Neer Dose Karnataka
Take a fresh look at your lifestyle.

Kannada News: ಸ್ನೇಹಿತೆಗೆ ಡೈವೋರ್ಸ್ ಕೊಡಿಸಿ, ಅವಳ ಗಂಡನನ್ನೇ ಮದುವೆಯಾಗಿ ತಿಂಗಳಿಗೆ ಸಿಹಿ ಸುದ್ದಿ ಹಂಚಿಕೊಂಡು ಟ್ವಿಸ್ಟ್ ಕೊಟ್ಟ ನಟಿ, ಇದೇಗೆ ಸಾಧ್ಯ ಎಂದು ಶಾಕ್ ಆದ ಫ್ಯಾನ್ಸ್.

Kannada News: ಈ ನಡುವೆ ಸಿನಿಮಾ ಹೀರೋಯಿನ್‌ ಗಳು ಒಬ್ಬರ ನಂತರ ಒಬ್ಬರು ಮದುವೆಯಾಗುತ್ತಿದ್ದಾರೆ. ಇಷ್ಟಪಟ್ಟವರನ್ನೇ ಮದುವೆಯಾಗಿ ಸೆಟಲ್ ಆಗುತ್ತಿದ್ದಾರೆ. ಬಹುತೇಕ ನಟಿಯರು ಉದ್ಯಮಿಗಳನ್ನು ಮದುವೆಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಕಾಲಿವುಡ್ ನಟಿ ಹನ್ಸಿಕಾ (Hansika Motwani) ಕೂಡ ಮದುವೆಯಾದರು. ಎಲ್ಲರೂ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಹನ್ಸಿಕಾ ಅವರು ಬಾಲನಟಿಯಾಗಿ ಕೆರಿಯರ್ ಶುರು ಮಾಡಿ, ನಂತರ ತಮಿಳು ಮತ್ತು ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು. ಬಹಳ ಕಡಿಮೆ ಸಮಯದಲ್ಲಿ ಕಾಲಿವುಡ್ ಗೆ ಎಂಟ್ರಿ ಕೊಟ್ಟರು.

ಕಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ಅದೇ ಸಮಯದಲ್ಲಿ ತೆಲುಗಿನಲ್ಲಿ ಕೂಡ ಆಕೆಗೆ ಹಲವು ಅವಕಾಶಗಳು ಬಂದವು. ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಬಿಂದಾಸ್ ಸಿನಿಮಾದಲ್ಲಿ ನಟಿಸಿದ್ದರು. ಹನ್ಸಿಕಾ ಅವರು
ತಮ್ಮ ಬ್ಯುಸಿನೆಸ್ ಪಾರ್ಟ್ನರ್ ಸೋಹೈಲ್ ಖತುರಿಯಾ ಅವರೊಡನೆ ಮದುವೆ ಆಗುವ ಬಗ್ಗೆ ರಿವೀಲ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು. ಇವರ ಮದುವೆ ಡಿಸೆಂಬರ್ 5 ರಂದು ಅದ್ದೂರಿಯಾಗಿ ನೆರವೇರಿತು. ಇದನ್ನು ಓದಿ..Kannada News: ಆ ರೀತಿಯ ದೃಶ್ಯಗಳನ್ನು ಮಾಡಲು ಮೂಡ್ ಬರಲು ಹೀರೋಗಳು ಏನು ಮಾಡುತ್ತಾರಂತೆ ಗೊತ್ತೇ? ಮತ್ತೊಂದು ಸೀಕ್ರೆಟ್ ಹೊರಹಾಕಿದ ತಮನ್ನಾ.

ಈಗ ಹನ್ಸಿಕಾ ಅವರು ತಮ್ಮ ಕೌಟುಂಬಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ಇದೀಗ ಸಂತೋಷದ ಸುದ್ದಿಯೊಂದನ್ನು ನೀಡಿದ್ದಾರೆ. ಗುಡ್ ನ್ಯೂಸ್ ಅಂದ್ರೆ ಪ್ರೆಗ್ನೆನ್ಸಿ ಅಲ್ಲ.. ಹನ್ಸಿಕಾ ಅವರು ಮದುವೆ ನಂತರ ಸಿನಿಮಾಗೆ ಗುಡ್ ಬೈ ಹೇಳ್ತಾರೆ ಅಂತ ಹಲವರು ಅಂದುಕೊಂಡಿದ್ದರು. ಆದರೆ ಅದ್ಯಾವುದೂ ನಿಜವಲ್ಲ ಎಂದು ಈಗ ಹೇಳಿದ್ದಾರೆ ನಟಿ ಹನ್ಸಿಕಾ. ಈಗ ಆಕೆಗೆ ಕಾಲಿವುಡ್ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅಂದಹಾಗೆ ಇದೊಂದು ಲೇಡಿ ಓರಿಯೆಂಟೆಡ್ ಸಿನಿಮಾ ಆಗಿದ್ದು, ಮದುವೆ ನಂತರ ತೆರೆಮೇಲೆ ಕಂಬ್ಯಾಕ್ ಮಾಡುತ್ತಿದ್ದಾರೆ ಹನ್ಸಿಕಾ.Kannada News: ಸ್ನೇಹಿತೆಗೆ ಡೈವೋರ್ಸ್ ಕೊಡಿಸಿ, ಅವಳ ಗಂಡನನ್ನೇ ಮದುವೆಯಾಗಿ ತಿಂಗಳಿಗೆ ಸಿಹಿ ಸುದ್ದಿ ಹಂಚಿಕೊಂಡು ಟ್ವಿಸ್ಟ್ ಕೊಟ್ಟ ನಟಿ, ಇದೇಗೆ ಸಾಧ್ಯ ಎಂದು ಶಾಕ್ ಆದ ಫ್ಯಾನ್ಸ್. ಇದನ್ನು ಓದಿ..Kannada News: ಕೆಂಡಸಂಪಿಗೆಯಾಗಿ ಮಿಂಚುತ್ತಿರುವ ಸುಮನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ, ಇಷ್ಟು ವಯಸ್ಸು ಆಗಿದ್ಯಾ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Comments are closed.