Neer Dose Karnataka
Take a fresh look at your lifestyle.

Kannada News: ನೆನಪಿದ್ದಾರಾ ನಟ ಅಬ್ಬಾಸ್?? ಇವರ ಮಗಳು ಹೇಗಿದ್ದಾಳೆ ಗೊತ್ತೇ? ನೋಡಲು ಎರಡು ಕಣ್ಣು ಸಾಲದು. ನೋಡಿದರೇ ಪಕ್ಕ ಮನಸ್ಸು ಕೊಡ್ತೀರಾ.

Kannada News: ನಟ ಅಬ್ಬಾಸ್ ಯಾರಿಗೆ ತಾನೇ ಗೊತ್ತಿಲ್ಲ? ದಕ್ಷಿಣ ಭಾರತ ಚಿತ್ರರಂಗದ ಹ್ಯಾಂಡ್ಸಮ್ ನಟರಲ್ಲಿ ಇವರು ಕೂಡ ಒಬ್ಬರು. ತಮಿಳು ಭಾಷೆಯಲ್ಲಿ ಬಹಳಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕಾದಲ್ ದೇಶಮ್ ಸಿನಿಮಾ ಈಗಲೂ ಎಲ್ಲರಿಗೂ ಬಹಳ ಇಷ್ಟವಾದ ಸಿನಿಮಾ ಆಗಿದೆ. ಲವ್ವರ್ ಬಾಯ್ ಪಾತ್ರಗಳಲ್ಲಿ ಹುಡುಗಿಯರ ಫೇವರೆಟ್ ಆಗಿದ್ದರು. ಇವರು ಹುಟ್ಟಿದ್ದು ವೆಸ್ಟ್ ಬೆಂಗಾಲ್ ನಲ್ಲಿ. ತಮಿಳು ಮತ್ತು ತೆಲುಗು ಮಾತ್ರವಲ್ಲದೆ, ಕನ್ನಡದಲ್ಲಿ ಸಹ ಆಗಾಗ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಬ್ಬಾಸ್ ಅವರ ಹೆಸರು ಕೇಳಿದರೆ, ಮೊದಲಿಗೆ ಎಲ್ಲರು ಕಾದಲ್ ದೇಶಮ್ ಸಿನಿಮಾ ನೆನಪಿಸಿಕೊಳ್ಳುತ್ತಾರೆ.

ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲು ಅಬ್ಬಾಸ್ ಅವರು ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು. ನಂತರ ಕಾದಲ್ ದೇಶಮ್ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಬಂದರು. ಮೊದಲ ಸಿನಿಮಾ ಸೂಪರ್ ಹಿಟ್ ಆದ ಕಾರಣ ಅಬ್ಬಾಸ್ ಅವರಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಅಬ್ಬಾಸ್ ಅವರಿಗೆ ಸಿಕ್ಕಿತು. ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿ, ಲವ್ವರ್ ಬಾಯ್ ಇಮೇಜ್ ಗಳಿಸಿದರು. ನಂತರ ರಾಜ, ಪಡೆಯಪ್ಪ, ಕಂಡುಕೊಂಡೆನ್ ಕಂಡುಕೊಂಡೆನ್ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. ಅಬ್ಬಾಸ್ ಅವರು ಹೀರೋ ಆಗಿದ್ದಾಗಲೇ ಫ್ಯಾಶನ್ ಡಿಸೈನರ್ ಅರುಮ್ ಅಲಿನಿ ಅವರನ್ನು ಪ್ರೀತಿಸು ಮದುವೆಯಾದರು. ಈ ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಆದರೆ ಅಬ್ಬಾಸ್ ಅವರು ತಮ್ಮ ಫ್ಯಾಮಿಲಿ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಇದನ್ನು ಓದಿ.. Kannada News: ಪ್ರೇಮಿಗಳ ಮಧ್ಯೆ ಬಂದ ವಿಲ್ಲನ್: ಪವಿತ್ರ – ನರೇಶ್ ನಡುವೆ ಅಡ್ಡಬಂದದ್ದು ಯಾರು ಗೊತ್ತೇ?? ಪ್ರೀತಿಸಿದವರು ಮದುವೆಯಾಗದೆ ಉಳಿದುಕೊಳ್ತಾರಾ??

ನಟ ಅಬ್ಬಾಸ್ ಅವರು ಎಷ್ಟು ಹ್ಯಾಂಡ್ಸಮ್ ಆಗಿದ್ದರೋ, ಅವರ ಪತ್ನಿ ಮತ್ತು ಮಕ್ಕಳು ಕೂಡ ಅಷ್ಟೇ ಸುಂದರವಾಗಿದ್ದರೆ. ಈಗ ಅಬ್ಬಾಸ್ ಅವರ ಮಗಳು ಎಮಿರಾ ಅಲಿ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅವರಿಗೆ ಸಿನಿಮಾ ನಟಿಯರಿಗಿಂತ ಹೆಚ್ಚು ಸೌಂದರ್ಯವಿದೆ. ಅವರ ಸೌಂದರ್ಯ ನೋಡೋದಕ್ಕೆ ಎರಡು ಕಣ್ಣು ಸಾಲೋದಿಲ್ಲ ಎನ್ನುತ್ತಾರೆ ನೆಟ್ಟಿಗರು. ನಟ ಅಬ್ಬಾಸ್ ಅವರು ಈಗ ಚಿತ್ರರಂಗದಿಂದ ದೂರವಾಗಿ, ನ್ಯೂಜಿಲೆಂಡ್ ನಲ್ಲಿದ್ದಾರೆ. ಕೆಲ ಸಮಯದ ಹಿಂದೆ ಅಬ್ಬಾಸ್ ಅವರು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾಗೆ ಮತ್ತೆ ಕಂಬ್ಯಾಕ್ ಮಾಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಮಾಹಿತಿ ಅಲ್ಲ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಫುಲ್ ಬಿಲ್ಡ್ ಅಪ್ ಕೊಟ್ಟು ಪ್ರೀತಿ ಮಾಡಿ ಮದುವೆಯಾಗಿದ್ದ ಕೆಲವೇ ವರ್ಷಕ್ಕೆ ದೀಪಿಕಾ-ರಣವೀರ್ ನಡುವೆ ಏನಾಗಿದೆ ಗೊತ್ತೇ?

Comments are closed.