Kannada News: ತ್ರಿಪುರ ಸುಂದರಿ ಮೂಲಕ ಮತ್ತೆ ರಾಜ್ಯವನ್ನೇ ಶೇಕ್ ಶೇಕ್ ಮಾಡುತ್ತಿರುವ ದಿವ್ಯ ಸುರೇಶ ರವರ ವಯಸ್ಸು ತಿಳಿದರೆ ನೀವು ನಂಬೋದಿಲ್ಲ. ಎಷ್ಟು ಗೊತ್ತೇ??
Kannada News: ಕಳೆದ ವಾರವಷ್ಟೇ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಶುರುವಾಗಿರುವ ತ್ರಿಪುರ ಸುಂದರಿ (Tripura Sundari) ಧಾರವಾಹಿ ಎಲ್ಲರಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳುತ್ತಿದೆ. ಈ ಧಾರವಾಹಿ ಮೂಲಕ ನಟಿ ದಿವ್ಯ ಸುರೇಶ್ ಅವರು ಕಿರುತೆರೆಯ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದಿವ್ಯ ಸುರೇಶ್ (Divya Suresh)ಅವರು ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ, ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 9 ಶೋ. ಇದೀಗ ದಿವ್ಯ ಸುರೇಶ್ ಅವರು ತ್ರಿಪುರ ಸುಂದರಿ ಧಾರವಾಹಿ ಮೂಲಕ ಹೊಸ ಪ್ರಯತ್ನ ಶುರು ಮಾಡಿದ್ದಾರೆ.
ತ್ರಿಪುರ ಸುಂದರಿ ಧಾರವಾಹಿ ಶುರುವಾದ ಮೊದಲ ವಾರದಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಈ ಹೊಸ ಫ್ಯಾಂಟಸಿ ಕಥೆ ಜನರಿಗೆ ಬಹಳ ಇಷ್ಟವಾಗಿದೆ. ಆಮ್ರಪಾಲಿ ಪಾತ್ರದಲ್ಲಿ ಗಂಧರ್ವ ಲೋಕದಿಂದ ಭೂಲೋಕಕ್ಕೆ ಬಂದಿರುವ ಆಮ್ರಪಾಲಿ ಈಗ ಭೂಲೋಕದಲ್ಲಿ ರಾಜಕುಮಾರನನ್ನು ಭೇಟಿ ಮಾಡಿ, ಅವರ ಮನೆಯಲ್ಲೇ ಇದ್ದರು ಕೂಡ, ಪದಕ ಕಳೆದುಕೊಂಡಿರುವುದರಿಂದ, ಆಮ್ರಪಾಲಿಗೆ ಪ್ರದ್ಯುಮ್ನನೇ ರಾಜಕುಮಾರ ಎಂದು ಗೊತ್ತಾಗಿಲ್ಲ. ಆಮ್ರಪಾಲಿಯ ವೇಷ ಭೂಷಣ, ಆಕೆ ಮಾತನಾಡುವುದು ಇದೆಲ್ಲವೂ ಕೂಡ ಜನರಿಗೆ ಬಹಳ ಇಷ್ಟವಾಗಿದೆ.. ಇದನ್ನು ಓದಿ.. Kannada News: ಯಾವ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬಾರದ ಶ್ರುತಿ, ಎರಡೆರಡು ಬಾರಿ ಗಿಚ್ಚಿ ಗಿಲಿ ಗಿಲಿ ಗೆ ಬರಲು ಸಂಭಾವನೆ ಕಾರಣನಾ?? ಒಂದು ಎಪಿಸೋಡಿಗೆ ದಾಖಲೆ ಹಣ. ಎಷ್ಟು ಗೊತ್ತೇ??
ದಿವ್ಯ ಸುರೇಶ್ ಅವರನ್ನು ಈ ಗಂಧರ್ವ ಕನ್ಯೆಯ ಪಾತ್ರದಲ್ಲಿ ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಇದು ದಿವ್ಯ ಅವರಿಗೆ ಬಹಳ ವಿಭಿನ್ನವಾದ ಮತ್ತು ವಿಶೇಷವಾದ ಪಾತ್ರ ಆಗಿದೆ. ಮುಂದಿನ ಎಪಿಸೋಡ್ ಗಳಲ್ಲಿ ಧಾರವಾಹಿಯ ಕಥೆ ಇನ್ನು ಚೆನ್ನಾಗಿ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಇಂಥಹ ಕಥೆ ಬಹಳ ವರ್ಷಗಳ ಬಳಿಕ ಕನ್ನಡ ಕಿರುತೆರೆಯಲ್ಲಿ ಮೂಡಿಬರುತ್ತಿದೆ. ತ್ರಿಪುರಸುಂದರಿ ಧಾರವಾಹಿ ನಂತರ ಈಗ ದಿವ್ಯ ಸುರೇಶ್ ಅವರ ವಯಸ್ಸಿನ ಬಗ್ಗೆ ಚರ್ಚೆ ಆಗುತ್ತಿದೆ. ಈಗ ದಿವ್ಯ ಅವರಿಗೆ 29 ವರ್ಷ ವಯಸ್ಸು, ಅವರು ಹುಟ್ಟಿದ್ದು 1993ರ ಮಾರ್ಚ್ 17ರಂದು. ದಿವ್ಯ ಅವರ ವಯಸ್ಸು ಕೇಳಿ ನೆಟ್ಟಿಗರು ನಿಜಕ್ಕೂ ಶಾಕ್ ಆಗಿದ್ದಾರೆ. ಇದನ್ನು ಓದಿ..Kannada News: ಎಲ್ಲವನ್ನು ತೋರಿಸುತ್ತೇನೆ, ಆದರೆ ದೇಹದ ಅದೊಂದು ಭಾಗವನ್ನು ತೋರಿಸಲ್ಲ, ಅವಕಾಶ ಅದಕ್ಕಾಗಿ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ ಹಿರಿಯ ನಟಿ. ಏನಾಗಿದೆ ಗೊತ್ತೇ?
Comments are closed.