Neer Dose Karnataka
Take a fresh look at your lifestyle.

Kannada News: ಬಿಗ್ ನ್ಯೂಸ್: ಆಸ್ಪತ್ರೆ ಸೇರಿದ್ದ ಸಮಂತಾ ಆರೋಗ್ಯದ ಕುರಿತು ತಿಂಗಳ ನಂತರ ತಿಳಿಯಿತು ಅಪ್ಡೇಟ್: ದೇವ ಲೋಕದ ಅಪ್ಸರೆ, ಹೇಗಿದ್ದಾರೆ ಅಂತೇ ಗೊತ್ತೇ??

Kannada News: ಸೌತ್ ಇಂಡಿಯಾದಲ್ಲಿ ಬ್ಯುಸಿ ಹೀರೋಯಿನ್ ಆಗಿ, ಸ್ಟಾರ್ ಆಗಿ ಬೆಳೆದವರು ನಟಿ ಸಮಂತಾ. ತೆಲುಗು ಮತ್ತು ತಮಿಳಿನಲ್ಲಿ ಸಮಂತಾ ಅವರಿಗೆ ಭಾರಿ ಬೇಡಿಕೆ ಇದೆ. ಸ್ಟಾರ್ ಹೀರೋಗಳು ತಮ್ಮ ಸಿನಿಮಾಗಳಿಗೆ ಸಮಂತಾ ಅವರೇ ನಾಯಕಿಯಾಗಿ ಬೇಕು ಎನ್ನುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಸಮಂತಾ ಅವರು ಅನಾರೋಗ್ಯ ಸಮಸ್ಯೆ ಇಂದ ಎಲ್ಲದರಿಂದಲು ದೂರ ಉಳಿದಿದ್ದರು. ಈ ನಡುವೆ ಸಮಂತಾ ಅವರ ಬಗ್ಗೆ ಹಲವು ವಿಚಾರಗಳು ಕೇಳುಬಂದಿತ್ತು. ಹೆಚ್ಚಿನ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು.

ಇದೆಲ್ಲವೂ ಒಂದು ವದಂತಿಯ ಹಾಗೆ ಇತ್ತೇ ವಿನಃ ಅದರ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಸಮಂತಾ ಅವರ ಆರೋಗ್ಯ ಮತ್ತು ಅವರು ಎಲ್ಲಿದ್ದಾರೆ ಎನ್ನುವ ಬಗ್ಗೆ ಈಗ ಅಪ್ಡೇಟ್ ಸಿಕ್ಕಿದೆ. ಪ್ರಸ್ತುತ ಸಮಂತಾ ಅವರು ವಿದೇಶದಲ್ಲಿ ಇಲ್ಲ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಸಮಂತಾ ಅವರು ಹೈದರಾಬಾದ್ ನಲ್ಲಿಯೇ ಇದ್ದಾರಂತೆ. ವೈದ್ಯರು ಸಮಂತಾ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದು, 2023ರ ಜನವರಿ ಇಂದ ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗುವ ಹಾಗೆ ತಯಾರಾಗುತ್ತಿದ್ದಾರೆ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಸಮಂತಾ ಅವರ ಆಪ್ತವಲಯದಿಂದ ತಿಳಿದುಬಂದಿದೆ. ಇದನ್ನು ಓದಿ..Kannada News: ಖಚಿತ ಭವಿಷ್ಯ ನುಡಿದಿರುವ ವೇಣು ಸ್ವಾಮಿ, ರಶ್ಮಿಕಾ ಬಗ್ಗೆ ಷಾಕಿಂಗ್ ಭವಿಷ್ಯ. ಇಷ್ಟೆಲ್ಲ ಮೆರೆಯುತ್ತಿರುವ ಇವರು ಏನಾಗಲಿದ್ದಾರೆ ಅಂತೇ ಗೊತ್ತೇ??

ನಟಿ ಸಮಂತಾ ಅವರು ಮೊದಲಿಗೆ, ವಿಜಯ್ ದೇವರಕೊಂಡ ಅವರ ಜೊತೆಗೆ ನಟಿಸುತ್ತಿರುವ, ಖುಷಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರಂತೆ. ನಂತರ ಹಿಂದಿ ಮತ್ತು ಇಂಗ್ಲಿಷ್ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಾರಂತೆ ನಟಿ ಸಮಂತಾ. ಈ ಚಿಕಿತ್ಸೆಗಳೆಲ್ಲಾ ಮುಗಿದು, ಸಮಂತಾ ಅವರು 2023ರಲ್ಲಿ ಕಂಬ್ಯಾಕ್ ಮಾಡಿದರೆ, ಅವರು ಖಂಡಿತವಾಗಿ 2023 ಮತ್ತು 2024ರಲ್ಲಿ ಪೂರ್ತಿಯಾಗಿ ಬ್ಯುಸಿ ಆಗಿರುತ್ತಾರೆ ಎಂದು ಹೇಳಲಾಗುತ್ತಿದೆ. ಮತ್ತೊಮ್ಮೆ ಸ್ಟಾರ್ ನಟಿಯಾಗಿ ಸಮಂತಾ ಅವರು ಮಿಂಚುವುದರಲ್ಲಿ ಸಂಶಯ ಇಲ್ಲ. ಸಮಂತಾ ಅವರ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಅರ್ಧ ಚಿತ್ರೀಕರಣದಲ್ಲಿ ಕೆಲವು ನಿಂತಿದೆ, ಇನ್ನು ಕೆಲವು ಚಿತ್ರೀಕರಣ ಶುರುವಾಗದೆ ನಿಂತಿದೆ ಹಾಗಾಗಿ ಸಮಂತಾ ಅವರ ಬರುವಿಕೆಗಾಗಿ ಚಿತ್ರತಂಡಗಳು ಕಾಯುತ್ತಿದೆ. ಇದನ್ನು ಓದಿ.. Kannada News: ತೆಲುಗು ಚಿತ್ರರಂಗದ ಕರಾಳ ಮುಖ ಬಯಲಿಗೆ: ಚಿಕ್ಕ ವಯಸ್ಸಿನ ನಟಿಗೆ, ಆ ಡೈರೆಕ್ಟರ್ ನೇರವಾಗಿ ಪ್ಯಾಂಟ್ ತೆಗಿ ಎಂದೇಬಿಟ್ಟ. ಕೃತಿ ಶೆಟ್ಟಿ ಗೆ ಏನಾಗಿದೆ ಗೊತ್ತೇ??

Comments are closed.