Neer Dose Karnataka
Take a fresh look at your lifestyle.

Biggboss Kannada: ಬರಲ್ಲ ಬರಲ್ಲ ಎಂದರೂ ದಿವ್ಯ ರವರನ್ನು ಬಲವಂತವಾಗಿ ಕರೆತರಲು ನೀಡಿದ ಸಂಭಾವನೆ ಎಷ್ಟು ಗೊತ್ತೇ? ಕಳೆದ ಬಾರಿ 30 ಸಾವಿರ, ಆದರೆ ಈ ಬಾರಿ ಎಷ್ಟು ಲಕ್ಷ ಗೊತ್ತೇ?

Biggboss Kannada: ಕಿರುತೆರೆ ಲೋಕದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಧಾರವಾಹಿಯಲ್ಲಿ ನಟಿಸುವ ಮೂಲಕ ನಟನೆ ಶುರು ಮಾಡಿದಾಗರು ದಿವ್ಯ ಉರುಡುಗ, ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಆದರೆ ದಿವ್ಯ ಅವರಿಗೆ ದೊಡ್ಡ ವೇದಿಕೆಯಾಗಿ ಹೆಚ್ಚು ಯಶಸ್ಸು ತಂದುಕೊಟ್ಟಿದ್ದು, ಬಿಗ್ ಬಾಸ್ ವೇದಿಕೆ. ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದಿವ್ಯ ಉರುಡುಗ ಅವರು ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಬಂದರು. ಇವರು ಆಡಿದ ಆ ಸೀಸನ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿ ಫಿನಾಲೆ ತಲುಪಿದ್ದರು.

ಅರವಿಂದ್ ಕೆಪಿ ಅವರೊಡನೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು ದಿವ್ಯ. ಇವರಿಬ್ಬರ ನಡುವಿನ ಪ್ರೀತಿಯನ್ನು ಜನರು ಮೆಚ್ಚಿಕೊಂಡಿದ್ದರು. ದಿವ್ಯ ಉರುಡುಗ ಅವರು ಟಾಸ್ಕ್ ನಲ್ಲಿ ಎತ್ತಿದ ಕೈ ಎನ್ನುವ ಹಾಗಿದ್ದರು. ಜನರು ಕೂಡ ಇವರ ಕ್ಯೂಟ್ನೆಸ್ ಗೆ ಫಿದಾ ಆಗಿದ್ದರು. ಅರವಿಂದ್ ಕೆ.ಪಿ. ಮತ್ತು ದಿವ್ಯ ಉರುಡುಗ ನಡುವಿನ ಆ ಪ್ರೀತಿ ಬಾಂಧವ್ಯ ಜನರನ್ನು ಹೆಚ್ಚು ಆಕರ್ಷಿಸಿತ್ತು ಎಂದರೆ ತಪ್ಪಾಗುವುದಿಲ್ಲ. ಆಗ ಫಿನಾಲೆ ತಲುಪಿದ್ದ ದಿವ್ಯ ಅವರು, ಎಲಿಮಿನೇಟ್ ಆಗಿದ್ದರು. ಈ ಸಾರಿ ಸೀಸನ್ 9ಕ್ಕೆ ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದರು ದಿವ್ಯ. ಇದನ್ನು ಓದಿ..Kannada News: ದೇಶವೇ ಮೆಚ್ಚಿರುವ ಜೋಡಿ, ಅಲ್ಲೂ ಅರ್ಜುನ್ ರವರು ತಮ್ಮ ಪತ್ನಿ ಸ್ನೇಹ ರವರು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತೇ? ಇಷ್ಟೆಲ್ಲ ಬೇಕಾ??

ದಿವ್ಯ ಉರುಡುಗ ಅವರು, ಈ ಸೀಸನ್ ನಲ್ಲಿ ಸಹ ಜನರಿಗೆ ಒಳ್ಳೆಯ ಮನರಂಜನೆ ನೀಡಿದರು, ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು, ಆದರೆ ಈ ಸೀಸನ್ ನಲ್ಲಿ ಸ್ವಲ್ಪ ಡಲ್ ಆಗಿದ್ದರು ಎನ್ನುವುದು ವೀಕ್ಷಕರ ಅಭಿಪ್ರಾಯ ಆಗಿದೆ. ಕಳೆದ ಸೀಸನ್ ನಲ್ಲಿ ಇದ್ದ ರೇಂಜ್ ಗೆ ದಿವ್ಯ ಅವರು ಇರಲಿಲ್ಲ ಎನ್ನುವ ಮಾತುಗಳು ಹೊರಗಡೆ ಕೇಳಿಬಂದಿದ್ದವು. ಸೀಸನ್ 8ರಲ್ಲಿ ದಿವ್ಯ ಅರವಿಂದ್ ಜೋಡಿಯಿಂದ ಟಿಆರ್ಪಿ ಕೂಡ ಹೆಚ್ಚಾಗಿತ್ತು, ಆದರೆ ಈ ಸೀಸನ್ ನಲ್ಲಿ ಅಷ್ಟರ ಮಟ್ಟಗಿನ ಪ್ರಭಾವ ಬೀರಲಿಲ್ಲ.

ಆ ಕಾರಣದಿಂದಲೋ ಏನೋ ದಿವ್ಯ ಅವರು ಈ ಸಾರಿ ಫಿನಾಲೆ ತಲುಪಿದರು ಕೂಡ, 5ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ದಿವ್ಯ ಅವರಿಗೆ ಈ ಬಾರಿ ವೋಟ್ ಗಳು ಕಡಿಮೆ ಬಂದಿರುವ ಹಾಗೆ ತೋರುತ್ತಿದೆ. ದಿವ್ಯ ಉರುಡುಗ ಅವರು ಕೊನೆಯ ವಾರಗಳಲ್ಲಿ ಟಾಸ್ಕ್ ಗಳಲ್ಲಿ ಸಹ ಹೇಳಿಕೊಳ್ಳುವಷ್ಟು ಅತ್ಯುತ್ತಮವಾಗಿ ಆಡಲಿಲ್ಲ, ಒಂದು ಸಾರಿ ಕೂಡ ಕಿಚ್ಚನ ಚಪ್ಪಾಳೆ ಪಡೆಯಲಿಲ್ಲ, ಅತ್ಯುತ್ತಮವನ್ನು ಪಡೆಯಲಿಲ್ಲ. ಈ ಎಲ್ಲಾ ಕಾರಣಕ್ಕೆ ದಿವ್ಯ ಅವರು ವಿನ್ನರ್ ಆಗದೆ ಇದ್ದರು ಇರಬಹುದು. ಇದನ್ನು ಓದಿ..Kannada News: ಬಿಗ್ ನ್ಯೂಸ್: ಆಸ್ಪತ್ರೆ ಸೇರಿದ್ದ ಸಮಂತಾ ಆರೋಗ್ಯದ ಕುರಿತು ತಿಂಗಳ ನಂತರ ತಿಳಿಯಿತು ಅಪ್ಡೇಟ್: ದೇವ ಲೋಕದ ಅಪ್ಸರೆ, ಹೇಗಿದ್ದಾರೆ ಅಂತೇ ಗೊತ್ತೇ??

ಆದರೆ ದಿವ್ಯ ಅವರು ಬಿಗ್ ಬಾಸ್ ಮನೆಯಲ್ಲಿ ಒಂದು ಹೊಸ ಸಾಧನೇ ಮಾಡಿದ್ದಾರೆ, ಒಬ್ಬರಿಗೆ ಒಂದು ಸಾರಿ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಗುವುದೇ ಕಷ್ಟ, ಆದರೆ ದಿವ್ಯ ಉರುಡುಗ ಅವರು ಎರಡೆರಡು ಸಾರಿ ಬಿಗ್ ಬಾಸ್ ಮನೆಗೆ ಬಂದು, ಎರಡು ಸಾರಿ ಕೂಡ ಫಿನಾಲೆ ತಲುಪಿದ ಏಕೈಕ ಸ್ಪರ್ಧಿ ಆಗಿದ್ದಾರೆ ದಿವ್ಯ ಉರುಡುಗ. ದಿವ್ಯ ಅವರು ಐದನೇ ಸ್ಪರ್ಧಿಯಾಗಿ ಹೊರಬಂದ ಬಳಿಕ ಜನರು ಅವರೇ ವಿನ್ನರ್ ಆಗಬೇಕಿತ್ತು ಎಂದು ಕೂಡ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಎರಡು ಸೀಸನ್ ನಲ್ಲಿ ದಿವ್ಯ ಅವರು ವೀಕ್ಷಕರ ಮನಗೆದ್ದಿದ್ದಾರೆ, ಇನ್ನು ಕಳೆದ ಸಾರಿ ಬಿಗ್ ಬಾಸ್ ಗೆ ಬಂದಾಗ ದಿವ್ಯ ಅವರಿಗೆ ವಾರಕ್ಕೆ 30 ಸಾವಿರ ಸಂಭಾವನೆ ನಿಗದಿ ಮಾಡಲಾಗಿತ್ತು, ಆದರೆ ಈ ಸೀಸನ್ ನಲ್ಲಿ ದಾಖಲೆಯ ಸಂಭಾವನೆ ನೀಡಿ ಅವರನ್ನು ಕರೆಸಲಾಗಿತ್ತು. ದಿವ್ಯ ಅವರು ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದರು ಕೂಡ ಅವರಿಗೆ ಮನವಿ ಮಾಡಿ ಕರೆಸಲಾಗಿತ್ತು, ಈ ಸೀಸನ್ ನಲ್ಲಿ ದಿವ್ಯ ಉರುಡುಗ ಅವರಿಗೆ ವಾರಕ್ಕೆ 1.5ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ. ಒಟ್ಟಿನಲ್ಲಿ ದಿವ್ಯ ಅವರು ದೊಡ್ಡ ಮೊತ್ತವನ್ನೇ ಪಡೆದಿದ್ದಾರೆ. ಇದನ್ನು ಓದಿ.. Biggboss Kannada: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದು ಕಣ್ಣೀರು ಹಾಕಿದ ಆರ್ಯವರ್ಧನ್; ರೂಪೇಶ್ ಶೆಟ್ಟಿ ಬಗ್ಗೆ ಹೇಳಿದ್ದೆ ಬೇರೆ. ಏನಾಗಿದೆ ಗೊತ್ತೆ?

Comments are closed.