Neer Dose Karnataka
Take a fresh look at your lifestyle.

Kannada Astrology: ಇಷ್ಟು ವರ್ಷ ಕಷ್ಟನೇ ಆಯ್ತಾ? ಮುಂದಿನ ವರ್ಷ ನಿಮ್ಮದೇ ಆತ: ಈ ನಾಲ್ಕು ರಾಶಿಗಳಿಗೆ ದುಡ್ಡು, ಜೊತೆಗೆ ಟಚ್ ಮಾಡೋಕೆ ಕೂಡ ಆಗಲ್ಲ.

Kannada Astrology: ಡಿಸೆಂಬರ್ 16ರಿಂದ ಧನು ರಾಶಿಯಲ್ಲಿ ಬುಧಾದಿತ್ಯ ಯೋಗ ರೂಪುಗೊಳ್ಳಲಿದೆ, ಈಗಾಗಲೇ ಶುರುವಾಗಿರುವ ಈ ಯೋಗ, ವರ್ಷಾಂತ್ಯದ ವರೆಗು ಇರುತ್ತದೆ. ಬೃಹಸ್ಪತಿ ರಾಶಿಯಲ್ಲಿ ಶುರುವಾಗಿರುವ ಈ ಯೋಗ, ಕೆಲವು ರಾಶಿಗಳಿಗೆ ಶುಭಫಲಗಳನ್ನು ನೀಡುತ್ತದೆ. ಇದರಿಂದಾಗಿ ಅವರಿಗೆ ಕಾರ್ಯದಕ್ಷತೆ, ಬುದ್ಧಿವಂತಿಕೆ ಎಲ್ಲವೂ ಹೆಚ್ಚಾಗಿ, ಉದ್ಯೋಗದಲ್ಲಿ ಒಳ್ಳೆಯ ಹೆಸರು ಪಡೆಯುತ್ತಾರೆ. ಆ ರಾಶಿಗಳು ಯಾವುವು ಏನೆಲ್ಲಾ ಒಳ್ಳೆಯ ಫಲಗಳನ್ನು ಪಡೆಯುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಹೊಸ ವರ್ಷದ ಸಮಯಕ್ಕೆ ರೂಪುಗೊಳ್ಳುತ್ತಿರುವ ಈ ಯೋಗದ ಪ್ರಭಾವ ಈ ರಾಶಿಯ ಮೇಲೆ ಪ್ರಭಾವ ಬೀರುತ್ತದೆ, ಇದರಿಂದ ನೀವು ಎಲ್ಲಾ ಕೆಲಸಗಳನ್ನು ಪೂರ್ತಿ ಮಾಡುತ್ತೀರಿ. ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಇದರಿಂದ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಕೆಲಸ ಮಾಡುತ್ತಿರುವವರ ವರ್ಗಕ್ಕೆ ಇದು ಯಶಸ್ವಿ ಸಮಯ ಆಗಿದೆ. ಕೆಲಸ ಮಾಡುತ್ತಿರುವವರಿಗೆ ಅವರ ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಇದನ್ನು ಓದಿ.. Garuda Purana: ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ?? ನಿಮ್ಮ ಸಮಸ್ಯೆಗೆ ಇದೆ ಪರಿಹಾರ. ನೀವೇ ಹೋಗು ಎಂದರು ಹೋಗುವುದಿಲ್ಲ. ಏನು ಮಾಡಬೇಕು ಗೊತ್ತೇ??

ಮಿಥುನ ರಾಶಿ :- ಈ ರಾಶಿಯ 7ನೇ ಮನೆಯಲ್ಲಿ ಬುಧಾದಿತ್ಯ ಯೋಗ ಉಂಟಾಗುತ್ತದೆ, ಇದರಿಂದ ನಿಮಗೆ ಬಹಳಷ್ಟು ಶುಭಫಲ ಸಿಗುತ್ತದೆ. ಉದ್ಯೋಗದಲ್ಲಿ ಜೊತೆಗೆ ಕೆಲಸ ಮಾಡುವವರಿಂದ ಒಳ್ಳೆಯ ಬೆಂಬಲ ಸಿಗುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಪಾರ್ಟ್ನರ್ ಜೊತೆಗೆ ಒಳ್ಳೆಯ ಸಂಬಂಧ ಬೆಳೆಯುತ್ತದೆ. ಕೆಲಸಕ್ಕಾಗಿ ದೂರದ ಪ್ರಯಾಣ ಮಾಡಬಹುದು, ಇದರಿಂದ ಶುಭವಾಗುತ್ತದೆ. ಬ್ಯುಸಿನೆಸ್ ಗು ಇದು ಒಳ್ಳೆಯ ಸಮಯ ಆಗಿದೆ.

ಕುಂಭ ರಾಶಿ :- ಈ ರಾಶಿಯವರಿಗೆ ಬುಧಾದಿತ್ಯ ಯೋಗದ ಲಾಭ ಉತ್ತಮವಾಗಿ ಸಿಗುತ್ತದೆ. ಈ ಯೋಗದಿಂದ ನಿಮ್ಮ ಆರ್ಥಿಕ ಸ್ಥಿತಿಗೆ ಸಹಾಯ ಆಗುತ್ತದೆ. ಈಗ ನಿಮ್ಮ ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಚೆನ್ನಾಗಿರುತ್ತದೆ, ಹಾಗಾಗಿ ನಿಮ್ಮ ಆದಾಯ ಕೂಡ ಹೆಚ್ಚಾಗುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದ್ದುಜ್ ಲಾಭ ಪಡೆಯುತ್ತೀರಿ. ಕೆಲಸ ಬದಲಾವಣೆ ಮಾಡುವ ಪ್ಲಾನ್ ನಲ್ಲಿ ಇರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

ಮೀನ ರಾಶಿ :- ಧನು ರಾಶಿಯಲ್ಲಿ ರೂಪುಗೊಂಡಿರುವ ಬುಧಾದಿತ್ಯ ಯೋಗ, ಈ ರಾಶಿಯವರು ಏಳಿಗೆ ಕಾಣಲು ಸಹಾಯ ಮಾಡುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಭಾರಿ ಲಾಭ ಉಂಟಾಗುತ್ತದೆ. ಕೆಲಸ ಮಾಡುತ್ತಿರುವವರುಗೆ ಬಡ್ತಿ ಸಿಗುಗ್ತದೆ, ಈ ಒಳ್ಳೆಯ ಫಲದಿಂದ ಆದಾಯದಲ್ಲಿ ಹೆಚ್ಚಳ ಕಾಣುತ್ತೀರಿ. ಉದ್ಯೋಗದಲ್ಲಿ ನಿಮಗಿರುವ ಜವಾಬ್ದಾರಿ ಜಾಸ್ತಿಯಾಗುತ್ತದೆ. ಆರ್ಥಿಕ ವಿಚಾರಕ್ಕೆ ಬಂದರೆ, ಎಲ್ಲವೂ ಉತ್ತಮವಾಗಿರುತ್ತದೆ.

Comments are closed.