Rashmika Mandanna: ಶರ್ಟ್ ಇಲ್ಲದೆ ತಿರುಗಾಡಿ, ಅಂದವನ್ನು ಉಣಬಡಿಸುತ್ತಿರುವ ರಶ್ಮಿಕಾ: ಹದ್ದು ಮೀರಲು ಕಾರಣ ಏನು ಗೊತ್ತೇ? ಅದಕ್ಕಾಗಿಯೇ ಹೇಗೆ ಮಾಡಿದ್ರ??
Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರು ನ್ಯಾಷನಲ್ ಕ್ರಶ್, ದಕ್ಷಿಣ ಭಾರತದಿಂದ ಫೇಮಸ್ ಆದ ರಶ್ಮಿಕಾ ಇಂದು ಬಾಲಿವುಡ್ ನಲ್ಲಿ ಹೆಸರು ಮಾಡುವ ತವಕಾದಲ್ಲಿದ್ದಾರೆ. ನಿನ್ನೆಯಷ್ಟೇ ರಶ್ಮಿಕಾ ಅವರ ಎರಡನೇ ಹಿಂದಿ ಸಿನಿಮಾ ಮಿಷನ್ ಮಜ್ನು ನೆಟ್ಫ್ಲಿಕ್ಸ್ ನಲ್ಲಿ ತೆರೆಕಂಡಿದೆ. ಇಷ್ಟು ದಿವಸಗಳ ಕಾಲ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದ ನಟಿ ರಶ್ಮಿಕಾ ಇತ್ತೀಚೆಗೆ ಬಹಳ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಶರ್ಟ್ ಇಲ್ಲದೆ, ತಮ್ಮ ಅಂದವನ್ನು ತೋರಿಸಿದ್ದರು. ರಶ್ಮಿಕಾ ಅವರು ಇದ್ದಕ್ಕಿದ್ದ ಹಾಗೆ ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಕಾರಣ ಏನಿರಬಹುದು ಎಂದು ಈಗ ತಿಳಿದುಬಂದಿದೆ..
2022ರ ವರ್ಷವನ್ನು ಗಮನಿಸಿದರೆ, ರಶ್ಮಿಕಾ ಅವರ ಸಿನಿಮಾಗಳು ಯಶಸ್ಸು ಗಳಿಸಲಿಲ್ಲ. ಎಲ್ಲವೂ ಮಕಾಡೆ ಮಲಗಿದೆ, ಹಾಗೆಯೇ ಸೌತ್ ನಲ್ಲಿ ಈಗ ರಶ್ಮಿಕಾ ಅವರ ಟೈಮ್ ಚೆನ್ನಾಗಿರುವ ಹಾಗೆ ಕಾಣುತ್ತಿಲ್ಲ. ಇದೇ ಕಾರಣದಿಂದ ರಶ್ಮಿಕಾ ಅವರು ಬಾಲಿವುಡ್ ಮೂವಿ ಮೇಕರ್ಸ್ ಗಳನ್ನು ಆಕರ್ಷಿಸುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದಿ ಸಿನಿಮಾಗಳಲ್ಲಿ ಹೆಚ್ಚು ನಟಿಸುವ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದಲೇ ರಶ್ಮಿಕಾ ಅವರು ಈ ರೀತಿ ದೇಹದ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದನ್ನು ಓದಿ..Kannada News: ಬಾಲಿವುಡ್ ಗೆ ಮೊದಲ ಎಂಟ್ರಿ ಕೊಟ್ಟ ತಕ್ಷಣ ಸಪ್ತಮಿ ಗೆ ಬಂತು ಉಡುಗೊರೆ: ಗಿಫ್ಟ್ ಕಂಡು ಫುಲ್ ಕುಶ್ ಆದ ಸಪ್ತಮಿ ಗೌಡ. ಏನು ಗೊತ್ತೇ??
ದಕ್ಷಿಣ ಭಾರತ ಚಿತ್ರರಂಗದಲ್ಲಿ ಯಾವುದೇ ಕಾರ್ಯಕ್ರಮ ನಡೆದರು, ಪ್ರೆಸ್ ಮೀಟ್ ಇದ್ದರು ಕೂಡ, ಇಷ್ಟರ ಮಟ್ಟಿಗೆ ರಶ್ಮಿಕಾ ಅವರು, ಗ್ಲಾಮ್ ಶೋ ಮಾಡಿರಲಿಲ್ಲ. ಈಗ ಇದ್ದಕ್ಕಿದ್ದ ಹಾಗೆ ಈ ರೀತಿ ಮಾಡಿದ್ದಾರೆ. ಬಾಲಿವುಡ್ ನ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಸೆಳೆದು ಅಲ್ಲಿನ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಅವರ ಈ ಹಾಟ್ ಲುಕ್ ನ ಫೋಟೋಗಳು ಭಾರಿ ವೈರಲ್ ಆಗಿದೆ. ನೀವು ಕೂಡ ಒಮ್ಮೆ ನೋಡಿ.. ಇದನ್ನು ಓದಿ..Kannada News: ಪಾಪ ಕಣ್ರೀ ರಶ್ಮಿಕಾ: ಕೈ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಹಿಂದೆ ಯಾರಿದ್ದಾರೆ ಅಂತೇ ಗೊತ್ತೇ?? ಅದೇ ಕಾರಣ ಎಂದು ಬಹಿರಂಗವಾಗಿ ಹೇಳಿದ ರಶ್ಮಿಕಾ
Comments are closed.