Kannada News: ಮೈ ರೋಮವೆಲ್ಲ ನಿಂತುಕೊಳ್ಳುವ ಬ್ರೇಕಿಂಗ್ ನ್ಯೂಸ್, ನಾಗ ಚೈತನ್ಯ ಹಾಗೂ ಸಮಂತಾ ವಿಚಾರದಲ್ಲಿ ಶೇಕ್ ಆಗುವ ಸುದ್ದಿ. ಏನು ಗೊತ್ತೇ?
Kannada News: ಪ್ರಪಂಚದಲ್ಲಿ ಗಂಡ ಹೆಂಡತಿಯರ ನಡುವೆ ಜಗಳಗಳು ನಡೆಯುತ್ತಲೇ ಇರುತ್ತದೆ. ಸಣ್ಣ ಪುಟ್ಟ ವಿಚಾರಕ್ಕೆ ಈ ರೀತಿ ಜಗಳಗಳು ನಡೆಯುವುದು ಕಾಮನ್. ಕೆಲವೊಮ್ಮೆ ಈ ರೀತಿಯ ಜಗಳಗಳು ನಡೆಯುವುದರಿಂದ ಅವರ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ಆದರೆ ಕೆಲವು ದಂಪತಿಗಳ ನಡುವೆ ನಡೆಯುವ ಜಗಳ ಬಹಳ ಗಂಭೀರವಾಗಿರುತ್ತದೆ. ಅದು ಜಾಸ್ತಿಯಾಗಿ ಕೊನೆಗೆ ವಿಚ್ಛೇದನಕ್ಕೂ ಕಾರಣವಾಗಬಹುದು. ಹಿರಿಯರ ಅಥವಾ ಕುಟುಂಬದವರ ಸಲಹೆ ಪಡೆಯದೆ ಆತುರದಲ್ಲಿ ವಿಚ್ಛೇದನ ಪಡೆಯುತ್ತಾರೆ. ನಟಿ ಸಮಂತಾ ಮತ್ತು ನಟ ನಾಗಚೈತನ್ಯ ಕೂಡ ಇದೇ ಸಾಲಿನಲ್ಲಿದ್ದಾರೆ..ಇಬ್ಬರು ಮದುವೆಯಾಗಿ 4 ವರ್ಷಗಳಲ್ಲಿ ವಿಚ್ಛೇದನ ಪಡೆದರು.
ಇದ್ದಕ್ಕಿದ್ದ ಹಾಗೆ ವಿಚ್ಛೇದನ ಪಡೆದು ಎಲ್ಲರಿಗೂ ಎಲ್ಲರಿಗೂ ಶಾಕ್ ಆಗಿತ್ತು. ಸಮಂತಾ ಅವರು ದೊಡ್ಡ ಕುಟುಂಬವಾದ ಅಕ್ಕಿನೇನಿ ಕುಟುಂಬದ ಸೊಸೆ ಆಗಿದ್ದರುಜ್ ಆದರೆ ಇದ್ದಕ್ಕಿದ್ದ ಹಾಗೆ ಈ ನಿರ್ಧಾರ ತೆಗೆದುಕೊಂಡರು. ಮದುವೆಯ ಸಮಯದಲ್ಲಿ ಇಬ್ಬರು ತುಂಬಾ ಸಂತೋಷವಾಗಿದ್ದರು. ಇವರಿಬ್ಬರ ಮದುವೆ ಬಗ್ಗೆ ಚಿತ್ರರಂಗದಲ್ಲೂ ಮಾತುಗಳು ಕೇಳಿಬಂದಿದ್ದವು. ಮದುವೆಯಾಗಿ ಸಂತೋಷವಾಗಿದ್ದ ಜೋಡಿ, ಬೇರೆಯಾದರು. ನಂತರ ಸಮಂತ ಅವರಿಗೆ ಮಯೋಸೈಟಿಸ್ ಸಮಸ್ಯೆ ಶುರುವಾಯಿತು, ಚಿಕಿತ್ಸೆ ಪಡೆದು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಸಮಂತಾ. ತಮಗೆ ಹುಷಾರಿಲ್ಲದೆ ಹೋದರು ಕೂಡ, ಶಾಕುಂತಲಂ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಇದನ್ನು ಓದಿ..Kannada News: ವಿಷ್ಣುವರ್ಧನ್ ಹಾಗೂ ಶಿವಣ್ಣ ಒಂದೇ ಪಾತ್ರದಲ್ಲಿ ನಟನೆ ಮಾಡ್ಬೇಕಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ನಿಂತದ್ದು ಯಾಕೆ ಗೊತ್ತೇ??
ಸಮಂತಾ ಅವರನ್ನು ಏರ್ ಪೋರ್ಟ್ ನಲ್ಲಿ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸಮಂತಾ ಅವರ ಫೋಟೋಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಕೇಳಿ ಬರುತ್ತಿರುವ ಮತ್ತೊಂದು ವಿಷಯ ಏನೆಂದರೆ, ನಾಗಚೈತನ್ಯ ಅವರು ಸಮಂತಾ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರಂತೆ. ಹಾಗೆಯೇ ಸಮಂತಾ ಅವರನ್ನು ಭೇಟಿ ಮಾಡಿ, ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿಸಿದ್ದಾರಂತೆ. ಗಂಡ ಹೆಂಡತಿಯಾಗಿ ಏನೇ ನಡೆದಿದ್ದರು, ಅದೆಲ್ಲವನ್ನು ಬಿಟ್ಟು ಒಬ್ಬ ಫ್ರೆಂಡ್ ಆಗಿ ಸಮಂತಾ ಅವರಿಗೆ ಸಪೋರ್ಟ್ ಮಾಡಿ, ಅವರನ್ನು ನೋಡಿಕೊಳ್ಳಲು ನಿರ್ಧಾರ ಮಾಡಿದ್ದಾರಂತೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ, ಇವರಿಬ್ಬರ ಅಭಿಮಾನಿಗಳಿಗೆ ಬಹಳ ಸಂತೋಷ ಆಗುವುದು ಖಂಡಿತ. ಇದನ್ನು ಓದಿ.. Kannada News: ಗಂಡ ಮಾಡಿದ ಅದೊಂದು ತಪ್ಪಿನಿಂದ ಈಗಲೂ ಬೇರೆ ವಿವಾಹಿತ ಪುರುಷರೊಂದಿಗೆ ಡಿಂಗ್ ಡಾಂಗ್ ಆಡುತ್ತಿರುವ ಹೆಂಡತಿ: ಯಾಕೆ ಈ ನಿರ್ಧಾರ ಗೊತ್ತೆ??
Comments are closed.