Neer Dose Karnataka
Take a fresh look at your lifestyle.

Automobiles: ಅತಿ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿರುವ ಎಲೆಕ್ಟ್ರಿ ಸ್ಕೂಟರ್ ಯಾವುದು ಗೊತ್ತೇ?? ಇವುಗಳೇ ನೋಡಿ ಜನರ ಪ್ರಕಾರ ಬೆಸ್ಟ್ ಅಂತೇ.

Automobiles: ಇಂದು ನಮ್ಮ ಜಗತ್ತು ಎಲ್ಲವು ಇನ್ಸ್ತಾಂಟ್ ಆಗುತ್ತಾ ಬರುತ್ತಿದೆ.ಅದ್ರಲ್ಲೂ ನಮ್ಮ ಜನರಿಗೆ ಎಲ್ಲವು ಸುಲಭವೇ ಬೇಕು ಯಾವುದು ಪರಿಶ್ರಮದ ಕೆಲಸಗಳಿಂದ ಆದಷ್ಟು ದೂರ ಉಳಿಯುವ ಪ್ರಯತ್ನ ಮಾಡುತ್ತಾರೆ.ಇವರ ಈ ಇಂದು ನಿರ್ಧಾರದಿಂದ ನಮ್ಮ ಜಗತ್ತು ಮಲೀನವಾಗುತ್ತ ನಮ್ಮ ಮುಂದಿನ ಪೀಳಿಗೆಯವರಿಗೆ ಹಸಿರು ಎಂಬ ಪರಿಸರದ ಬಗ್ಗೆ ಪುಸ್ತಕದಲ್ಲಿ ಮಾತ್ರ ತಿಳಿದುಕೊಳ್ಳುವುದು ಎಂಬ ಸಾರಂಶಕ್ಕೆ ಬಂದಿದ್ದರು.ಆದರೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶ ಈಗಿನ ಜನಕ್ಕೆ ಈಗ ಮುಂದುವರೆಯುತ್ತಿರುವ ಟೆಕ್ನಾಲಜಿ ಅವಕಾಶ ನೀಡಿದೆ ಇನ್ನೂ ಈ ಟೆಕ್ನಾಲಜಿ ಯನ್ನು ಜನ ಹೆಚ್ಚಾಗಿ ಬಳಸುತ್ತಿದ್ದಾರೆ ಎಂಬುದು ಖುಷಿಯ ವಿಚಾರ.

ನಮ್ಮ ಪರಿಸರ ಒಂದೇ ಕಾರಣದಿಂದ ಕಲುಷಿತವಾಗುಟ್ಟಿರುವುದು ಕಡಿಮೆಯಾಗುತ್ತಿದೆ ಅಥವಾ ಹೆಚ್ಚಾಗುತ್ತಿದೆ ಎಂಬುದು ತಪ್ಪು.ಆದರೆ ಹೆಚ್ಚಿನ ವಾಹನಗಳ ಬಳಕೆ ಯಿಂದ ಎಂಬುದು ಮಲಿನವಾಗುವುದಕ್ಕೆ ಒಂದು ಕಾರಣ ಎಂದು ಹೇಳಬಹುದು. ಆದರೆ ಇದೀಗ ಪ್ರೆಟ್ರೋಲ್ ಹಾಗೂ ಡೀಸೆಲ್ ರಹಿತ ಗಾಡಿಯಾದ ಎಲಕ್ರಿಕಲ್ ಸ್ಕೂಟರ್ ಬಳಸುತ್ತಿರುವುದರಿಂದ ನಮ್ಮ ಪರಿಸರ ಅಷ್ಟಾಗಿ ಕಲುಷಿತವಾಗುತುರುವುದು ಕಡಿಮೆಯಾಗಿದೆ ಎಂದು ಹೇಳಬಹುದು. ಇನ್ನೂ ಅಂಕಿಯ ಅಂಶದ ಪ್ರಕಾರ ಕಳೆದ ವರ್ಷಗಳಿಂದ ಈ ಯೇಲಕ್ರಿಕಲ್ ಸ್ಕೂಟರ್ ಹೆಚ್ಚು ಚಾಲ್ತಿಯಲ್ಲಿ ಇದೆ.ಇನ್ನೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 305% ಕ್ಕಿಂತ ಹೆಚ್ಚು  ಬೆಳವಣಿಗೆ ಕಂಡುಬಂದಿದೆ. ಇದೀಗ 2022 ರ ಪಟ್ಟಿಯ ಪ್ರಕಾರ ಒಟ್ಟು 6,15,365 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಸೇಲ್ ಆಗಿದೆ.   ಇದನ್ನು ಓದಿ..Health Tips: ಕೂದಲು ಉದುರುವುದು ನಿಲ್ಲಬೇಕು, ಬೋಳು ತಲೆಯಲ್ಲಿಯೂ ಹೋದ ಕೂಡ ಹುಟ್ಟಬೇಕು ಎರಡಕ್ಕೂ ಕರ್ಪೂರವೇ ಮದ್ದು. ಏನು ಮಾಡ್ಬೇಕು ಗೊತ್ತೇ??

ಅದೇ 2019 ರಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಒಟ್ಟು ಮಾರಾಟವು 28,280 ಯುನಿಟ್ ಆಗಿದೆ.  2021ರಲ್ಲಿ ಇದು 1.51 ಲಕ್ಷ ಯೂನಿಟ್‌ಗಳಿಗೆ ಹೆಚ್ಚಾಗಿದೆ ಎಂಬ ಮಾಹಿತಿ ಇದೆ. ಮೂರು ಕಂಪನಿಗಳ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. 2022 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿರುವ ಟಾಪ್ 3 ಕಂಪನಿಗಳ  ಮಾಹಿತಿ ಇಲ್ಲಿದೆ.  ಓಲಾ ಎಲೆಕ್ಟ್ರಿಕ್ :
ಓಲಾ ಎಲೆಕ್ಟ್ರಿಕ್ 2022 ರಲ್ಲಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಾಲ್ತಿ ಮಾಡಿದ ಕಂಪನಿಗಳಲ್ಲಿ ಮೊದಲ ಸ್ಥಾದಲ್ಲಿ ಇದ್ದಾರೆ. ಒಟ್ಟು 1,08,130 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅದರಲ್ಲೂ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಈ ಕಂಪನಿಯ ಸ್ಕೂಟರ್ ಹೆಚ್ಚು ಮಾರಾಟವಾಗಿದೆ ಎಂಬ ಸುದ್ದಿ ಇದೆ.ಇನ್ನೂ ಈ ಕಂಪನಿಯ ಗಾಡಿಗಳ ಪೈಕಿ Ola S1 Pro ಉತ್ತಮ ರೇಂಜ್ ನೀಡುತ್ತದೆ ಎಂದು ಹೆಸರುವಾಸಿಯಾಗಿದೆ. 

ಓಕಿನಾವಾ ಆಟೋಟೆಕ್ :
ಓಕಿನಾವಾ ಆಟೋಟೆಕ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಕಂಪನಿಯ iPraise+ ಮತ್ತು Praise Pro ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಪ್ರಸ್ತುತ ಕಂಪನಿಯು ಪ್ರಮುಖ ಮೆಟ್ರೋ ನಗರಗಳಲ್ಲಿ 350 ಕ್ಕೂ ಹೆಚ್ಚು  ಡೀಲರ್ ನೆಟ್ವರ್ಕ್ ಹೊಂದಿದೆ. ಹೀರೋ ಎಲೆಕ್ಟ್ರಿಕ್ :
ಮಾರಾಟದ ವಿಚಾರದಲ್ಲಿ ಹೀರೋ ಎಲೆಕ್ಟ್ರಿಕ್ ಮೂರನೇ ಸ್ಥಾನವನ್ನೂ ಗಿಟ್ಟಿಸಿಕೊಂಡಿದೆ. ಇದು 2022 ರಲ್ಲಿ ಒಟ್ಟು 96,906 ಯುನಿಟ್‌ಗಳನ್ನು ಮಾರಾಟ ಮಾಡಿದ್ದು. ಮಾರ್ಚ್ 2022 ರಲ್ಲಿ 10,000-ಯೂನಿಟ್ ಸ್ಕೂಟರ್ ಮಾರಾಟವಾದ ಮೊದಲ ಕಂಪನಿ ಎಂದು ಗುರುತಿಸಿಕೊಂಡಿದೆ. ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ವ್ಯಾಪಕ ಪೋರ್ಟ್‌ಫೋಲಿಯೊವನ್ನು ಹೊಂದಿದೆ.  ಇದನ್ನು ಓದಿ.. Airtel: ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲಾನ್ ಮಾಡಿದ ಏರ್ಟೆಲ್: ಏರ್ಟೆಲ್ ನಿಂದ 8 ಲಕ್ಷ ಸಾಲ ಕೂಡ ಪಡೆಯಬಹುದು. ಹೇಗೆ ಗೊತ್ತೇ??

Comments are closed.