Neer Dose Karnataka
Take a fresh look at your lifestyle.

Kannada News: ಯಾವ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬಾರದ ಶ್ರುತಿ, ಎರಡೆರಡು ಬಾರಿ ಗಿಚ್ಚಿ ಗಿಲಿ ಗಿಲಿ ಗೆ ಬರಲು ಸಂಭಾವನೆ ಕಾರಣನಾ?? ಒಂದು ಎಪಿಸೋಡಿಗೆ ದಾಖಲೆ ಹಣ. ಎಷ್ಟು ಗೊತ್ತೇ??

Kannada News: ಕನ್ನಡ ಕಿರುತೆರೆಯಲ್ಲಿ ಈಗ ರಿಯಾಲಿಟಿ ಶೋಗಳದ್ದೇ ಹವಾ, ವೀಕೆಂಡ್ ಬಂತು ಎಂದರೆ ಸಂಜೆ ಸಮಯದಲ್ಲಿ ಎಲ್ಲಾ ಚಾನೆಲ್ ಗಳಲ್ಲೂ ರಿಯಾಲಿಟಿ ಶೋಗಳು ಮೂಡಿಬರುತ್ತದೆ. ಅವುಗಳು ಜನರಿಗೆ ಒಳ್ಳೆಯ ಮನರಂಜನೆ ನೀಡುತ್ತದೆ. ಹೀಗೆ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು ಗಿಚ್ಚಿ ಗಿಲಿ ಗಿಲಿ. ಇದು ಅಪ್ಪಟ ಕಾಮಿಡಿ ಎಂಟರ್ಟೈನರ್ ಶೋ ಆಗಿದ್ದು, ಹಲವು ಸ್ಪರ್ಧಿಗಳು ಪಾಲ್ಗೊಂಡು, ತಮ್ಮ ಸ್ಕಿಟ್ ಗಳ ಮೂಲಕ, ಜಡ್ಜ್ ಗಳಿಗೆ ಮತ್ತು ಕಿರುತೆರೆ ವೀಕ್ಷಕರಿಗೆ ಭಾರಿ ಮನರಂಜನೆ ನೀಡುತ್ತಿದ್ದಾರೆ.

ಗಿಚ್ಚಿ ಗಿಲಿ ಗಿಲಿ ಶೋ ಮೊದಲ ಸೀಸನ್ ಪೂರೈಸಿ ಎರಡನೇ ಸೀಸನ್ ಈಗಷ್ಟೇ ಶುರುವಾಗಿದೆ. ಮೊದಲ ಸೀಸನ್ ಗಿಂತಲು ಹೆಚ್ಚಿನ ಮನರಂಜನೆ ನೀಡಲು ಗಿಚ್ಚಿ ಗಿಲಿ ಗಿಲಿ ಶೋ ತಯಾರಾಗಿದೆ. ಈ ಬಾರಿ ಕೂಡ ಜನರಿಗೆ ಇಷ್ಟ ಆಗುವಂತಹ ಸ್ಪರ್ಧಿಗಳು ಶೋಗೆ ಬಂದಿದ್ದಾರೆ. ಇನ್ನು ಮೊದಲ ಸೀಸನ್ ನಲ್ಲಿದ್ದ ಜಡ್ಜ್ ಗಳಾದ ನಟಿ ಶ್ರುತಿ ಅವರು ಮತ್ತು ಸಾಧು ಕೋಕಿಲ ಅವರು ಈ ಸೀಸನ್ ನಲ್ಲಿ ಕೂಡ ಜಡ್ಜ್ ಗಳಾಗಿದ್ದಾರೆ. ಈ ಶೋ ಜಡ್ಜ್ ಮಾಡಲು ಇವರೇ ಬೆಸ್ಟ್ ಎನ್ನುತ್ತಾರೆ ನೆಟ್ಟಿಗರು ಮತ್ತು ಕಿರುತೆರೆ ವೀಕ್ಷಕರು. ಇದನ್ನು ಓದಿ..Kannada News: ನವಿಲು ಕೂಡ ನಾಚಿ ಬಿಡುವಂತೆ, ಕಾಂತಾರ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ರಾಗಿಣಿ ಪ್ರಜ್ವಲ್ ದೇವರಾಜ್: ನೋಡಿದರೆ ಲವ್ ಆಗೋದು ಪಕ್ಕ.

ನಟಿ ಶ್ರುತಿ ಅವರು ಕನ್ನಡ ಚಿತ್ರರಂಗದಲ್ಲಿ 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಸಕ್ರಿಯರಾಗಿದ್ದಾರೆ. ಶ್ರುತಿ ಅವರು ಅಷ್ಟಾಗಿ ಯಾವುದೇ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿ ಬರುವುದನ್ನು ನಾವು ನೋಡಿಲ್ಲ, ಅವರು ಸಿನಿಮಾ ಬಿಟ್ಟರೆ, ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ. ಆದರೆ ಗಿಚ್ಚಿ ಗಿಲಿ ಗಿಲಿ ಶೋಗೆ ಮಾತ್ರ ಶ್ರುತಿ ಅವರೇ ಜಡ್ಜ್ ಆಗಿ ಎರಡನೇ ಸೀಸನ್ ಗು ಬಂದಿದ್ದಾರೆ. ಶ್ರುತಿ ಅವರನ್ನು ಈ ಶೋಗೆ ಕರೆಸಲು ಅವರಿಗೆ ಭಾರಿ ಮೊತ್ತದ ಸಂಭಾವನೆಯನ್ನೇ ನೀಡಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದ್ದು, ಶ್ರುತಿ ಅವರಿಗೆ ಒಂದು ಎಪಿಸೋಡ್ ಗೆ ಬರೋಬ್ಬರಿ 4 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ. ಇದನ್ನು ಓದಿ.. Kannada News: ಎಲ್ಲವನ್ನು ತೋರಿಸುತ್ತೇನೆ, ಆದರೆ ದೇಹದ ಅದೊಂದು ಭಾಗವನ್ನು ತೋರಿಸಲ್ಲ, ಅವಕಾಶ ಅದಕ್ಕಾಗಿ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ ಹಿರಿಯ ನಟಿ. ಏನಾಗಿದೆ ಗೊತ್ತೇ?

Comments are closed.