Neer Dose Karnataka
Take a fresh look at your lifestyle.

Kannada News: ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗೆ ಬಂದ ಹೊಸ ನಿರೂಪಕಿ ಯಾರು ಗೊತ್ತೇ?? ಇವರು ನೋಡಿದರೆ ಲವ್ ಆಗೋದು ಗೊತ್ತಾ??

Kannada News: ಕನ್ನಡ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿರುವ ಕಾರ್ಯಕ್ರಮಗಳಲ್ಲಿ ಒಂದು ನನ್ನಮ್ಮ ಸೂಪರ್ ಸ್ಟಾರ್. ಈ ಶೋನ ಮೊದಲ ಸೀಸನ್ ಯಶಸ್ವಿಯಾಗಿ ಮುಗಿದು ಈಗ ಎರಡನೇ ಸೀಸನ್ ನಡೆಯುತ್ತಿದೆ. ಈ ವಾರ ನನ್ನಮ್ಮ ಸೂಪರ್ ಸ್ಟಾರ್ ಶೋನ ಕ್ವಾಟರ್ ಫೈನಲ್ಸ್ ನಡೆಯಲಿದೆ, ಈ ಸಮಯದಲ್ಲಿ ಶೋನ ನಿರೂಪಕರು ಬದಲಾಗಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ 2 ಶೋ ಅನ್ನು ನಿರಂಜನ್ ದೇಶಪಾಂಡೆ ಮತ್ತು ಸೀಸನ್ 1 ವಿನ್ನರ್, ವಂಶಿಕಾ ನಿರೂಪಣೆ ಮಾಡುತ್ತಿದ್ದರು. ಆದರೆ ಈಗ ನಿರಂಜನ್ ದೇಶಪಾಂಡೆ ಬದಲಾಗಿದ್ದಾರೆ.

ಮೊದಲಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1 ಅನ್ನು ಅನುಪಮ ಗೌಡ ನಿರೂಪಣೆ ಮಾಡಿದ್ದರು, ಬಳಿಕ ಬಿಗ್ ಬಾಸ್ ಕಾರಣದಿಂದ ನಿರೂಪಣೆಯಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಗಿಚ್ಚಿ ಗಿಲಿ ಗಿಲಿ ಶೋ ನಿರೂಪಣೆ ಮಾಡಿದ್ದ ನಿರಂಜನ್ ದೇಶಪಾಂಡೆ ಅವರು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ನಿರೂಪಣೆಗೆ ಬಂದರು, ಅವರ ಜೊತೆಗೆ ವಂಶಿಕಾ ಕಾಂಬಿನೇಷನ್ ಜನರಿಗೆ ಬಹಳ ಮನರಂಜನೆ ನೀಡಿತ್ತು. ಆದರೆ ಈಗ ಗಿಚ್ಚಿ ಗಿಲಿಗಿಲಿ ಸೀಸನ್ 2 ಶುರು ಆಗಿರುವುದರಿಂದ ನಿರಂಜನ್ ದೇಶಪಾಂಡೆ ಅವರು ಆ ಕಾರ್ಯಕ್ರಮ ನಿರೂಪಣೆ ಮಾಡಬೇಕಿದೆ. ಹಾಗಾಗಿ ನನ್ನಮ್ಮ ಸೂಪರ್ ಸ್ಟಾರ್ 2 ನಿರೂಪಕರು ಬದಲಾಗಿದ್ದಾರೆ. ಇದನ್ನು ಓದಿ..Kannada News: ಕನ್ನಡದಲ್ಲಿ ಮಿಂಚಿ ಮರೆಯಾಗಿರುವ ವಸಿಷ್ಠ ರವರು ಕೊಟ್ಟರು ಸಿಹಿ ಸುದ್ದಿ: ಮದುವೆಗೆ ಮುನ್ನವೇ ಕುಲಾಯಿಸಿದ ಅದೃಷ್ಟ. ಏನಾಗಿದೆ ಗೊತ್ತೇ??

ಈಗ ಬಂದಿರುವ ಹೊಸ ನಿರ್ಮಾಪಕಿ ಮತ್ಯಾರು ಅಲ್ಲ, ಜಾಹ್ನವಿ ರಾಯಲಾ ಅವರು. ಈ ಮೊದಲು ಜಾನ್ವಿ ಅವರು ರಾಜ ರಾಣಿ ಶೋ ನಿರೂಪಣೆ ಮಾಡಿದ್ದರು. ಇವರು ವೃತ್ತಿಯಲ್ಲಿ ಡಾಕ್ಟರ್, ಆದರೆ ಬಣ್ಣದ ಬದುಕಿನ ಮೇಲೆ ಕೂಡ ಇವರಿಗೆ ಆಸಕ್ತಿ ಇದೆ. ಜಾನ್ವಿ ಅವರು ಈಗ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಹೋಸ್ಟ್ ಮಾಡೋದಕ್ಕೆ ಬಂದಿದ್ದು, ಈ ಹಿಂದೆ ರಾಜ ರಾಣಿ ಶೋ ನಲ್ಲಿ ಇವರನ್ನು ಇಷ್ಟಪಟ್ಟಿದ್ದ ವೀಕ್ಷಕರಿಗೆ ಜಾಹ್ನವಿ ಅವರು ಬಂದಿರುವುದು ಸಂತೋಷವಾಗಿದೆ. ಜಾಹ್ನವಿ ಮತ್ತು ವಂಶಿಕಾ ಅವರ ಕಾಂಬಿನೇಷನ್ ಜನರನ್ನು ಹೇಗೆ ಮೋಡಿ ಮಾಡುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಬೆಲೆ ಇರುವ ಕನ್ನಡ ಬಿಟ್ಟು ತಮಿಳಿಗೆ ಹೋಗುತ್ತಿರುವ ರಕ್ಷಿತ್ ಶೆಟ್ಟಿ ಗೆ ಕೊಟ್ಟ ಪಾತ್ರ ಯಾವುದು ಗೊತ್ತೇ??

Comments are closed.