Neer Dose Karnataka
Take a fresh look at your lifestyle.

Kannada Astrology: ಎಲ್ಲ ಹುಡುಗಿಯರು ಪ್ರೀತಿ ಮಾಡಿ ಮೋಸ ಮಾಡುತ್ತಾರೆ ಎಂದುಕೊಳ್ಳಬೇಡಿ, ಈ ಅಕ್ಷರದ ಹುಡುಗಿಯರು ಮೋಸ ಮಾಡುವುದೇ ಇಲ್ಲ, ನೀವೇ ಬೇಡ ಅಂದ್ರು ಮದುವೆ ಆಗ್ತಾರೆ.

Kannada Astrology: ಪ್ರೀತಿ ಎನ್ನುವುದು ಬಹಳ ಪವಿತ್ರವಾದದ್ದು, ಆದರೆ ಈಗಿನ ಕಾಲದ ಜನರು ಅದನ್ನು ಮರೆತಂತಿದೆ. ಈಗ ಎಲ್ಲರೂ ಲವ್ ಎನ್ನುವ ಹೆಸರಿನಲ್ಲಿ ಫ್ಯಾಶನ್ ಮಾಡುತ್ತಿದ್ದಾರೆ ಹೊರತು, ನಿಜವಾದ ಪ್ರೀತಿಯ ಅರ್ಥ ತಿಳಿದಿರುವ ಹಾಗೆ ಕಾಣುವುದಿಲ್ಲ. ಪ್ರೀತಿ ಸಿಗುವುದೇ ಕಷ್ಟ ಎನ್ನುತ್ತಿದ್ದರು, ಆದರೆ ಉಗ ಪ್ರೀತಿ ಸಿಗುವುದು ಸುಲಭ ಆದರೆ ನಿಜವಾದ ಪ್ರೀತಿ ಸಿಗುವುದು ಬಹಳ ಕಷ್ಟ ಆಗಿದೆ. ಹೆಚ್ಚಾಗಿ ಇಂಥಹ ಜನರೇ ಇರುವಾಗ, ತಿಳಿದುಬಂದಿರುವ ವಿಚಾರ ಏನೆಂದರೆ, ಇಂದು ನಾವು ತಿಳಿಸುವ ಅಕ್ಷರಗಳಿಂದ ಹೆಸರು ಶುರುವಾಗುವ ಹುಡುಗಿಯರು, ಯಾವುದೇ ಕಾರಣಕ್ಕೂ ಪ್ರೀತಿಯಲ್ಲಿ ಮೋಸ ಮಾಡುವುದಿಲ್ಲ. ಹಾಗೆಯೇ ಗಂಡನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ, ಹಾಗಿದ್ದರೆ ಆ ಅಕ್ಷರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

S ಅಕ್ಷರದ ಹೆಸರು :- ಈ ಅಕ್ಷರದಿಂದ ಯಾವ ಹುಡುಗಿಯ ಹೆಸರು ಶುರುವಾಗುತ್ತದೆಯೋ ಆ ಹುಡುಗಿಯರು ನಿಜಕ್ಕೂ ಹಠಮಾರಿ ಸ್ವಭಾವದವಾರದರು ಕೂಡ, ಅವರ ಮನಸ್ಸು ಪರಿಶುದ್ಧವಾಗಿರುತ್ತದೆ..ಅವರ ಹೃದಯ ಕಲ್ಮಶದಿಂದ ತುಂಬಿರುವುದಿಲ್ಲ. ತಮ್ಮ ಪಾರ್ಟ್ನರ್ ಗೆ ಮೋಸ ಮಾಡುವ ಭಾವನೆ ಇವರಲ್ಲಿ ಇರುವುದಿಲ್ಲ. ಇವರಲ್ಲಿರುವ ನಂಬಿಕೆ ಮತ್ತು ವಿಶ್ವಾಸ ಇದರಿಂದ ಬಹಳ ಸಮಯದವರೆಗೂ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೆ.. ಇದನ್ನು ಓದಿ..Relationship: ಮದುವೆಯಾಯಿತು ಮಸ್ತ್ ಕಬ್ಬಡಿ ಆಡೋಣ ಅಂದುಕೊಂಡಿದ್ದ ಹೆಂಡತಿಗೆ ಶಾಕ್ ಕೊಟ್ಟ ಗಂಡ: ಈತನಿಗೆ ಡಿಂಗ್ ಡಾಂಗ್ ಬೇಡವಂತೆ ಯಾಕೆ ಗೊತ್ತೇ??

R ಅಕ್ಷರ :- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ಜೀವನದಲ್ಲಿ ಯಾವಾಗಳು ಶುಭ್ರವಾದ ಮನಸ್ಸನ್ನು ಹೊಂದಿರುತ್ತಾರೆ, ಇವರು ಮೋಸ ಮಾಡುವ ವ್ಯಕ್ತಿತ್ವ ಹೊಂದಿರುವವರಲ್ಲ. ಇವರು ಸುಲಭವಾಗಿ ಯಾರನ್ನು ಪ್ರೀತಿ ಮಾಡುವುದಿಲ್ಲ, ಆದರೆ ಯಾರನ್ನೇ ಆದರೂ ಪ್ರೀತಿಸಿದರೆ ಕೊನೆಯವರೆಗೂ ಆ ಪ್ರೀತಿಯನ್ನು ಹಾಗೆ ಉಳಿಸಿಕೊಳ್ಳುತ್ತಾರೆ. ಇವರು ತಮ್ಮ ಮಾತಿನ ಶೈಲಿಯಿಂದ ಯಾರನ್ನೇ ಆದರೂ ಆಕರ್ಷಿಸುತ್ತಾರೆ. ತಮ್ಮ ಜೀವನ ಸಂಗಾತಿಗಾಗಿ ಏನನ್ನು ಬೇಕಾದರೂ ಮಾಡುತ್ತಾರೆ. ಇವರು ಮುಂಗೋಪಿ, ಬಹಳ ಬೇಗ ಕೋಪ ಬರುತ್ತದೆ, ಆದರೆ ಅಷ್ಟೇ ಬೇಗ ಕಡಿಮೆ ಕೂಡ ಆಗುತ್ತದೆ..

P ಅಕ್ಷರದ ಹೆಸರು :- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರು ಬಹಳ ಪ್ರಾಮಾಣಿಕರು. ಈ ಹುಡುಗಿಯರು ಅವರ ಕನಸಲ್ಲೂ ನಿಮಗೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ. ಇವರು ನೋಡಲು ಒರಟು ಎನ್ನಿಸಬಹುದು, ಆದರೆ ಇವರ ಕನಸ್ಸು ತುಂಬಾ ಮೃದು. ಇವರ ಮನಸ್ಸಿಗೆ ಯಾರಾದರೂ ಇಷ್ಟವಾದರೆ ಇಡೀ ಜೀವನ ಅವರಲ್ಲಿ ದೇವರನ್ನು ಕಾಣುತ್ತಾರೆ. ಹಾನೆಸ್ಟ್ ಆಗಿರುವ ಹುಡುಗಿ ಬೇಕು ಎಂದು ಹುಡುಕುತ್ತಿದ್ದರೆ, ಇವರು ಅತ್ಯುತ್ತಮವಾದವರು. ಈ ಮೂರು ಅಕ್ಷರಗಳಿಂದ ಹೆಸರು ಶುರುವಾಗುವ ಹುಡುಗಿಯರು ಸಿಕ್ಕರೆ, ಮಿಸ್ ಮಾಡಿಕೊಳ್ಳಬೇಡಿ. ಇದನ್ನು ಓದಿ.. Kannada News: ನಾಟಿ ಸ್ಟೈಲ್ ನಲ್ಲಿ ಹುಡುಗರಿಗೆ ಬೆವರು ಬರುವಂತೆ ಮಾಡಿದ ದೀಪಿಕಾ: ಈ ಟಿಕ್ ಟಾಕ್ ಸ್ಟಾರ್ ಅಂದ ನೋಡಿದರೆ, ಹುಡುಕಿಕೊಂಡು ಹೋಗ್ತೀರಾ. ಹೇಗಿದೆ ಗೊತ್ತೇ ಫೋಟೋಸ್?

Comments are closed.