Neer Dose Karnataka
Take a fresh look at your lifestyle.

Kannada News: ಹಣಕ್ಕಾಗಿ ದೇಹ ಮಾರಿಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಟಾಪ್ ನಟಿಯರು ಯಾರ್ಯಾರು ಗೊತ್ತೇ??

Kannada News: ಹಣದ ಮೋಹಕ್ಕೆ ಸಿಕ್ಕಿದವರು ಏನು ಮಾಡಲು ಹಿಂಜರಿಯುವುದಿಲ್ಲ. ಅದರಲ್ಲೂ ಚಿತ್ರರಂಗದಲ್ಲಿ ಆವಕಾಶಕ್ಕಾಗಿ, ಸಂಪಾದನೆಗಾಗಿ ಇದು ಬಹಳ ಕಾಮನ್ ಎಂದು ಹೇಳಬಹುದು. ಅವಕಾಶ ಪಡೆಯಲು, ಕೆಲವರ ಜೊತೆಗೆ ಸಿನಿಮಾ ನಟಿಯರು ತಮಗೆ ಇಷ್ಟವಿಲ್ಲದಿದ್ದರೂ ಸಹಕಾರ ಕೊಡಬೇಕಾಗುತ್ತದೆ. ಕೆಲವರ ಜೊತೆಗೆ ಸಂಬಂಧ ಇಟ್ಟುಕೊಳ್ಳಬೇಕಾಗುತ್ತದೆ, ಆದರೆ ಇಂತಹ ವಿಚಾರಗಳು ಉಲ್ಟಾ ಹೊಡೆದರೆ, ಹೀರೋಯಿನ್ ಗಳ ವೃತ್ತಿ ಜೀವನಕ್ಕೆ ಮುಳುವಾಗುತ್ತದೆ. ಅವರ ಜೀವನವೇ ಉಲ್ಟಾ ಆಗುತ್ತದೆ. ಈ ರೀತಿಯ ಕೆಲಸ ಮಾಡಿ ಸಿಕ್ಕಿಬಿದ್ದ ತೆಲುಗು ಚಿತ್ರರಂಗದ ನಟಿಯರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಮೊದಲಿಗೆ ನಟಿ ಯಮುನಾ (Yamuna) ಅವರ ಬಗ್ಗೆ ತಿಳಿಸುತ್ತೇವೆ, ಮೌನ ಪೋರಾಟಮ್ ಎನ್ನುವ ಸಿನಿಮಾ ಇಂದ ಹೀರೋಯಿನ್ ಆಗಿ ಎಂಟ್ರಿ ಕೊಟ್ಟ ಮೌನ ಅವರು, ಹೀರೊಯಿನ್ ಆಗಿ ಪೀಕ್ ನಲ್ಲಿ ಇರುವಾಗಲೇ, 2011ರಲ್ಲಿ ಇಂಥಹ ಪ್ರಕರಣದಲ್ಲಿ ಬೆಂಗಳೂರಿನ ಹೈಟೆಕ್ ಒಂದರಲ್ಲಿ ಸಿಕ್ಕಿಬಿದ್ದರು, ಈ ಸುದ್ದಿ ಆಗ ಬಹಳ ವೈರಲ್ ಆಗಿತ್ತು. ಬಹಳ ಸಮಯ ಹೋರಾಟ ನಡೆಸಿ, ಇದೆಲ್ಲಾ ಸುಳ್ಳು ಸುದ್ದಿ ತಾನು ಏನು ತಪ್ಪು ಮಾಡಿಲ್ಲ ಎಂದು ಪ್ರೂವ್ ಮಾಡಿಕೊಂಡಿದ್ದರು ಮೌನ. ಎರಡನೆಯವರು ನಟಿ ಭುವನೇಶ್ವರಿ (Bhuvaneshwari), ಇವರು ಒಂದು ಕಾಲದ ಟಾಪ್ ನಲ್ಲಿ, ಆದರೆ ಇಂಥದ್ದೇ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, ಇವರ ವಿಷಯ ಹೇಗಿತ್ತು ಅಂದ್ರೆ, ರಾತ್ರಿಯಾದರೆ ರಾಜಕಾರಣಿಗಳು ಮತ್ತು ಚಿತ್ರರಂಗದವರು ಇವರ ಮನೆಯ ಎದುರು ಕ್ಯೂ ನಿಲ್ಲುತ್ತಿದ್ದರು. ಇದನ್ನು ಓದಿ..Kannada News: ರಾಮಾಚಾರಿ ಭರ್ಜರಿ ಯಶಸ್ಸು ಕಂಡರೂ ಕೂಡ ನಂತರ ರವಿಚಂದ್ರನ್ ರವರ ಜೊತೆ ಮಾಲಾಶ್ರೀ ರವರು ನಟನೆ ಮಾಡಲಿಲ್ಲ ಯಾಕೆ ಗೊತ್ತೇ??

2009 ರಲ್ಲಿ ಈ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಸಂಚಲನ ಸೃಷ್ಟಿಸಿದ್ದ ನಟಿ ಭುವನೇಶ್ವರಿ ಅವರು ರಾಜಕಾರಣಿಗಳ ಸಹಾಯ ಪಡೆದು ಅದರಿಂದ ಹೊರಬಂದಿದ್ದರು, ಆದರೆ ಮತ್ತೊಮ್ಮೆ ಅದೇ ಕೆಲಸ ಶುರು ಮಾಡಿ, ಸಿಕ್ಕಿಬಿದ್ದಿದ್ದರು. ಮತ್ತೊಬ್ಬ ನಟಿ ಕಿನ್ನೇರ (Kinnera), ಇವರು ಸಮಾಜದಲ್ಲಿ ಒಳ್ಳೆಯ ಗೌರವ, ಚಿತ್ರರಂಗದಲ್ಲಿ ಒಳ್ಳೆಯ ಇಮೇಜ್ ಇತ್ತು, ಆದರೆ ಅವಕಾಶಗಳು ಸಿಗದೆ ಬೇರೆ ದಾರಿ ಹಿಡಿದರು. ಅದೇ ಸಮಯದಲ್ಲಿ, ಇಂಥಹ ಕೆಲಸ ಮಾಡುವಾಗಲೇ ಸಿಕ್ಕಿಹಾಕಿಕೊಂಡಿದ್ದರು. ನಿರ್ಮಾಪಕರ ಜೊತೆಗಿದ್ದು ಆಕೆ ಹಣ ಸಂಪಾದನೆ ಮಾಡುತ್ತಿದ್ದರು. ಇಂಡಿಯನ್ ಸಿನಿಮಾದಲ್ಲಿ ನಟ ಕಮಲ್ ಹಾಸನ್ ಅವರೊಡನೆ ತೆರೆಹಂಚಿಕೊಂಡಿದ್ದ ನಟಿ ಸುಕನ್ಯಾ (Sukanya) ಅವರು, ನೋಡ 2014ರಲ್ಲಿ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಇವರೆಲ್ಲರೂ ತೆಲುಗು ನಟಿಯರಾಗಿದ್ದಾರೆ. ಇದನ್ನು ಓದಿ..Kannada News: ದರ್ಶನ್ ಇದೊಂದು ಕೆಲಸ ಮಾಡಿದರೆ ಕ್ರಾಂತಿ ಸಿನೆಮಾಗೆ ಅಡ್ಡಗಾಲು ಹಾಕೋಕೆ ಯಾರು ಬರಲ್ಲ, ದರ್ಶನ್ ಈ ಚಿಕ್ಕ ಕೆಲಸ ಮಾಡಿ

Comments are closed.