Neer Dose Karnataka
Take a fresh look at your lifestyle.

Kannada Astrology: ಕಷ್ಟದಿಂದ ಬಳಲುತ್ತಿದ್ದ ಮೂರು ರಾಶಿಗಳಿಗೆ ಕೊನೆಗೂ ಒಳ್ಳೆ ಕಾಲ ಬಂದೆ ಬಿಡ್ತು: ಯಾವ್ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಈಗಾಗಲೇ ತಿಳಿಸಿರುವ ಹಾಗೆ, ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಡಿಸೆಂಬರ್ 31ರಂದು ಬುಧ ಗ್ರಹವು ಅಸ್ತಮಿಸಲಿದೆ. ಇದರಿಂದ ಕೆಲವು ರಾಶಿಗಳಿಗೆ ಒಳ್ಳೆಯದಾಗುತ್ತದೆ, ಬುಧ ಗ್ರಹದ ಅಸ್ತಿತ್ವ ಈ ಸಮಯದಲ್ಲಿ ಒಳ್ಳೆಯದು ಎಂದು ಹೇಳಿದ್ದಾರೆ. ಬುಧ ಗ್ರಹವು ಸಂಪತ್ತು ಬುದ್ಧಿವಂತಿಕೆ ಮತ್ತು ವ್ಯಾಪಾರದ ಸಂಕೇತ ಎಂದು ಹೇಳುತ್ತಾರೆ. 2023ರ ಜನವರಿ 12ರಂದು ಮತ್ತೆ ಬುಧ ಗ್ರಹಾವು ಉದಯಿಸಲಿದ್ದು, ಇದರಿಂದಾಗಿ ಕೆಲವು ರಾಶಿಗಳಿಗೆ ಒಳ್ಳೆಯ ಫಲ ಸಿಗಲಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯ ಫಲಗಳು ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ.

ತುಲಾ ರಾಶಿ :- ಬುಧ ಗ್ರಹ ಉದಯಿಸುವುದರಿಂದ ಈ ರಾಶಿಯವರಿಗೆ ಬಹಳ ಒಳ್ಳೆಯದಾಗುತ್ತದೆ, ಇವರಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಶುರು ಮಾಡುವ ಎಲ್ಲಾ ಕೆಲಸವನ್ನು ಬಹಳ ಬೇಗ ಮುಗಿಸುತ್ತೀರಿ..ಈ ಸಮಯದಲ್ಲಿ ಒಡಹುಟ್ಟಿದವರ ಬೆಂಬಲ ನಿಮಗೆ ಸಿಗುತ್ತದೆ. ರಹಸ್ಯವಾಗಿ ನಿಮ್ಮ ಬಗ್ಗೆ ದ್ವೇಷ ಮಾಡುತ್ತಿರುವವರು ಸೋಲುತ್ತಾರೆ. ಉದ್ಯೋಗದಲ್ಲಿ ಅದೃಷ್ಟ ಚೆನ್ನಾಗಿರುತ್ತದೆ. ನಿಮ್ಮ ಹಣ ನಿಮಗೆ ಸಿಗುತ್ತದೆ. ಇದನ್ನು ಓದಿ..Kannada Astrology: ಇಷ್ಟು ವರ್ಷ ಕಷ್ಟನೇ ಆಯ್ತಾ? ಮುಂದಿನ ವರ್ಷ ನಿಮ್ಮದೇ ಆತ: ಈ ನಾಲ್ಕು ರಾಶಿಗಳಿಗೆ ದುಡ್ಡು, ಜೊತೆಗೆ ಟಚ್ ಮಾಡೋಕೆ ಕೂಡ ಆಗಲ್ಲ.

ಸಿಂಹ ರಾಶಿ :- ಬುಧ ಗ್ರಹ ಉದಯ ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಒಳ್ಳೆಯದನ್ನು ಮಾಡಲಿದೆ. ಹಣಕಾಸಿನಲ್ಲಿ ಸುಧಾರಣೆ ಆಗುತ್ತೀರಿ. ಬೇರೆ ದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಕನಸು ನನಸಾಗುತ್ತದೆ. ಹೆಚ್ಚಿನ ಸಮಯ ಪ್ರಯಾಣದಲ್ಲಿ ಕಳೆಯಬಹುದು. ಈ ವೇಳೆ ನಿಮ್ಮ ಜ್ಞಾನ ಅಭಿವೃದ್ಧಿ ಆಗುತ್ತದೆ. ಮಕ್ಕಳಿಗೆ ಸಂತೋಷ ಸಿಗುತ್ತದೆ, ಸಂಬಂಧಗಳು ಸುಧಾರಿಸುತ್ತದೆ. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡು ಕೂಡ ಚೆನ್ನಾಗಿರುತ್ತದೆ.

ಧನು ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಒಳ್ಳೆಯ ಫಲ ಇದೆ. ನೀವು ಮಾಡುವ ಕೆಲಸಗಳಲ್ಲಿ ಏಳಿಗೆ ಇರುತ್ತದೆ, ಹಾಗೆಯೇ ಎಲ್ಲರ ಮೆಚ್ಚುಗೆ ಪಡೆಯುತ್ತೀರಿ. ಉದ್ಯೋಗದಲ್ಲಿ ಗೌರವ ಸಿಗುತ್ತದೆ, ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುತ್ತಿರುಬವರಿಗೆ ಲ್ಯಾಭ ಸಿಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ದಂಪತಿಗಳಿಗೆ ಇದು ಮಧುರವಾದ ಸಮಯ ಆಗಿದೆ. ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ. ಇದನ್ನು ಓದಿ.. Kannada Astrology: ಅಪ್ಪಿ ತಪ್ಪಿನೂ ಏನೆ ಬಂದರು ಈ ತಪ್ಪು ಮಾಡಬೇಡಿ, ಇರುವ ಹಣವೆಲ್ಲ ಕಳೆದುಕೊಂಡು ಬೀದಿಗೆ ಬರ್ತೀರಾ.

Comments are closed.