Kannada News: ಗೆದ್ದ ತಕ್ಷಣ ಚಿಕ್ಕ ಹುಡುಗಿ ಎಂದು ಕೂಡ ನೋಡದೆ, ತೆಲುಗಿನ ಚಿತ್ರರಂಗ ಶ್ರೀ ಲೀಲಾ ರವರನ್ನು ಏನು ಮಾಡಲು ಹೊರಟಿದೆ ಗೊತ್ತೇ?? ಚಿಕ್ಕ ಹುಡುಗಿ ಅಂದ್ರು ಬಿಡುತ್ತಿಲ್ಲ
Kannada News: ನಟಿ ಶ್ರೀಲೀಲಾ ಬೆಂಗಳೂರಿನ ಕನ್ನಡದ ಹುಡುಗಿ. ಬಹಳ ಚಿಕ್ಕ ವಯಸ್ಸಿಗೆ ಹೀರೋಯಿನ್ ಆಗಿ ಇಂದು ಸ್ಟಾರ್ ಹೀರೋಯಿನ್ ಗಳ ಸಾಲಿಗೆ ಸೇರಿಕೊಂಡಿದ್ದಾರೆ. ಶ್ರೀಲೀಲಾ ಅವರು ಮೊದಲಿಗೆ ನಟಿಸಿದ್ದು ಕನ್ನಡದ ಕಿಸ್ ಸಿನಿಮಾದಲ್ಲಿ. ಈ ಸಿನಿಮಾ ಮೂಲಕ ಶ್ರೀಲೀಲಾ ಅವರನ್ನು ಕರ್ನಾಟಕದ ಕ್ರಶ್ ಎಂದು ಕರೆಯಲಾಗುತ್ತಿತ್ತು. ನಂತರ ನಟ ಶ್ರೀಮುರಳಿ ಅವರ ಜೊತೆಗೆ ಭರಾಟೆ ಸಿನಿಮಾದಲ್ಲಿ ನಟಿಸಿ, ಆ ಸಿನಿಮಾ ಕೂಡ ಸಕ್ಸಸ್ ಕಂಡಿತು.
ಬಳಿಕ ಬೈ ಟು ಲವ್ ಸಿನಿಮಾದಲ್ಲೂ ಕಾಣಿಸಿಕೊಂಡರು. ಶ್ರೀಲೀಲಾ ಕನ್ನಡದಲ್ಲಿ ಈಗ ಕಿರೀಟಿ ಅವರು ನಟಿಸುತ್ತಿರುವ ಮೊದಲ ಸಿನಿಮಾ ಜ್ಯೂನಿಯರ್ ಗೆ ನಾಯಕಿಯಾಗಿದ್ದಾರೆ ಶ್ರೀಲೀಲಾ. ಕನ್ನಡದಲ್ಲಿ ಮಾತ್ರವಲ್ಲದೆ ಈಗ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಭಾರಿ ಬೇಡಿಕೆ ಶುರುವಾಗಿದೆ. ತೆಲುಗಿನಲ್ಲಿ ಶ್ರೀಲೀಲಾ ಅವರು ಮೊದಲಿಗೆ ನಟಿಸಿದ್ದು ನಟ ಶ್ರೀಕಾಂತ್ ಅವರ ಮಗ ರೋಷನ್ ಶ್ರೀಕಾಂತ್ ಅವರ ಮಗ ನಟಿಸಿದ ಮೊದಲ ಸಿನಿಮಾ ಪೆಲ್ಲಿ ಸಂದಡಿ ಸಿನಿಮಾದಲ್ಲಿ ನಟಿಸಿದರು. ಇದನ್ನು ಓದಿ..Kannada News: ಬಿಗ್ ನ್ಯೂಸ್: ಪವಿತ್ರ ರವರು ನರೇಶ್ ರವರನ್ನು ಪ್ರೀತಿ ಮಾಡಿದಕ್ಕೆ ಕಾರಣ ಬಿಚ್ಚಿಟ್ಟ ನರೇಶ್ ಪತ್ನಿ ರಮ್ಯಾ; ಏನಾಗಿತ್ತು ಗೊತ್ತೇ? ಅದಕ್ಕೇನಾ ಪ್ರೀತಿ ಮಾಡಿದ್ದು?
ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಎನ್ನಿಸಿಕೊಳ್ಳದೆ ಹೋದರು ಸಹ, ಶ್ರೀಲೀಲಾ ಅವರ ಅಭಿನಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಪೆಲ್ಲಿ ಸಂದಡಿ ಸಿನಿಮಾ ಮೂಲಕ ಒಂದು ರೇಂಜ್ ಗೆ ಸದ್ದು ಮಾಡಿದ್ದ ಶ್ರೀಲೀಲಾ ಅವರು ಟಾಲಿವುಡ್ ನಲ್ಲೂ ಎಲ್ಲರ ಕ್ರಶ್ ಆಗಿದ್ದಾರೆ. ಇವರು ಅಭಿನಯದ ಎರಡನೇ ತೆಲುಗು ಸಿನಿಮಾ ಧಮಾಕ, ಖ್ಯಾತ ನಟ ರವಿತೇಜ ಅವರು ಈ ಸಿನಿಮಾ ಹೀರೋ ಆಗಿ ನಟಿಸಿದ್ದಾರೆ..
ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದೆ. ಶ್ರೀಲೀಲಾ ಅವರ ಡ್ಯಾನ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ ಎಂದು ಹೇಳಲಾಗುತ್ತಿದ್ದು, ನೋಡಲು ಸುಂದರವಾಗಿರುವ ಶ್ರೀಲೀಲಾ ಅವರು, ಚೆನ್ನಾಗಿ ಅಭಿನಯಿಸುತ್ತಾರೆ ಹಾಗೆಯೇ ಗ್ರೇಸ್ ಫುಲ್ ಆಗಿ ಡ್ಯಾನ್ಸ್ ಕೂಡ ಮಾಡುತ್ತಾರೆ. ಸಿನಿಮಾಗಳು ಹಿಟ್ ಕೂಡ ಆಗುತ್ತಿದೆ. ಹಾಗಾಗಿ ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರ ಕಣ್ಣು ಇವರ ಮೇಲಿದೆ. ಇದನ್ನು ಓದಿ..Kannada News: ಗಂಡ ಐಎಎಸ್, ಹೆಂಡತಿ ಐಪಿಎಸ್ ಇಬ್ಬರು ಮದುವೆಯಾಗಲು ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ ಅದು ಹೇಗೆ ಗೊತ್ತೇ? ಇದೇನ್ ಕಥೆ ಗೊತ್ತೇ??
ಸ್ಟಾರ್ ಹೀರೋ ಗಳು ಮತ್ತು ನಿರ್ದೇಶಕರು ತಮ್ಮ ಸಿನಿಮಾಗೆ ಶ್ರೀಲೀಲಾ ಅವರೇ ಬೇಕು ಎನ್ನುತ್ತಿದ್ದಾರೆ. ಯುವ ನಾಯಕರು, ಮತ್ತು ಹಿರಿಯ ನಾಯಕರ ಸಿನಿಮಾಗಳಿಗೆ ಶ್ರೀಲೀಲಾ ಅವರನ್ನೇ ಹಾಕಿಕೊಳ್ಳಿ ಎಂದು ಕೇಳುತ್ತಿದ್ದಾರಂತೆ. ಶ್ರೀಲೀಲಾ ಅವರಿಗೆ ಈಗ 21 ವರ್ಷ ವಯಸ್ಸು, ಆದರೆ 60 ವರ್ಷ ಸಮೀಪಿಸುತ್ತಿರುವ ನಾಯಕರು ಕೂಡ ಇವರ ಹಿಂದೆಯೇ ಬಿದ್ದಿದ್ದಾರೆ. ಸಂಭಾವನೆ ಎಷ್ಟೇ ಆದರೂ ಸರಿ ಶ್ರೀಲೀಲಾ ಅವರನ್ನೇ ಹಾಕಿಕೊಳ್ಳಿ ಎನ್ನುತ್ತಿದ್ದಾರಂತೆ.
ಶ್ರೀಲೀಲಾ ಅವರ ಜೊತೆಗೆ ರೊಮ್ಯಾಂಟಿಕ್ ದೃಶ್ಯಗಳು, ಡ್ಯಾನ್ಸ್ ನಂಬರ್ ಗಳನ್ನು ಇಡಬೇಕು ಎಂದು ಹಿರಿಯ ನಾಯಕರು ಕೂಡ ಬೇಡಿಕೆ ಇಡುತ್ತಿದ್ದಾರಂತೆ. ಶ್ರೀಲೀಲಾ ಅವರ ಜೊತೆಗೆ ರೊಮ್ಯಾನ್ಸ್ ದೃಶ್ಯ ಇರಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ ಕನ್ನಡದ ಹುಡುಗಿ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ತೆಲುಗಿನಲ್ಲಿ ಇವರು ಸ್ಟಾರ್ ಹೀರೋಯಿನ್ ಆಗಿ ಬೆಳೆಯುವ ಎಲ್ಲಾ ಲಕ್ಷಣ ಕಾಣುತ್ತಿದೆ. ಇದನ್ನು ಓದಿ.. Kannada News: ನೇರವಾಗಿ ಪವನ್ ಕಲ್ಯಾಣ್ ಸಿನೆಮಾವನ್ನೇ ರಿಜೆಕ್ಟ್ ಮಾಡಿದ ಯುವ ನಟಿ: ಈಕೆಯ ಅಂದಕ್ಕೆ ಆಫರ್ ಕೊಟ್ಟರು ಬೇಡ ಅಂದಿದ್ದು ಯಾಕೆ ಗೊತ್ತೆ?
Comments are closed.