Kannada News: ಗಂಡನನ್ನು ಅಂಗಡಿಗೆ ಕಳುಹಿಸಿದ ತಕ್ಷಣ ಅಕ್ಕನ ಗಂಡನ ಜೊತೆ ಫುಲ್ ಕಬ್ಬಡ್ಡಿ ಆಟ: ಗಂಡ ಪಾಪ ತಾಳ್ಮೆಯಿಂದ ಹೇಳಿದಕ್ಕೆ ಏನು ಮಾಡಿದ್ದಾಳೆ ಗೊತ್ತೇ?
Kannada News: ಈಗಿನ ಕಾಲದಲ್ಲಿ ಕೆಲವರು ತಮ್ಮ ಸುಖದ ಬಗ್ಗೆ ಯೋಚನೆ ಮಾಡಿ, ಇನ್ನೊಬ್ಬರನ್ನು ಮುಗಿಸುವ ಮಟ್ಟಕ್ಕೆ ಹೋಗುತ್ತಿದ್ದಾರೆ. ಇತ್ತೀಚೆಗೆ ಒಬ್ಬ ಹುಡುಗಿ, ತನ್ನ ಗಂಡನ ಮನೆಯಲ್ಲಿದ್ದಾಗ, ತನ್ನ ಭಾವನ ಜೊತೆಗೆ ಅನೈತಿಕ ಸಂಬಂಧ ಶುರು ಮಾಡಿಕೊಂಡಿದ್ದಳು. ಈ ವಿಚಾರದ ಬಗ್ಗೆ ಆಕೆಯ ಗಂಡನಿಗೆ ಗೊತ್ತಾದಾಗ, ಆಕೆಯ ಭಾವನ ಜೊತೆಗೆ ಸೇರಿ ಗಂಡನನ್ನೇ ಮುಗಿಸಿಬಿಟ್ಟಿದ್ದಾಳೆ. ಈ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ, ಇದೀಗ ಈ ವಿಚಾರ ಭಾರಿ ವೈರಲ್ ಆಗಿದೆ. ನಿಜಕ್ಕೂ ಏನೆಲ್ಲಾ ನಡೆದಿದೆ ಎಂದು ತಿಳಿಸುತ್ತೇವೆ ನೋಡಿ..
ಛತ್ತೀಸ್ ಘಡದ ಬಲರಾಂಪುರ ಎನ್ನುವ ಊರಿನಲ್ಲಿ ಸ್ವಾತಿ ಎನ್ನುವ ಹುಡುಗಿ ತನ್ನ ಕುಟುಂಬದ ಜೊತೆಗೆ ವಾಸ ಮಾಡುತ್ತಿದ್ದಳು, ಆಕೆಯ ಗಂಡ ಕುಟುಂಬವನ್ನು ನೋಡಿಕೊಳ್ಳುವ ಸಲುವಾಗಿ, ಹತ್ತಿರಲ್ಲಿದ್ದ ಪ್ರೈವೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಸ್ವಲ್ಪ ಸಮಯದ ಹಿಂದೆ ಸ್ವಾತಿಯ ಭಾವ, ಅದೇ ಊರಿಗೆ ಕೆಲಸ ಮೇಲೆ ಬಂದು ನೆಲೆಸಿದ. ಆಗಾಗ ಸ್ವಾತಿ ಮನೆಗೆ ಬಂದು ಹೋಗುತ್ತಿದ್ದ. ಹೀಗೆ ಒಡನಾಟ ಶುರುವಾಗಿ ಅವರಿಬ್ಬರ ನಡುವೆ ಸಂಬಂಧ ಶುರುವಾಯಿತು. ಹೀಗೆ ಸ್ವಾತಿ ತನ್ನ ತಂಡ ಮನೆಯಲ್ಲಿ ಇಲ್ಲದೆ ಇದ್ದಾಗ, ಭಾವನನ್ನು ಮನೆಗೆ ಕರೆಸಿಕೊಂಡು ಎಂಜಾಯ್ ಮಾಡುತ್ತಿದ್ದಳು.. ಇದನ್ನು ಓದಿ..Relationship: ರಾತ್ರಿ ಪೂರ್ತಿ ಡಿಂಗ್ ಡಾಂಗ್ ಆಡುವ ಶಕ್ತಿ ಬೇಕು ಎಂದರೆ, ಯಾವ ಆಹಾರಗಳನ್ನು ಸೇವಿಸಬೇಕು ಗೊತ್ತೇ?? ಇವುಗಳನ್ನು ತಿನ್ನಿ, ಆಮೇಲೆ ನೀವೇ ಕಿಂಗ್.
ಈ ವಿಚಾರ ಸ್ವಾತಿಯ ಗಂಡನಿಗೆ ಗೊತ್ತಾಗಿ, ಇಬ್ಬರಿಗೂ ಚೆನ್ನಾಗಿ ಬೈದು, ಸ್ವಾತಿಯ ಭಾವ ಮತ್ತೆ ಮನೆಗೆ ಬಂದರೆ, ಪೊಲೀಸರಿಗೆ ದೂರು ನೀಡುವುದಾಗಿ ವಾರ್ನಿಂಗ್ ಕೊಡುತ್ತಾನೆ. ಆದರೆ ಸ್ವಾತಿ ಈ ಮಾತುಗಳನ್ನು ನಿರ್ಲಕ್ಷಿಸುತ್ತಾಳೆ. ನಂತರ ಇದೇ ವಿಚಾರಕ್ಕೆ ಗಂಡ ಹೆಂಡತಿಯ ನಡುವೆ ಮತ್ತೆ ಮತ್ತೆ ಜಗಳವಾದಾಗ, ಸ್ವಾತಿ ತನ್ನ ಭಾವನನ್ನು ಕರೆಸಿ, ಗಂಡನನ್ನೇ ಮುಗಿಸಿ, ಕೊನೆಗೆ ತಾನೇ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತಾಳೆ. ಆಕೆಯ ಮಾತಿನಲ್ಲಿ ಬದಲಾವಣೆಗಳಿವೆ ಎಂದು ಪೊಲೀಸರಿಗೆ ಅನುಮಾನ ಬಂದು, ಸರಿಯಾಗಿ ಅವರ ಸ್ಟೈಲ್ ನಲ್ಲಿ ವಿಚಾರಿಸಿದಾಗ, ಅಸಲಿ ವಿಚಾರ ಹೊರಬಂದಿದೆ, ತನ್ನ ಸಂಬಂಧಕ್ಕೆ ಮಧ್ಯಕ್ಕೆ ಬರುತ್ತಿದ್ದಾನೆ ಎಂದು ಗಂಡನನ್ನೇ ಮುಗಿಸಿರುವುದಾಗಿ ಹೇಳಿದ್ದಾಳೆ. ಇದನ್ನು ಓದಿ.. Kannada News: ಆನ್ಲೈನ್ ಅಲ್ಲಿ ಪ್ರೀತಿಸಿದ, ಭೇಟಿಯಾಗಿ ಮದುವೆಯಾದ, ಮನೆಗೆ ಕರ್ಕೊಂಡು ಬಳಿಕ ಏನು ಮಾಡಿದ್ದಾನೆ ಗೊತ್ತೇ? ಇವೆಲ್ಲ ಬೇಕಿತ್ತಾ?
Comments are closed.