Neer Dose Karnataka
Take a fresh look at your lifestyle.

Kannada Astrology: ಇನ್ನು ಮುಂದೆ ನಿಮ್ಮ ಅದೃಷ್ಟವೇ ಬದಲಾಗುವುದು ಖಚಿತ: ಬುಧ ದೇವನ ಆಶೀರ್ವಾದದಿಂದ ಹಣೆ ಬರಹವೇ ಬದಲು. ಯಾರ್ಯಾರಿಗೆ ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರದ ಹೇಳಿರುವ ಹಾಗೆ ಗ್ರಹಗಳ ಸ್ಥಾನ ಬದಲಾವಣೆ ಇಂದ ಆಗುವ ಪರಿಣಾಮಗಳು, ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜನರ ಜೀವನದ ಮೇಲು ಪರಿಣಾಮ ಬೀರುತ್ತದೆ. ಇದೀಗ ಬುಧ ಗ್ರಹವು ಡಿಸೆಂಬರ್ 28ರಂದು ತನ್ನ ಸ್ಥಾನ ಬದಲಾವಣೆ ಮಾಡಲಿದ್ದು, ಡಿಸೆಂಬರ್ 28ರ ಬೆಳಗ್ಗೆ ಮಕರ ರಾಶಿಗೆ ಪ್ರವೇಶ ಮಾಡಲಿದೆ, ಇದರಿಂದ ಕೆಲವು ರಾಶಿಗಳಿಗೆ ಒಳ್ಳೆಯ ಫಲ ಸಿಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಬುಧನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಫಲ ನೀಡುತ್ತದೆ. ಇವರ ವೃತ್ತಿ ಜೀವನದಲ್ಲಿ ಒಳ್ಳೆಯ ಯಶಸ್ಸು ಪಡೆಯುತ್ತಾರೆ. ಹಾಗೆಯೇ ಜೀವನದಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ ಪಡೆಯುತ್ತೀರಿ. ಇದನ್ನು ಓದಿ..Kannada Astrology: ಜೀವನದಲ್ಲಿ ಏನೇ ಮಾಡಿದರೂ ಅಡೆ ತಡೆ ಬರುತ್ತಿದೆಯೇ? ಮೆಣಸಿನಕಾಯಿ ತಗೊಂಡು ಹೀಗೆ ಮಾಡಿ ಸಾಕು. ಏನು ಅಡ್ಡ ಬರಲ್ಲ.

ವೃಷಭ ರಾಶಿ :- ಬುಧನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಈ ರಾಶಿಯ 9ನೇ ಮನೆಗೆ ಬುಧನ ಆಗಮನ ಆಗಲಿದೆ. ಇವರಿಗೆ ಈ ಸಮಯದಲ್ಲಿ ತಂದೆತಾಯಿಯ ಸಪೋರ್ಟ್ ಸಿಗುತ್ತದೆ. ಹಾಗೆಯೇ ಧರ್ಮದ ಕುರಿತ ಕಾರ್ಯಕ್ರಮಗಳ ಮೇಲೆ ಆಸಕ್ತಿ ಮತ್ತು ಒಲವು ಹೆಚ್ಚಾಗುತ್ತದೆ..

ಕರ್ಕಾಟಕ ರಾಶಿ :- ಈ ರಾಶಿಯವರ 7ನೇ ಮನೆಯಲ್ಲಿ ಬುಧನು ಚಲಿಸಲಿದ್ದಾನೆ. ಈ ಸಮಯದಲ್ಲಿ ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಲಾಭವಾಗಲಿದೆ. ಬ್ಯುಸಿನೆಸ್ ನಲ್ಲಿ ಹಣಕಾಸಿನ ವಿಚಾರಗಳಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಹಾಗೆಯೇ ವಿದೇಶದಲ್ಲಿ ಓದುವ ಅವಕಾಶ ಸಿಗುತ್ತದೆ. ಇದನ್ನು ಓದಿ..Kannada Astrology: ಮನೆಯಲ್ಲಿ ಹಣದ ಸಮಸ್ಯೆಯೇ? ಹಾಗಿದ್ದರೆ ಈ ತಪ್ಪು ಮಾಡಿರುತ್ತೀರಿ. ಚಿಕ್ಕದೇ ತಪ್ಪು, ಆದರೆ ಸರಿ ಪಡಿಸಿ. ಹಣ ಕೂಡುತ್ತದೆ.

ಕನ್ಯಾ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಕೆಲಸದ ವಿಷಯದಲ್ಲಿ ಲಾಭ ತಂದು ಕೊಡುತ್ತದೆ. ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ. ಕೆಲಸ ಬದಲಾಯಿಸಬೇಕು ಎಂದು ಬಯಸುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಹಾಗೆಯೇ ಮೇಲಧಿಕಾರಿಗಳ ಜೊತೆಗೆ ಒಳ್ಳೆಯ ಒಡನಾಟ ಇಟ್ಟುಕೊಳ್ಳುತ್ತೀರಿ. ಒಟ್ಟಿನಲ್ಲಿ ವೃತ್ತಿಯಲ್ಲಿ ಒಳ್ಳೆಯ ಲಾಭ ಸಿಗುತ್ತದೆ.

Comments are closed.