Kannada News: ಮನೆಯಿಂದ ಹೊರಬಂದ ಮೇಲೆ ಸೋನು ರವರಿಗೆ ಕೈ ಕೊಟ್ಟ ರಾಕೇಶ್ ಅಡಿಗ: ಸುತ್ತಾಡುತ್ತಿರುವುದು ಯಾರ ಜೊತೆ ಗೊತ್ತೇ??
Kannada News: ಬಿಗ್ ಬಾಸ್ ಕನ್ನಡ ಸೀಸನ್ 9 (Bigg Boss Kannada Season 9) ಶೋ ಮುಗಿದು ಒಂದು ವಾರ ಆಗುತ್ತಿದೆ. ಈ ಶೋನ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಅವರು ಹೊರಹೊಮ್ಮಿದ್ದು, ರಾಕೇಶ್ ಅಡಿಗ (Rakesh Adiga) ಅವರು ರನ್ನರ್ ಅಪ್ ಆಗಿದ್ದಾರೆ. ರೂಪೇಶ್ ಶೆಟ್ಟಿ ಅವರ ಹಾಗೆಯೇ ರಾಕೇಶ್ ಅಡಿಗ ಕೂಡ ಓಟಿಟಿ ಸೀಸನ್ ಇಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಲವ್ ಬರ್ಡ್ಸ್ ಗಳಾಗಿ ಗುರಿಟಿಸಿಕೊಂಡಿದ್ದರು. ಹಾಗೆಯೇ ರಾಕೇಶ್ ಅಮೂಲ್ಯ (Amulya Gowda) ಕೂಡ ಲವ್ ಬರ್ಡ್ಸ್ ಆಗಿ ಗುರುತಿಸಿಕೊಂಡಿದ್ದರು.
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಕೂಡ ರಾಕಿ ಅಮ್ಮು ಸ್ನೇಹ ಮುಂದುವರೆದಿದೆ. ಇದೀಗ ಇವರಿಬ್ಬರು ಹೊರಗಡೆ ಭೇಟಿಯಾಗಿದ್ದಾರೆ, ಅಮೂಲ್ಯ ಅವರು ರಾಕೇಶ್ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡು, ಬಿಗ್ ಬಾಸ್ ಮನೆಯಲ್ಲಿ ನನಗೆ ಜೀವನಕ್ಕೆ ಒಬ್ಬ ಬೆಸ್ಟ್ ಫ್ರೆಂಡ್ ಸಿಕ್ಕಿದ್ದಾನೆ ಎಂದು ಬರೆದುಕೊಂಡಿದ್ದಾರೆ. ರಾಕೇಶ್ ಅವರು ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಇದ್ದಾಗ ಸೋನು ಗೌಡ (Sonu Gowda) ಜೊತೆಯಲ್ಲಿ ಬಹಳ ಕ್ಲೋಸ್ ಆಗಿದ್ದರು. ಸೋನು ಕೂಡ ರಾಕೇಶ್ ಅವರನ್ನು ತುಂಬಾ ಹಚ್ಚಿಕೊಂಡಿದ್ದರು. ಇದನ್ನು ಓದಿ..Kannada News: ನೆನಪಿದ್ದಾರಾ ನಟ ಅಬ್ಬಾಸ್?? ಇವರ ಮಗಳು ಹೇಗಿದ್ದಾಳೆ ಗೊತ್ತೇ? ನೋಡಲು ಎರಡು ಕಣ್ಣು ಸಾಲದು. ನೋಡಿದರೇ ಪಕ್ಕ ಮನಸ್ಸು ಕೊಡ್ತೀರಾ.
ರಾಕೇಶ್ ಅವರು ಟಿವಿ ಸೀಸನ್ ಗೆ ಹೋದಾಗಿನಿಂದ ಹೊರಗಿದ್ದು ರಾಕೇಶ್ ಅವರಿಗೆ ಸಪೋರ್ಟ್ ಮಾಡಿದ್ದರು. ಅಂತಹ ಬೆಸ್ಟ್ ಫ್ರೆಂಡ್ ಸೋನು ಗೌಡ ಅವರನ್ನು ಬಿಟ್ಟು, ಅಮೂಲ್ಯ ಅವರನ್ನು ಭೇಟಿ ಮಾಡಿದ್ದಾರೆ ರಾಕೇಶ್. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಹಾಗಿದ್ರೆ ರಾಕೇಶ್ ಅವರು ಸೋನು ಗೌಡ ಅವರಿಗೆ ಕೈಕೊಟ್ರ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು ಅಮೂಲ್ಯ ರಾಕೇಶ್ ಫ್ರೆಂಡ್ಶಿಪ್ ಹೊರಗಡೆ ಕೂಡ ಮುಂದುವರೆದಿದ್ದು, ಇವರಿಬ್ಬರು ಯಾವಾಗ ಗುಡ್ ನ್ಯೂಸ್ ಕೊಡುತ್ತಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Kannada News: ಅಂಬರೀಷ್ ಪ್ರಭಾಕರ್ ಒಟ್ಟಿಗೆ ನಟಿಸುತ್ತಿದ್ದ ಅತಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ, ಅರ್ಧಕ್ಕೆ ನಿಂತಿದ್ದು ಯಾಕೆ ಗೊತ್ತೇ??
Comments are closed.