Neer Dose Karnataka
Take a fresh look at your lifestyle.

Kannada News: ಎಲ್ಲವನ್ನು ತೋರಿಸುತ್ತೇನೆ, ಆದರೆ ದೇಹದ ಅದೊಂದು ಭಾಗವನ್ನು ತೋರಿಸಲ್ಲ, ಅವಕಾಶ ಅದಕ್ಕಾಗಿ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ ಹಿರಿಯ ನಟಿ. ಏನಾಗಿದೆ ಗೊತ್ತೇ?

Kannada News: ದಕ್ಷಿಣ ಭಾರತ ಚಿತ್ರರಂಗದ ನಟಿಯರಲ್ಲಿ ರಾಶಿ ಜೋಡ ಒಬ್ಬರು. 2 ದಶಕದಿಂದ ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಸಹ ರಾಶಿಯವರು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ಮತ್ತು ಸೀರಿಯಲ್ ಗಳಲ್ಲಿ ನಟಿಸುತ್ತಾರೆ. ಇವರು ಚಿಕ್ಕ ವಯಸ್ಸಿನಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಲು ಶುರು ಮಾಡಿದವರು, ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನೋಡಲು ಬಹಳ ಸುಂದರವಾಗಿದ್ದ ನಟಿಯರಲ್ಲಿ ಇವರು ಕೂಡ ಒಬ್ಬರು. ಬಾಲನಟಿಯಾಗಿ, ಹೀರೋಯಿನ್ ಆಗಿ ಮಿಂಚಿದ್ದ ರಾಶಿ ಅವರು ಇಂದು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ.

ಆಗಿನ ಕಾಲದಲ್ಲಿ ಸಿನಿಪ್ರಿಯರು ಮಾತ್ರವಲ್ಲ, ಸಿನಿಮಾ ಹೀರೋಗಳು ಕೂಡ ರಾಶಿ ಅವರ ಸೌಂದರ್ಯವನ್ನು ನೋಡಿ ಫಿದಾ ಆಗಿದ್ದರು. ಇವರು ಕನ್ನಡದಲ್ಲಿ ರವಿಚಂದ್ರನ್, ವಿಷ್ಣುವರ್ಧನ್ ಅವರು, ಶಿವ ರಾಜ್ ಕುಮಾರ್ ಅವರು, ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರು ಸೇರಿದಂತೆ ಹಲವು ನಾಯಕರ ಜೊತೆಗೆ ತೆರೆ ಹಂಚಿಕೊಂಡು, ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿ ಎನ್ನಿಸಿಕೊಂಡಿದ್ದಾರೆ. ಆದರೆ ಇವರು ತೆಲುಗಿನಲ್ಲಿ ನಟಿಸಿದ ನಜಾಜ್ ಎನ್ನುವ ಸಿನಿಮಾದಲ್ಲಿ ಇವರು ನಟಿಸಿದ ಪಾತ್ರದಿಂದ ಅವರ ಕೆರಿಯರ್ ಗೆ ತೊಂದರೆಯಾಯಿರು ಎಂದರೆ ತಪ್ಪಲ್ಲ. ಆ ಒಂದು ಸಿನಿಮಾ ಇಂದ ರಾಶಿಯವರು ಕೆಲವು ವರ್ಷಗಳ ಸಮಯ, ಚಿತ್ರರಂಗದಿಂದ ದೂರ ಉಳಿಯುವ ಹಾಗೆ ಆಯಿತು. ಇದನ್ನು ಓದಿ..Kannada News: ಕೊನೆಗೂ ಬಯಲಾಯ್ತು ವಿಷ್ಣುವರ್ಧನ್ ಸಾವಿನ ಹಿಂದಿನ ಅಸಲಿ ರಹಸ್ಯ: ಆರೋಗ್ಯವಾಗಿದ್ದವರು ದಿಡೀರ್ ಎಂದು ಸ್ವರ್ಗ ಸೇರಿದ್ದು ಯಾಕೆ ಗೊತ್ತೆ?

ಇದೆಲ್ಲವೂ ಒಂದು ಕಡೆಯಾದರೆ, ರಾಶಿಯವರ ಸಿನಿಮಾ ಕೆರಿಯರ್ ನಲ್ಲಿ ಅವರು ಹಲವು ಸಿನಿಮಾಗಳಲ್ಲಿ ತಮ್ಮ ಹೊಟ್ಟೆ, ಸ್ತನ ಇವುಗಳನ್ನು ತೋರಿಸಲು ಒಪ್ಪಿದ್ದರು ಕೂಡ, ಯಾವುದೇ ಸಿನಿಮಾದಲ್ಲೂ ತಮ್ಮ ತೊಡೆಗಳನ್ನು ತೋರಿಸಿಲ್ಲ ನಟಿ ರಾಶಿ. ಇವರಿಗೆ ರಂಗಸ್ಥಳಮ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು, ಆ ಸಿನಿಮಾದಲ್ಲಿ ತೊಡೆ ತೋರಿಸುವಂಥ ದೃಶ್ಯ ಇತ್ತು ಎನ್ನುವ ಕಾರಣಕ್ಕೆ ರಾಶಿ ಅವರು ಈ ಸಿನಿಮಾದಲ್ಲಿ ನಟಿಸಲಿಲ್ಲ. ರಾಮ್ ಚರಣ್ ಅವರು ಹೀರೋ ಆಗಿ, ಸುಕುಮಾರ್ ಅವರು ನಿರ್ದೇಶನ ಮಾಡಿದ್ದರು ಕೂಡ, ರಾಶಿ ಅವರು ಈ ಸಿನಿಮಾ ಖಡಾಖಂಡಿತವಾಗಿ ನೋ ಎಂದು ಹೇಳಿದ್ದರು.. ಇದನ್ನು ಓದಿ.. Kannada News: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ದಟ್ಟಿಮೇಳ ಅಶ್ವಿನಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಧಾರವಾಹಿ ಬಿಟ್ಟಮೇಲೆ ಆಗಿದ್ದೆ ಬೇರೆ.

Comments are closed.