Neer Dose Karnataka
Take a fresh look at your lifestyle.

Relationship: ಮದುವೆಯಾಯಿತು ಮಸ್ತ್ ಕಬ್ಬಡಿ ಆಡೋಣ ಅಂದುಕೊಂಡಿದ್ದ ಹೆಂಡತಿಗೆ ಶಾಕ್ ಕೊಟ್ಟ ಗಂಡ: ಈತನಿಗೆ ಡಿಂಗ್ ಡಾಂಗ್ ಬೇಡವಂತೆ ಯಾಕೆ ಗೊತ್ತೇ??

399

Relationship: ಈಗಿನ ಕಾಲದಲ್ಲಿ ಕೆಲವರು ಹಣಕ್ಕಾಗಿ ಮಾಡುವ ಕೆಲಸಗಳನ್ನು ನೋಡಿದರೆ, ನಿಜವಾಗಲೂ ಇಷ್ಟೆಲ್ಲಾ ಮಾಡುತ್ತಾರಾ ಎಂದು ಶಾಕ್ ಆಗುವುದು ಗ್ಯಾರಂಟಿ. ಇತ್ತೀಚೆಗೆ ಹುಡುಗನೊಬ್ಬ ತನ್ನಲ್ಲಿರುವ ಲೋಪಗಳನ್ನು ಮುಚ್ಚಿಕೊಂಡು, ಮದುವೆಗೆ ವರನಾಗಿ ತಯಾರಾಗಿ, ಹುಡುಗಿಯ ಮನೆಯಿಂದ ವರದಕ್ಷಿಣೆ ಹಣ, ಬಂಗಾರ ಇನ್ನಿತರ ವಸ್ತುಗಳನ್ನು ಪಡೆದು, ಕೊನೆಗೆ ಹೆಣ್ಣುಮಕ್ಕಳನ್ನು ಮೋಸ ಮಾಡುತ್ತಿರುವ ಘಟನೆ ಕರ್ಣಾಟಕದಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ಪೂರ್ತಿಯಾಗಿ ತಿಳಿಸುವುದಾದರೆ, ಬೆಂಗಳೂರಿನಲ್ಲಿ ತನ್ನ ಕುಟುಂಬದ ಜೊತೆಗೆ ವಾಸವಾಗಿದ್ದ ಹುಡುಗ ಮಹೇಶ್..

ಇವನಿಗೆ ಹತ್ತಿರದಲ್ಲಿ ಪರಿಚಯವಿದ್ದ ಹುಡುಗಿಯ ಜೊತೆಗೆ ಮದುವೆ ಮಾಡಲಾಯಿತು, ಆದರೆ ಇಬ್ಬರ ನಡುವೆ ಜಗಳಗಳು, ಮನಸ್ತಾಪಗಳು ಬಂದ ಕಾರಣ ಇವರಿಬ್ಬರು ವಿಚ್ಛೇದನ ಪಡೆದು ಬೇರೆಯಾದರು. ಬಳಿಕ ಆಂಧ್ರಪ್ರದೇಶಕ್ಕೆ ಸೇರಿದ ಒಬ್ಬ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗಿಯ ಜೊತೆಗೆ 2018ರಲ್ಲಿ ಮದುವೆ ಮಾಡಲಾಯಿತು. ಮದುವೆ ನಂತರ ಮಹೇಶ್ ಮುಂದಿನ ಕಾರ್ಯಗಳಿಗೆ ಮಾತ್ರ ಯಾವುದೇ ಆಸಕ್ತಿ ತೋರಿಸಿರಲಿಲ್ಲ, ಆ ವಿಷಯಕ್ಕೆ ಈಗ, ಆಗ ಎಂದು ಮುಂದಕ್ಕೆ ಹಾಕುತ್ತಲೇ ಬಂದಿದ್ದ. ನಾಳೆ, ಅಂದು ಇಂದು ಎಂದು ಹೇಳುವುದರಲ್ಲೇ ಎರಡು ವರ್ಷ ಕಳೆದು ಹೋಗಿತ್ತು. ಅವನ ಹೆಂಡತಿ ಓದುತ್ತಿದ್ದ ಕಾರಣ ಈ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಇದನ್ನು ಓದಿ..Kannada News: ಆನ್ಲೈನ್ ಅಲ್ಲಿ ಪ್ರೀತಿಸಿದ, ಭೇಟಿಯಾಗಿ ಮದುವೆಯಾದ, ಮನೆಗೆ ಕರ್ಕೊಂಡು ಬಳಿಕ ಏನು ಮಾಡಿದ್ದಾನೆ ಗೊತ್ತೇ? ಇವೆಲ್ಲ ಬೇಕಿತ್ತಾ?

ಆದರೆ ಮನೆಯವರು ಬೇಗ ಮಗುವಾಗಲಿ ಎಂದು ಇವರಿಬ್ಬರಿಗೆ ಶೋಬನವನ್ನು ಅರೇಂಜ್ ಮಾಡಿದರು, ಆಗಲು ಮಹೇಶ್ ಗೆ ಆಸಕ್ತಿ ಇರಲಿಲ್ಲ, ವಿಷಯ ಏನು ಎಂದು ತಿಳಿದುಕೊಳ್ಳಲು ಅವನ ಹೆಂಡತಿ ಪ್ರಯತ್ನಪಟ್ಟಾಗ ಶಾಕಿಂಗ್ ವಿಷಯ ರಿವೀಲ್ ಆಗಿದೆ. ಅದೇನೆಂದರೆ ಮಹೇಶ್ ನಪುಂಸಕ ಎಂದು ಆತನ ಹೆಂಡತಿಗೆ ಗೊತ್ತಾಗಿದ್ದು, ಅಷ್ಟೇ ಅಲ್ಲದೆ ಗೇ ಡೇಟಿಂಗ್ ಆಪ್ ಗಳಲ್ಲಿ ಮಹೇಶ್ ನ ಪ್ರೊಫೈಲ್ ಇರುವುದನ್ನು ನೋಡಿದ್ದಾಳೆ. ಈ ವಿಚಾರವನ್ನು ಕೂಡಲೇ ತನ್ನ ತಂದೆ ತಾಯಿಗೆ ತಿಳಿಸಿದ್ದಾಳೆ. ಅವರು ಮಹೇಶ್ ಮತ್ತು ಆತನ ತಂದೆ ತಾಯಿ ವಿರುದ್ಧ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದು, ಈಗ ಅವರೆಲ್ಲರೂ ಪೊಲೀಸರ ಅತಿಥಿ ಆಗಿದ್ದಾರೆ. ಇದನ್ನು ಓದಿ.. Kannada News: ಗಂಡನನ್ನು ಅಂಗಡಿಗೆ ಕಳುಹಿಸಿದ ತಕ್ಷಣ ಅಕ್ಕನ ಗಂಡನ ಜೊತೆ ಫುಲ್ ಕಬ್ಬಡ್ಡಿ ಆಟ: ಗಂಡ ಪಾಪ ತಾಳ್ಮೆಯಿಂದ ಹೇಳಿದಕ್ಕೆ ಏನು ಮಾಡಿದ್ದಾಳೆ ಗೊತ್ತೇ?

Leave A Reply

Your email address will not be published.