Neer Dose Karnataka
Take a fresh look at your lifestyle.

Health Tips: ಕೂದಲು ಉದುರುವುದು ನಿಲ್ಲಬೇಕು, ಬೋಳು ತಲೆಯಲ್ಲಿಯೂ ಹೋದ ಕೂಡ ಹುಟ್ಟಬೇಕು ಎರಡಕ್ಕೂ ಕರ್ಪೂರವೇ ಮದ್ದು. ಏನು ಮಾಡ್ಬೇಕು ಗೊತ್ತೇ??

Health Tips: ಇಂದಿನ ಯುವ ಪೀಳಿಗೆಯವರಲ್ಲಿ ಕೂದಲು ಉದುರುವ ಸಮಸ್ಯೆ ಸಾಮಾನ್ಯ ಎನ್ನುವ ಹಾಗೆ ಆಗಿದೆ. ಸರಿಯಿಲ್ಲದ ಜೀವನಶೈಲಿ, ಮಾಲಿನ್ಯ ಮತ್ತು ಒಳ್ಳೆಯದಲ್ಲದ ಆಹಾರ ಪದ್ಧತಿ ಇಂದ ಕೂದಲು ಉದುರುವುದು, ಬಿಳಿಯಾಗುವ ಸಮಸ್ಯೆ ಚಿಕ್ಕ ವಯಸ್ಸಿನಲ್ಲೇ ಶುರುವಾಗುತ್ತದೆ. ಕೂದಲು ಮತ್ತೆ ಬೆಳೆಯಲು ಮತ್ತು ಕೂದಲು ಉದುರುವಿಕೆಯನ್ನು ನಿಲ್ಲಿಸಲು ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಅದೇ ಸಮಯದಲ್ಲಿ, ವೈದ್ಯರು ನಿಮ್ಮ ಕೂದಲಿನ ಸಮಸ್ಯೆಯನ್ನು ದುಬಾರಿ ಔಷಧಿಗಳನ್ನು ಬರೆದು ಕೊಡುತ್ತಾರೆ.. ಆದರೆ ಈ ಎಲ್ಲಾ ವಸ್ತುಗಳು ದುಬಾರಿ ಆಗಿರುತ್ತದೆ ಮತ್ತು ಅವುಗಳಲ್ಲಿ ಕೆಮಿಕಲ್ ತುಂಬಿರುತ್ತವೆ. ಇದು ದೀರ್ಘಾವಧಿಯಲ್ಲಿ ನಿಮ್ಮ ಚರ್ಮ ಮತ್ತು ಕೂದಲನ್ನು ಹಾನಿಗೊಳಿಸುತ್ತದೆ. ಹಾಗಾಗಿ ಇಂದು ನಿಮಗೆ ಕೂದಲಿನ ಸಮಸ್ಯೆಗೆ ಕೆಲವು ನ್ಯಾಚುರಲ್ ಟಿಪ್ಸ್ ಹೇಳಿಕೊಡುತ್ತೇವೆ..

ಕರ್ಪೂರದ ಎಣ್ಣೆ ಕೂದಲು ಉದುರುವುದನ್ನು ತಡೆಯುತ್ತದೆ :- ಹೆಚ್ಚಿನವರು ಕರ್ಪೂರವನ್ನು ಪೂಜೆಯಲ್ಲಿ ಮಾತ್ರ ಬಳಸುತ್ತಾರೆ. ಆದರೆ ಇದರ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡರೆ ಕೂದಲು ಉದುರುವ ಸಮಸ್ಯೆ ಕೊನೆಗೊಳ್ಳಬಹುದು. ಅಷ್ಟೇ ಅಲ್ಲ, ನಿಮ್ಮ ತಲೆಯ ಮೇಲೆ ಹೊಸ ಕೂದಲು ಬೆಳೆಯಲು ಸಹ ಇದು ಸಹಾಯ ಮಾಡುತ್ತದೆ..ಹಾಗಾದರೆ ಕರ್ಪೂರದ ಎಣ್ಣೆಯನ್ನು ಹೇಗೆ ತಯಾರಿಸುವುದು, ಹೇಗೆ ಬಳಸುವುದು ಎಂದು ತಿಳಿಸುತ್ತೇವೆ ನೋಡಿ. ಕರ್ಪೂರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಫಂಗಲ್ ಗುಣಗಳನ್ನು ಹೊಂದಿದೆ. ಇದು ನಿಮ್ಮ ನೆತ್ತಿಯನ್ನು ಕಾಮ್ ಮಾಡುತ್ತದೆ, ಈ ಕರ್ಪೂರ ನಿಮ್ಮ ನೆತ್ತಿಯ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕರ್ಪೂರದ ಎಣ್ಣೆಯ ಬಳಕೆ ಕೂದಲಿನ ಶುಷ್ಕತೆಯನ್ನು ಕೊನೆಗೊಳಿಸುತ್ತದೆ. ನೀವು ತಲೆಹೊಟ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇದು ಅತ್ಯುತ್ತಮವಾದ ಪರಿಹಾರ ಆಗಿದೆ. ಅದೇ ಸಮಯದಲ್ಲಿ ಕೂದಲು ಬಿಳಿಯಾಗುವುದಿಲ್ಲ ಮತ್ತು ಕೂದಲು ಉದುರುವುದು ನಿಲ್ಲುತ್ತದೆ. ಇದನ್ನು ಓದಿ.. Kannada News: ಪವಿತ್ರ ಮೇಲೆ ನರೇಶ್ ಗೆ ಅದೆಷ್ಟು ಪ್ರೀತಿ ಗೊತ್ತೇ?? ಪವಿತ್ರ ರವರನ್ನು ಮದುಯಾಗುವುದಕ್ಕಾಗಿಯೇ, ಮೂರನೇ ಹೆಂಡತಿಗೆ ನೀಡುತ್ತಿರುವ ಹಣ ಎಷ್ಟು ಗೊತ್ತೇ?

ಕರ್ಪೂರದ ಎಣ್ಣೆಯನ್ನು ಮನೆಯಲ್ಲಿಯೇ ಮಾಡುವುದು ಹೀಗೆ..
ಇದಕ್ಕಾಗಿ ಕೇವಲ ಎರಡು ಪದಾರ್ಥಗಳು ಬೇಕಾಗುತ್ತವೆ. ಮೊದಲ ಕರ್ಪೂರ ಮತ್ತು ಎರಡನೇ ತೆಂಗಿನ ಎಣ್ಣೆ. ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ, ಅದನ್ನು ಸ್ಟವ್ ಮೇಲೆ ಇಟ್ಟು, ಮತ್ತು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸ್ಟವ್ ಆಫ್ ಮಾಡಿ. ಈಗ ಅದಕ್ಕೆ ಕರ್ಪೂರವನ್ನು ಹಾಕಿ. ಕರ್ಪೂರವು ಅದರಲ್ಲಿ ಸಂಪೂರ್ಣವಾಗಿ ಕರಗಿದಾಗ, ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಣ್ಣಗಾದ ನಂತರ ಕೂದಲಿಗೆ ನಿಧಾನವಾಗಿ ಹಚ್ಚಿಕೊಳ್ಳಿ. ಬೇರಿನ ತನಕ ಚೆನ್ನಾಗಿ ಹಚ್ಚಿ. ನಿಮ್ಮ ಕೂದಲು ಮಧ್ಯಮ ಮಟ್ಟದಲ್ಲಿ ಉದುರುತ್ತಿದ್ದರೆ ವಾರಕ್ಕೆ ಎರಡು ಬಾರಿ ಹಚ್ಚಿ. ಅತಿಯಾದ ಕೂದಲು ಉದುರುವಿಕೆಯ ಸಂದರ್ಭದಲ್ಲಿ ವಾರಕ್ಕೆ ಮೂರು ಬಾರಿ ಹಚ್ಚಿ. ಎಣ್ಣೆ ಹಚ್ಚಿ ಎರಡು ಅಥವಾ ಮೂರು ಗಂಟೆಗಳ ನಂತರ ಕೂದಲನ್ನು ತೊಳೆಯಿರಿ. ಬಹಳ ಬೇಗ ರಿಸಲ್ಟ್ಸ್ ನೋಡುತ್ತೀರಿ. ಇದನ್ನು ಓದಿ..Kannada News: ಡಿಂಗ್ ಡಾಂಗ್ ಆಡಲು ಬಾಯ್ ಫ್ರೆಂಡ್ ಸಿಕ್ಕಾಗ, ಗಂಡಿನಿಗೆ ತಮ್ಮ ಎಂದು ಹೇಳಿ ಪರಿಚಯ ಮಾಡಿಸಿದಳು, ಕೊನೆಗೆ ಏನಾಯ್ತು ಗೊತ್ತೆ??

Comments are closed.