Kannada News: ನಾಟಿ ಸ್ಟೈಲ್ ನಲ್ಲಿ ಹುಡುಗರಿಗೆ ಬೆವರು ಬರುವಂತೆ ಮಾಡಿದ ದೀಪಿಕಾ: ಈ ಟಿಕ್ ಟಾಕ್ ಸ್ಟಾರ್ ಅಂದ ನೋಡಿದರೆ, ಹುಡುಕಿಕೊಂಡು ಹೋಗ್ತೀರಾ. ಹೇಗಿದೆ ಗೊತ್ತೇ ಫೋಟೋಸ್?
Kannada News: ಇತ್ತೀಚಿನ ವರ್ಷಗಳಲ್ಲಿ ಸೋಷಿಯಲ್ ಮೀಡಿಯಾ ಇಂದ ಹಲವರಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸುವ ಅವಕಾಶ ಸಿಗುತ್ತಿದೆ. ಹಲವರು ಈ ಅವಕಾಶ ಬಳಸಿಕೊಂಡು ಸಿನಿಮಾಗಳಲ್ಲಿ ಸಹ ಅವಕಾಶ ಪಡೆಯುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಇಂತಹ ಸಾಲಿಗೆ ಸೇರುವವರು ದೀಪಿಕಾ ಪಿಲ್ಲಿ. ಇವರು ತೆಲುಗು ಕಿರುತೆರೆಯಲ್ಲಿ ಈಗ ಭಾರಿ ಹೆಸರು ಮಾಡಿದ್ದಾರೆ. ದೀಪಿಕಾ ಪಿಲ್ಲಿ (Deepika Pilli) ಅವರು ಮೊದಲಿಗೆ ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಾ, ಒಂದಷ್ಟು ಫ್ಯಾನ್ ಫಾಲೋಯಿಂಗ್ ಸಂಪಾದಿಸಿಕೊಂಡರು. ಬಳಿಕ ದೀಪಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿ, ಕಿರುತೆರೆಯಲ್ಲಿ ಅವಕಾಶ ಪಡೆದರು.
ಢೀ ಶೋನಲ್ಲಿ ಟೀಮ್ ಲೀಡರ್ ಆಗಿ ಅವಕಾಶ ಪಡೆದರು, ಈ ಶೋ ಇಂದ ದೀಪಿಕಾ ಅವರು ರಾತ್ರೋ ರಾತ್ರಿ ಬಹಳ ಪಾಪ್ಯುಲರ್ ಆದರು. ಅಲ್ಲಿಯವರೆಗೂ ಹೆಚ್ಚಾಗಿ ಯಾರಿಗೂ ಇವರ ಬಗ್ಗೆ ಗೊತ್ತಿರಲಿಲ್ಲ, ಆದರೆ ಢೀ ಶೋ ಇಂದ ಎಲ್ಲರಿಗೂ ದೀಪಿಕಾ ಅವರ ಬಗ್ಗ ಗೊತ್ತಾಯಿತು. ಈ ಶೋ ನಲ್ಲಿ ಹೈಪರ್ ಆದಿ ಜೊತೆಗೆ ಇವರು ಕೊಟ್ಟ ಎಂಟರ್ಟೈನ್ಮೆಂಟ್ ಅಷ್ಟಿಷ್ಟಲ್ಲ. ಈಗ ದೀಪಿಕಾ ಅವರು ಹೆಚ್ಚು ಅವಕಾಶಗಳನ್ನು ಪಡೆಯುತ್ತಾ ಒಳ್ಳೆಯ ಹೆಸರು ಕೂಡ ಪಡೆಯುತ್ತಿದ್ದಾರೆ. ಮೊದಲಿನಿಂದಲೂ ಇವರ ಸೌಂದರ್ಯಕ್ಕೆ ಬಹಳಷ್ಟು ಹುಡುಗರು ಫ್ಯಾನ್ಸ್ ಆಗಿದ್ದಾರೆ. ಇದನ್ನು ಓದಿ.. Kannada News: ಬಯಲಾಯ್ತು ಕಾಂತಾರ ತೆರೆಹಿಂದೆ ನಡೆದ ಹಣದ ಮೋಸ: ಸಿನಿಮಾ ಹಿಟ್ ಆದ್ಮೇಲೆ ರಿಷಬ್ ಶೆಟ್ಟಿ ಗೆ ಅನ್ಯಾಯ?? ಏನಾಗಿದೆ ಗೊತ್ತೇ?
ಈಗ ದೀಪಿಕಾ ಅವರಿಗೆ ಇನ್ನು ಹೆಚ್ಚಿನ ಫ್ಯಾನ್ ಬೇಸ್ ಇದೆ ಎಂದೇ ಹೇಳಬಹುದು. ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡುತ್ತಾ, ಹುಡುಗರು ಫಿದಾ ಆಗುವ ಹಾಗೆ ಮಾಡುತ್ತಿದ್ದಾರೆ ದೀಪಿಕಾ ಪಿಲ್ಲಿ. ಆಗಾಗ ಫೋಟೋಶೂಟ್ ಗಳ ಮೂಲಕ ಸದ್ದು ಮಾಡುವು ದೀಪಿಕಾ ಅವರು, ಇದೀಗ ಲಂಗಾ ದಾವಣಿ ಧರಿಸಿ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು, ಅದರಲ್ಲಿ ಅವರ ನಡುವಿನ ಸೌಂದರ್ಯ ನೋಡಿ ಹುಡುಗರ ಮೈಂಡ್ ಬ್ಲ್ಯಾಂಕ್ ಆಗಿದೆ. ಸಧ್ಯಕ್ಕೆ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಇದನ್ನು ಓದಿ..Kannada News: ಹೆಂಡತಿ ಇನ್ನು ಉಳಿಯುವುದಿಲ್ಲ, ಕ್ಯಾನ್ಸರ್ ನಿಂದ ಹೋಗುವುದು ಖಚಿತವಾದ ಮೇಲೆ ಗಂಡ ಕೊನೆಯಲ್ಲಿ ಮಾಡಿದ್ದೇನು ಗೊತ್ತೇ? ಇಂಗು ಇರ್ತಾರ??
Comments are closed.