ್ ಗೆಲ್ಲೋದು ಇವರೇ ಅಂತ ನೋಡಿ. ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ನು ಅಲ್ಲ, ಮತ್ಯಾರು ಗೊತ್ತೇ?

ಇನ್ನು ಸಾಯಿಪಲ್ಲವಿ ಅವರನ್ನು ಎರಡನೇ ನಾಯಕಿಯ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ನಟಿ ಸಾಯಿಪಲ್ಲವಿ ಅವರು ತಮ್ಮ ಪಾತ್ರ ಚೆನ್ನಾಗಿದೆಯೇ, ಪ್ರಾಮುಖ್ಯತೆ ಇದೆಯೇ ಎನ್ನುವುದನ್ನು ಮಾತ್ರ ನೋಡುತ್ತಾರೆ, ಚಿಕ್ಕ ಪಾತ್ರ ಅಥವಾ ದೊಡ್ಡ ಪಾತ್ರ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಎಲ್ಲರಲ್ಲೂ ಮೂಡಿರುವ ಪ್ರಶ್ನೆ ಏನೆಂದರೆ, ಸಾಯಿಪಲ್ಲವಿ ಅವರನ್ನು ಯಾವ ಪಾತ್ರಕ್ಕಾಗಿ ಅಪ್ರೋಚ್ ಮಾಡಲಾಗಿದೆ ಎನ್ನುವುದಾಗಿದೆ. ಆದರೆ ಬಹಳ ಚೂಸಿ ಆಗಿರುವ ಇವರು ಪುಷ್ಪ2 ಸಿನಿಮಾದಲ್ಲಿ ನಟಿಸೋಕೆ ಒಪ್ಪಿಗೆ ಕೊಟ್ಟಿದ್ದಾರಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಟ್ಟಿನಲ್ಲಿ ಸಾಯಿಪಲ್ಲವಿ ಅವರು ನಿಜಕ್ಕೂ ಪುಷ್ಪ2 ತಂಡ ಸೇರಿಕೊಂಡರೆ, ರಶ್ಮಿಕಾ (Rashmika Mandanna) ಅವರಿಗೆ ಶಾಕ್ ಆಗುವುದು ಗ್ಯಾರಂಟಿ, ರಶ್ಮಿಕಾ ಸೈಡ್ ಗೆ ಹೋದರು ಆಶ್ಚರ್ಯ ಇಲ್ಲ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Leave A Reply

Your email address will not be published.