Neer Dose Karnataka
Take a fresh look at your lifestyle.

Relationship: ರಾತ್ರಿ ಪೂರ್ತಿ ಡಿಂಗ್ ಡಾಂಗ್ ಆಡುವ ಶಕ್ತಿ ಬೇಕು ಎಂದರೆ, ಯಾವ ಆಹಾರಗಳನ್ನು ಸೇವಿಸಬೇಕು ಗೊತ್ತೇ?? ಇವುಗಳನ್ನು ತಿನ್ನಿ, ಆಮೇಲೆ ನೀವೇ ಕಿಂಗ್.

Relationship: ವೈದ್ಯರು ತಿಳಿಸಿರುವ ಹಾಗೆ, ಅಧ್ಯಯನದ ಪ್ರಕಾರ, ನಿಮ್ಮ ಶೃಂಗಾರ ಕ್ರಿಯೆಯನ್ನು ಹೆಚ್ಚಿಸಲು, ಆ ಸಾಮರ್ಥ್ಯ ಚೆನ್ನಾಗಿ ಆಗಲು ಆಹಾರ ಪದಾರ್ಥ ಮುಖ್ಯ ಪಾತ್ರ ವಹಿಸುತ್ತದೆ ಎಂದು ಹೇಳುತ್ತಾರೆ. ಕೆಲವು ನಿರ್ದಿಷ್ಟ ಆಹಾರ ಸೇವನೆ ಮಾಡುವುದರಿಂದ ಆ ಸಾಮರ್ಥ್ಯ ಹೆಚ್ಚಾಗುತ್ತದೆ. ಹಾಗಿದ್ದರೆ, ನೀವು ಸೇವಿಸಬೇಕಾದ ಆ ಆಹಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಬೀಟ್ರೂಟ್ ಜ್ಯುಸ್ :- ಇದು ರಾತ್ರಿ ಇಡೀ ಆ ಕ್ರಿಯೆ ನಡೆಸಲು ಸಾಮರ್ಥ್ಯ ಹೆಚ್ಚಿಸುತ್ತದೆ. ಬೀಟ್ರೂಟ್ ಜ್ಯುಸ್ ನಲ್ಲಿ ನೈಟ್ರೇಟ್ ಅಂಶವಿದೆ, ಆಮ್ಲಜನಿಕವನ್ನು ಹೀರಿಕೊಳ್ಳಲು ಕಡಿಮೆ ಮಾಡುತ್ತದೆ. ಈ ಎಲ್ಲಾ ವಿಷಯಗಳಿಂದ ಬೀಟ್ರೂಟ್ ಜ್ಯುಸ್ ನಿಮಗೆ ಸಹಾಯ ಮಾಡುತ್ತದೆ.
ಒಣ ದ್ರಾಕ್ಷಿ :- ನಿಮ್ಮ ರೂಮ್ ನಲ್ಲಿ ನಿಮಗೆ ಹೆಚ್ಚು ಕಿಕ್ ಬೇಕು ಎಂದು ಅನ್ನಿಸಿದರೆ, ಒಣ ದ್ರಾಕ್ಷಿಯ ಸೇವನೆ ಮಾಡಿ. ಇದರಿಂದ ಎಲ್.ಅರ್ಜಿನೈನ್ ನೈಟ್ರಿಕ್ ಆಕ್ಸೈಡ್ ನ ಉತ್ಪಾದನೆ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ರಕ್ತದ ಪರಿಚಲನೆ ಸರಿಹೋಗುತ್ತದೆ. ಇದನ್ನು ಓದಿ..Relationship: ನಿಮಗೆ ಗರ್ಲ್ ಫ್ರೆಂಡ್, ಗೆಳತೀ, ಲವರ್ ಇಲ್ಲದೆ, ಹಾಗಿದ್ದರೆ ನೀವೇ ಚೆನ್ನಾಗಿ ಇರ್ತೀರ. ಈ ಐದು ಅನುಕೂಲಗಳು ಇರುತ್ತವೆ.

ಪಾಲಕ್ ಸೊಪ್ಪು :- ಈ ಸೊಪ್ಪನ್ನು ನೀವು ಸಾಂಬಾರ್, ಸಲಾಡ್, smoothie ಇವುಗಳ ರೂಪದಲ್ಲಿ ಸೇವಿಸಬಹುದು. ಇದರಲ್ಲಿ ಎಲ್.ಅರ್ಜಿನೈನ್ ಉತ್ಪಾದನೆ ಹೆಚ್ಚಿಸುತ್ತದೆ. ಹಾಗೆಯೇ ಇದರಲ್ಲಿರುವ ನೈಟ್ರಿಕ್ ಆಕ್ಸೈಡ್ ಆ ಕ್ರಿಯೆಗೆ ಸಹಾಯ ಮಾಡುತ್ತದೆ.
ಸಿಂಪಿ :- ಇವುಗಳು ಆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಇದರ ಲೋಳೆ ಅಂಶವನ್ನು ಜನರು ಇಷ್ಟಪಡದೆ ಇರಬಹುದು, ಆದರೆ ನಿಮ್ಮ ಟೆಸ್ಟೋಸ್ಟಿರೋನ್ ಮತ್ತು ಇಸ್ಟ್ರೋಜಿನ್ ಮಟ್ಟವನ್ನು ಜಾಸ್ತಿ ಮಾಡುತ್ತದೆ. ಹಾರ್ಮೋನ್ ಉತ್ಪಾದನೆ ಹೆಚ್ಚಿಸುವ ಮೂಲಕ ನಿಮ್ಮ ಸಾಮರ್ಥ್ಯ ಹೆಚ್ಚಿಸುತ್ತದೆ.
ಬೆಳ್ಳುಳ್ಳಿ :- ಬಹುತೇಕರು ಬೆಳ್ಳುಳ್ಳಿ ಸೇವಿಸಬಾರದು ಎಂದು ಹೇಳುತ್ತಾರೆ. ಆದರೆ ಇದು ರಕ್ತದ ಒತ್ತಡ, ಕೊಲೆಸ್ಟ್ರಾಲ್, ಹೈದ್ರೋಗ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ನೀವು ರಾತ್ರಿ ಇಡೀ ಆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

ಮೊಟ್ಟೆ :- ಮೊಟ್ಟೆಗಳು ಕೂಡ ನಿಮ್ಮ ಸಾಮರ್ಥ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿ ಅಮೈನೋ ಆಮ್ಲ ಎಲ್ ಅರ್ಜಿನೈನ್ ಇದೆ, ಇದರಿಂದ ಹೃದಯ ಸಮಸ್ಯೆ ಹಾಗೂ ಅಪಸಾಮಾನ್ಯ ಸಮಸ್ಯೆಗಳನ್ನು ಎದುರಿಸುತ್ತದೆ.
ಕಲ್ಲಂಗಡಿ :- ಇದರಲ್ಲಿರುವ ಸಿಟ್ರುಲಿನ್ ಎನ್ನುವ ಅಂಶ ಇದು ನಿಮಗೆ ಸಾಮರ್ಥ್ಯ ನೀಡುತ್ತದೆ. ಈ ಅಂಶವು ರಕ್ತನಾಳಗಳಲ್ಲಿ ನೈಟ್ರಿಕ್ ಆಕ್ಸೈಡ್ ಅನ್ನು ಜಾಸ್ತಿ ಮಾಡುತ್ತದೆ.. ಇದನ್ನು ಓದಿ.. Relationship: ಮದುವೆಯಾಗಿ ಮೊದಲನೇ ರಾತ್ರಿ ಮುಗಿದ ನಂತರ, ಹೊಸ ಹೆಣ್ಣಿನ ಮನಸಿನಲ್ಲಿ ಬರುವ ಮೂರು ಆಲೋಚನೆಗಳು ಯಾವುವು ಗೊತ್ತೇ??

Comments are closed.