Neer Dose Karnataka
Take a fresh look at your lifestyle.

Post Office Savings Scheme: ಪೋಸ್ಟ್ ಆಫೀಸ್ ನಲ್ಲಿ ಜಸ್ಟ್ 5000 ಸಾವಿರ ಯೋಜನೆ ಹಾಕಿ, ಬರೋಬ್ಬರಿ 8 ಲಕ್ಷ ಪಡೆಯುವ ಯೋಜನೆ ಯಾವುದು ಗೊತ್ತೆ??

Post Office Savings Scheme: ಹಣ ಹೂಡಿಕೆ ಮಾಡಬೇಕು ಎಂದರೆ ಅದಕ್ಕೆ ಉತ್ತಮವಾದ ಆಯ್ಕೆ ಪೋಸ್ಟ್ ಆಫೀಸ್ ಆಗಿದೆ. ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡುವುದರಿಂದ ಒಳ್ಳೆಯ ಆದಾಯ ಕೂಡ ಬರುತ್ತದೆ. ಇದರಲ್ಲಿ ಹಲವು ಯೋಜನೆಗಳಿದ್ದು, 5000 ರೂಪಾಯಿ ಹೂಡಿಕೆ ಮಾಡುವ ಮೂಲಕ, ಮಿಲಿಯನೇರ್ ಆಗುವ ಯೋಜನೆಯ ಬಗ್ಗೆ ಇಂದು ನಿಮಗೆ ಮಾಹಿತಿ ನೀಡುತ್ತೇವೆ. ಇದು ಪೋಸ್ಟ್ ಆಫೀಸ್ ನ ಆರ್.ಡಿ (ರಿಕರಿಂಗ್ ಡೆಪಾಸಿಟ್) ಯೋಜನೆ ಆಗಿದೆ. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ..

ಪ್ರಸ್ತುತ ಆರ್.ಡಿ ಸ್ಕೀಮ್ ನಲ್ಲಿ ನಿಮಗೆ 5.8% ಬಡ್ಡಿ ನೀಡಲಾಗುತ್ತಿದೆ. ಈ ಸ್ಕೀಮ್ ನಲ್ಲಿ ನೀವು ಹೂಡಿಕೆ ಮಾಡಬಹುದಾದ, ಮಿನಿಮಮ್ ಅಮೌಂಟ್ 100 ರೂಪಾಯಿಗಳು. ಈ ಯೋಜನೆಗೆ ಒಬ್ಬರು ಒಂದು ಖಾತೆ ತೆರೆಯಬಹುದು ಅಥವಾ, 3 ವಯಸ್ಕರು ಜೊತೆಯಾಗಿ ಸೇರಿ 1 ಜಂಟಿ ಖಾತೆ ತೆರೆಯಬಹುದು.. ಈ ಯೋಜನೆಯಲ್ಲಿ ನೀವು 10ರ ಗಣಕದಲ್ಲಿ ಠೇವಣಿ ಮಾಡುವುದು ಉತ್ತಮ. ಹಣ ಪಾವತಿ ಡೇಟ್ ಇರುವ ಡೇಟ್ ಗೆ ಸರಿಯಾಗಿ ಹಣವನ್ನು ಪಾವತಿ ಮಾಡಿ, ಒಂದು ವೇಳೆ ಈ ಯೋಜನೆಯಲ್ಲಿ ಹಣ ಕಟ್ಟುವುದು ತಡವಾದರೆ ನೀವು ಫೈನ್ ಕಟ್ಟಬೇಕಾಗುತ್ತದೆ..ಈ ಯೋಜನೆಯಲ್ಲಿ ಪ್ರತಿ ತಿಂಗಳಿಗೆ 5000 ರೂಪಾಯಿ ಹೂಡಿಕೆ ಮಾಡಿ. ಇದನ್ನು ಓದಿ..Post Office: ಕೇವಲ ಜಸ್ಟ್ 95 ರೂಪಾಯಿ ಗಳನ್ನೂ ಉಳಿಸುವ ಮೂಲಕ ಅಂಚೆ ಕಚೇರಿಯಲ್ಲಿ 14 ಲಕ್ಷ ಉಳಿಸಬಹುದು. ಹೇಗೆ ಗೊತ್ತೇ??

ಇದರಲ್ಲಿ ನೀವು 5.8% ಬಡ್ಡಿ ಪಡೆಯುತ್ತೀರಿ, ಇದೇ ರೀತಿ 5 ವರ್ಷಗಳ ಕಾಲ ಹೂಡಿಕೆ ಮಾಡುತ್ತಾ ಬಂದರೆ, ನಂತರ ₹3,48,480 ರೂಪಾಯಿ ನಿಮ್ಮದಾಗುತ್ತದೆ. ಇಲ್ಲಿ ನೀವು ಇನ್ವೆಸ್ಟ್ ಮಾಡುವ ಮೊತ್ಯ 3 ಲಕ್ಷ ಆಗಿರುತ್ತದೆ, ಇದರ ಜೊತೆಗೆ 16% ಬಡ್ಡಿ ಕೂಡ ಸಿಗುತ್ತದೆ. ಅಂಚೆ ಕಚೇರಿಯ ನಿಯಮದ ಪ್ರಕಾರ, ಈ ಯೋಜನೆಯ ಅವಧಿ ಮುಗಿದ ನಂತರ ಕೂಡ 5 ವರ್ಷಗಳ ಕಾಲ ಈ ಯೋಜನೆಯನ್ನು ವಿಸ್ತರಣೆ ಮಾಡಬಹುದು..ಒಂದು ವೇಳೆ ನೀವು ನಿಮ್ಮ ಯೋಜನೆಯನ್ನು ಎಕ್ಸ್ಟನ್ಡ್ ಮಾಡಿದರೆ, ಈ ಯೋಜನೆಯ ಮೆಚ್ಯುರಿಟಿ ಸಮಯದಲ್ಲಿ, ₹8,13,232 ರೂಪಾಯಿಗಳು ನಿಮ್ಮದಾಗುತ್ತದೆ. ಇದರಲ್ಲಿ ನೀವು ಇನ್ವೆಸ್ಟ್ ಮಾಡುವ ಹಣ ₹6 ಲಕ್ಷ ರೂಪಾಯಿಗಳು, ಅದರ ಜೊತೆಗೆ ಬಡ್ಡಿಯ ಲಾಭ ನಿಮ್ಮದಾಗುತ್ತದೆ. ಇದನ್ನು ಓದಿ.. Post Office Scheme: ಕಂಡು ಕೇಳರಿಯದ ಆಫರ್ ಕೊಟ್ಟ ಪೋಸ್ಟ್ ಆಫೀಸ್; ತಿಂಗಳಿಗೆ 1 ಸಾವಿರ ಹಾಕಿದರೆ, ಎಷ್ಟು ಸಿಗುತ್ತದೆ ಎಂದು ತಿಳಿದರೆ ಇಂದೇ ಹೂಡಿಕೆ ಮಾಡ್ತೀರಾ.

Comments are closed.