Neer Dose Karnataka
Take a fresh look at your lifestyle.

Kannada News: ಪ್ರತಿ ಪಾಕಿಸ್ತಾನಿ ಹುಡುಗಿಯರು ಕೂಡ ಭಾರತದವರನ್ನು ಮದುವೆಯಾಗಲು ಬಯಸುತ್ತಾರೆ. ಯಾಕೆ ಗೊತ್ತೇ? ಅಸಲಿ ಕಾರಣವೇನು ಗೊತ್ತೇ?

Kannada News: ಬಹುತೇಕ ಎಲ್ಲಾ ಪಾಕಿಸ್ತಾನಿ ಹುಡುಗಿಯರು ಭಾರತದ ಹುಡುಗರನ್ನು ಮದುವೆ ಆಗಬೇಕು ಎಂದು ಬಯಸುತ್ತಾರಂತೆ. ಇದು ಹಲವು ಸಮೀಕ್ಷೆಗಳು ಮತ್ತು ಪತ್ರಿಕೆಯ ವರದಿಗಳ ಮೂಲಕ ತಿಳಿದುಬಂದಿದೆ. ಪಾಕಿಸ್ತಾನಿ ಹುಡುಗಿಯರು ಭಾರತದ ಹುಡುಗರ ಕಡೆಗೆ ಯಾಕೆ ಆಕರ್ಷಿತರಾಗುತ್ತಾರೆ ಗೊತ್ತಾ? ತಿಳಿಸುತ್ತೇವೆ ನೋಡಿ..

*ಅತ್ತೆಯರು.. ಭಾರತದಲ್ಲಿ ಅತ್ತೆಯಂದಿರು ಒಳ್ಳೆಯವರಾಗಿರುತ್ತಾರೆ. ಇಲ್ಲಿ ಅತ್ತೆಯರು ಸ್ವಲ್ಪ ಕಟ್ಟುನಿಟ್ಟಾಗಿರುತ್ತಾರೆ. ಆದರೆ ಪಾಕಿಸ್ತಾನ್ ಅತ್ತೆಯರು ಇರುವುದೇ ಬೇರೆ ರೀತಿ. ಅಲ್ಲಿನ ಅತ್ತೆಯರು ಮಗನ ಮುಂದೆ ಸೊಸೆಗೆ ಅವಮಾನ ಮಾಡುವುದು ತಮ್ಮ ಹಕ್ಕು ಎಂದು ಭಾವಿಸುತ್ತಾರೆ. ಇದು ಅನೇಕರಿಗೆ ಗೊತ್ತಿಲ್ಲ.
*ಗಂಡನ ನಡವಳಿಕೆ.. ಅಲ್ಲಿ ಪ್ರತಿಯೊಬ್ಬ ಹೆಂಡತಿ ಕೂಡ ಗಂಡನ ಜೊತೆಯಲ್ಲಿ ತನ್ನ ಯಾವುದೇ ಸಮಸ್ಯೆಯನ್ನು ಹೇಳಿಕೊಳ್ಳುವ ಹಾಗಿಲ್ಲ. ಒಂದು ವೇಳೆ ಹೇಳಿದರೆ, ಗಂಡ ಕೋಪಗೊಳ್ಳುತ್ತಾರೆ. ಭಾರತದ ಸಿನಿಮಾಗಳನ್ನು ನೋಡಿದಾಗ, ಅಲ್ಲಿನ ಗಂಡಂದಿರು ಹೆಂಡತಿಯ ಮೇಲೆ ಪ್ರೀತಿ ತೋರಿಸುವುದನ್ನು ನೋಡಿ, ತಮ್ಮ ಗಂಡ ಹಾಗಿರಬೇಕು ಎಂದು ಬಯಸುತ್ತಾರೆ. ಇದನ್ನು ಓದಿ..Kannada News: ಸ್ನೇಹಿತೆಗೆ ಡೈವೋರ್ಸ್ ಕೊಡಿಸಿ, ಅವಳ ಗಂಡನನ್ನೇ ಮದುವೆಯಾಗಿ ತಿಂಗಳಿಗೆ ಸಿಹಿ ಸುದ್ದಿ ಹಂಚಿಕೊಂಡು ಟ್ವಿಸ್ಟ್ ಕೊಟ್ಟ ನಟಿ, ಇದೇಗೆ ಸಾಧ್ಯ ಎಂದು ಶಾಕ್ ಆದ ಫ್ಯಾನ್ಸ್.

*ವರದಕ್ಷಿಣೆ.. ನಮ್ಮ ದೇಶದಲ್ಲಿ ಕೂಡ ವರದಕ್ಷಿಣೆ ಸಮಸ್ಯೆ ಇದೆ. ಆದರೆ ಪಾಕಿಸ್ತಾನದಲ್ಲಿ ಇದು ಅತಿಹೆಚ್ಚು. ವರದಕ್ಷಿಣೆ ವಿಚಾರಕ್ಕೆ ಅಲ್ಲಿನ ಹೆಣ್ಣುಮಕ್ಕಳು ಹೆದರುತ್ತಾರೆ. ಮದುವೆಯಾಗಿ ಅದೆಷ್ಟೋ ವರ್ಷಗಳ ನಂತರ ಕೂಡ,ವರದಕ್ಷಿಣೆ ಕಡಿಮೆ ಇತ್ತು ಎಂದು ಹೇಳಿ, ವಿಚ್ಛೇದನ ಕೊಟ್ಟಿರುವ ಘಟನೆಗಳು ಸಹ ಇದೆ.
*ಕುಟುಂಬ ಯೋಜನೆ.. ಪಾಕಿಸ್ತಾನದಲ್ಲಿ ಮದುವೆಯ ನಂತರ ಆಕೆಯನ್ನು ಜೀವವಿಲ್ಲದೆ ಇರುವ ವಸ್ತುವಿನ ಹಾಗೆ ನೋಡುತ್ತಾರೆ. 25 ವರ್ಷದ ಹುಡುಗಿಗೆ 5 ಮಕ್ಕಳು ಇರುವುದನ್ನು ನಾವು ಅಲ್ಲಿ ನೋಡಬಹುದು.
*ಹುಡುಗರ ಶಿಕ್ಷಣ :- ನಮ್ಮ ದೇಶದ ಹುಡುಗರು ಚೆನ್ನಾಗಿ ಓದಿ, ವಿದೇಶಕ್ಕೆ ಹೋಗಿ ಓದಿಕೊಂಡು ಬಂದಿರುತ್ತಾರೆ, ಅಥವಾ ವಿದೇಶದಲ್ಲಿ ಕೆಲಸ ಮಾಡುತ್ತಾ ಇರುತ್ತಾರೆ. ಆದರೆ ಪಾಕಿಸ್ತಾನಿ ಹುಡುಗರು ಹಾಗಲ್ಲ, ಯಾರದ್ದಾದರು ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ, ಅಥವಾ ಡ್ರೈವರ್ ಆಗಿರುತ್ತಾರೆ. ಆ ದೇಶದಲ್ಲಿ ಬೇರೆ ಚಟುವಟಿಕೆಗಳು ಹೆಚ್ಚಾಗಿರುವ ಕಾರಣ, ಅವರಿಗೆ ಹಲವು ದೇಶಗಳು ವೀಸಾ ಕೊಡುವುದಕ್ಕೂ ಹಿಂದೆ ಮುಂದೆ ನೋಡುತ್ತಾರೆ. ಈ ಎಲ್ಲಾ ಕಾರಣಗಳಿಂದ ಪಾಕಿಸ್ತಾನಿ ಹುಡುಗಿಯರಿಗೆ ಭಾರತದ ಹುಡುಗರನ್ನು ಕಂಡರೆ ತುಂಬಾ ಇಷ್ಟ. ಇದನ್ನು ಓದಿ.. Kannada News: ವಿಚ್ಚೇದನ ಪಡೆದಿರುವ ಮಹಿಳೆಗೆ ಬಾಳು ನೀಡಿದ ಹುಡುಗ: ಆದರೆ ದಿಡೀರ್ ಎಂದು ಇಬ್ಬರು ಬಂದು ಇವಳ ಮಗುವಿಗಾಗಿ ಜಗಳ. ಗಂಡ ಒಮ್ಮೆಲೇ ಶಾಕ್.

Comments are closed.