Neer Dose Karnataka
Take a fresh look at your lifestyle.

Kannada News: ಮುತ್ತು ಕೊಟ್ಟು ವಿಡಿಯೋ ಬಿಡುಗಡೆ ಮಾಡಿದ ಬಳಿಕ ಟ್ವಿಸ್ಟ್ ಕೊಟ್ಟ ನರೇಶ್-ಪವಿತ್ರ: ಟ್ವಿಸ್ಟ್ ಕಂಡು ಮೈಂಡ್ ಬ್ಲಾಕ್ ಆದ ಜನತೆ.

423

Kannada News: ಟಾಲಿವುಡ್‌ (Tollywood) ನ ಹಿರಿಯ ನಟ ನರೇಶ್ (Naresh) ಮತ್ತು ಹಿರಿಯ ನಟಿ ಪವಿತ್ರಾ ಲೋಕೇಶ್ (Pavitra Lokesh) ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ಇವರಿಬ್ಬರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಈಗಾಗಲೇ ಮೂರು ಸಾರಿ ಮದುವೆಯಾಗಿರುವ ನರೇಶ್ ಅವರು ಇತ್ತೀಚೆಗೆ ನಟಿ ಪವಿತ್ರಿ ಲೋಕೇಶ್ ಜೊತೆ ವಾಸವಾಗಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇಬರಿಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಕೂಡ ಕೇಳಿಬಂದಿದೆ. ಆದರೆ ಇಲ್ಲಿಯವರೆಗೆ ಅವರ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ.

ಆದರೆ, ಹೊಸ ವರ್ಷದ ಆಚರಣೆ ಸಮಯದಲ್ಲಿ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರೂ ತಮ್ಮ ಮದುವೆ ಆಗಲಿರುವ ಬಗ್ಗೆ ಒಂದು ಹೊಸ ವಿಡಿಯೋ ಶೇರ್ ಮಾಡಿದ್ದಾರೆ. ಪವಿತ್ರನರೇಶ್ ಹ್ಯಾಶ್‌ಟ್ಯಾಗ್‌ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ, ಇದು ನಿಜ ಅಲ್ಲ ಎಂದು ಹೇಳಲಾಗುತ್ತಿದೆ. ಇದು ಕೇವಲ ಸಿನಿಮಾ ಪ್ರಚಾರಕ್ಕಾಗಿ ಮಾಡಿದ ವಿಡಿಯೋ ಎಂದು ತಿಳಿದುಬಂದಿದೆ. ಆದರೆ, ಇದೆಲ್ಲಾ ಮಳ್ಳಿ ಪೆಲ್ಲಿ (Malli Pelli) ಹೆಸರಿನ ಸಿನಿಮಾಗಾಗಿ ಮಾಡಿದ ಪ್ರಚಾರ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾ ಈಗ ಎಲ್ಲರಿಗು ಫ್ರೀಯಾಗಿ ಪ್ರಚಾರ ಮಾಡುವ ಅವಕಾಶ ನೀಡಿದೆ. ಹಲವರು ಇದನ್ನೇ ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಈಗ ಗಾಸಿಪ್ ಗಳು ಕೂಡ ಸದ್ದು ಮಾಡುತ್ತಿದೆ. ಇದನ್ನು ಓದಿ..Kannada News: ಕೆಂಡಸಂಪಿಗೆಯಾಗಿ ಮಿಂಚುತ್ತಿರುವ ಸುಮನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ, ಇಷ್ಟು ವಯಸ್ಸು ಆಗಿದ್ಯಾ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

ಇತ್ತೀಚಿಗೆ ನಟ ನರೇಶ್ ಮತ್ತು ಪವಿತ್ರಾ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಅದನ್ನು ತಮ್ಮ ಹೊಸ ಸಿನಿಮಾ ಪ್ರಚಾರಕ್ಕೆ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅದು ಚೆನ್ನಾಗಿ ವರ್ಕ್ ಔಟ್ ಆಗಿದೆ. ಮಳ್ಳಿ ಪೆಲ್ಲಿ ಹೆಸರಿನಲ್ಲಿ ಸಿನಿಮಾವೊಂದು ಬರಲಿದೆ. ಅದು ಈ ಜೋಡಿಯ ಬಯೋಪಿಕ್ ಎಂದು ಹೇಳಲಾಗುತ್ತಿದೆ.
ಇಬರಿಬ್ಬರ ನಡುವೆ ಇರುವ ಸಂಬಂಧದ ಬಗ್ಗೆ ತಿಳಿಸುತ್ತಾರೆ ಎಂದು ಹೇಳಲಾಗುತ್ತದೆ. ಇವರಿಬ್ಬರ ನಡುವಿನ ಸಂಬಂಧದ ಬೆಳ್ಳಿತೆರೆಯಲ್ಲಿ ತೋರಿಸಲು ಮತ್ತೆ ಜೋಡಿಯಾಗಿ ನಟಿಸುತ್ತಿದ್ದಾರೆ. ಮತ್ತೊಮ್ಮೆ ಸಿನಿಮಾ ಪ್ರೇಕ್ಷಕರು ಬಕ್ರಾ ಆಗುವ ಹಾಗೆ ಮಾಡಿದ್ದಾರೆ. ಲಿಪ್ ಲಾಕ್ ಮಾಡುಗ ಮೂಲಕ ಎಲ್ಲರಿಗೂ ಮೋಸ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಪವಿತ್ರ ಮೇಲೆ ನರೇಶ್ ಗೆ ಅದೆಷ್ಟು ಪ್ರೀತಿ ಗೊತ್ತೇ?? ಪವಿತ್ರ ರವರನ್ನು ಮದುಯಾಗುವುದಕ್ಕಾಗಿಯೇ, ಮೂರನೇ ಹೆಂಡತಿಗೆ ನೀಡುತ್ತಿರುವ ಹಣ ಎಷ್ಟು ಗೊತ್ತೇ?

Leave A Reply

Your email address will not be published.