Kannada News: ಕ್ರಾಂತಿ ಸಿನೆಮಾ ಬಿಡುಗಡೆಗೂ ಮುನ್ನವೇ ಬಿಗ್ ಶಾಕ್: ಆನ್ಲೈನ್ ಟಿಕೆಟ್ ಬುಕಿಂಗ್ ಆರಂಭವಾದ 24 ಗಂಟೆಯಲ್ಲಿ ಬಿಗ್ ಶಾಕ್. ಏನಾಗಿದೆ ಗೊತ್ತೇ??
Kannada News: ನಟ ದರ್ಶನ್ ಅವರ ಕ್ರಾಂತಿ ಸಿನಿಮಾ ಜನವರಿ 26ರಂದು ಬಿಡುಗಡೆ ಆಗಲಿದೆ, ಈ ಸಿನಿಮಾ ಶುರು ಆದಾಗಿನಿಂದ ಒಂದಲ್ಲಾ ಒಂದು ವಿವಾದಗಳು ನಡೆಯುತ್ತಲೇ ಇದೆ. ಮೊದಲಿಗೆ ನಟ ದರ್ಶನ್ ಅವರು ಈ ಹಿಂದೆ ನೀಡಿದ್ದ ಹೇಳಿಕೆಯ ಕಾರಣ, ಅವರ ಸಿನಿಮಾಗಳನ್ನು ಪ್ರೊಮೋಟ್ ಮಾಡುತ್ತಿಲ್ಲ. ಈ ಕಾರಣದಿಂದ ದರ್ಶನ್ ಅವರ ಅಭಿಮಾನಿಗಳು ಸಿನಿಮಾ ಪ್ರೊಮೋಟ್ ಮಾಡುತ್ತಿದ್ದಾರೆ, ಇಡೀ ರಾಜ್ಯದಲ್ಲಿ ಎಲ್ಲಾ ಊರುಗಳಲ್ಲಿ ಇಡೀ ಕ್ರಾಂತಿ ಚಿತ್ರತಂಡ ಪ್ರಚಾರ ಮಾಡುತ್ತಿದೆ. ಇದೀಗ ಮತ್ತೊಂದು ವಿಚಾರಕ್ಕೆ ವಿವಾದ ಶುರುವಾಗಿದೆ..
ದರ್ಶನ್ ಅವರು ಪ್ರಚಾರದ ಸಮಯದಲ್ಲಿ ನೀಡಿದ ಕೆಲವು ಹೇಳಿಕೆ ವೈರಲ್ ಆಗಿತ್ತು, ಹಾಗೆಯೇ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣ ಜೋರಾಗಿ ಸದ್ದು ಮಾಡಿತ್ತು. ಇದೀಗ ನಟಿ ರಚಿತಾ ರಾಮ್ ಅವರು ನೀಡಿರುವ ಹೇಳಿಕೆ ಈಗ ಸುದ್ದಿಯಾಗಿದೆ, ಕ್ರಾಂತಿ ಸಿನಿಮಾ ಟ್ರೈಲರ್ ಲಾಂಚ್ ನಲ್ಲಿ “ಜನವರಿ 26ರಂದು ಗಣ ರಾಜ್ಯೋತ್ಸವ ಮರೆತುಬಿಡಿ, ಕ್ರಾಂತಿ ಉತ್ಸವ ಆಚರಿಸಿ..” ಎಂದು ಹೇಳಿದ್ದರು. ಈ ಹೇಳಿಕೆ ದೇಶಪ್ರೇಮಿಗಳಿಗೆ ಆಕ್ರೋಶ ತರಿಸಿತ್ತು. ಈ ವಿಚಾರ ದೊಡ್ಡದಾದ ನಂತರ ರಚಿತಾ ರಾಮ್ ಅವರು ಮಾತನಾಡಿ, ಇದಕ್ಕೆ ಸ್ಪಷ್ಟನೆ ಸಹ ನೀಡಿದ್ದರು. “ಎಕ್ಸೈಟ್ಮೆಂಟ್ ನಲ್ಲಿ ಮಾತನಾಡುವಾಗ, ಕೆಲವೊಮ್ಮೆ ವಾಕ್ಯಗಳು ಬರುತ್ತವೆ ನಾವು ಅದನ್ನ ಗೊತ್ತಿಲ್ಲದೆ ಮರೆತು ಮಾತನಾಡಿರುತ್ತೀವಿ.. ಮೊದಲಿಂದ ಬಹಳ ಪೆಟ್ಟು ಬಿದ್ದಿತ್ತು. ಆ ದಿನ ಇಡೀ ತಂಡ ಜೊತೆಗಿತ್ತು. ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ಟ್ರೈಲರ್ ನೋಡಿ ಬಹಳ ಸಂತೋಷ ಆಗಿತ್ತು. . ಇದನ್ನು ಓದಿ.. Kannada News: ಪಾಪ ಕಣ್ರೀ ರಶ್ಮಿಕಾ: ಕೈ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಹಿಂದೆ ಯಾರಿದ್ದಾರೆ ಅಂತೇ ಗೊತ್ತೇ?? ಅದೇ ಕಾರಣ ಎಂದು ಬಹಿರಂಗವಾಗಿ ಹೇಳಿದ ರಶ್ಮಿಕಾ
ನಾನು ನಾಯಕಿಯಾಗಿ ಒಂದೆರಡು ಇಂಟರ್ವ್ಯೂ ಕೊಟ್ಟು ಹೋಗಬಹುದತ್ತು, ಆದರೆ ನಾನು ಚಿತ್ರತಂಡದ ಜೊತೆಗೆ ತೊಡಗಿಸಿಕೊಂಡಿದ್ದೀನಿ..ಇದು ನನಗೆ ತುಂಬಾ ದೊಡ್ಡ ಸಿನಿಮಾ, ಕ್ಯಾಮೆರಾ ಹಿಂದೆ ಏನು ನಡೀತಿದೆ ಅಂತ ನನಗೆ ಗೊತ್ತು. ಯಾರಿಗೆ ನೋವಾಗಿದೆ, ಯಾರು ಟಾರ್ಗೆಟ್ ಆಗ್ತಿದ್ದಾರೆ, ಎಲ್ಲಾನೂ ನೋಡಿದ್ದೀನಿ.. ಕೇಳಿದ್ದೀನಿ.” ಎಂದಿದ್ದರು. ಇಷ್ಟೆಲ್ಲಾ ಸ್ಪಷ್ಟನೆ ಕೊಟ್ಟಿದ್ದರು ಸಹ ಈಗ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಅವರು ಮಾತನಾಡಿ, ರಚಿತಾ ಅವರು ಹೇಳಿರುವುದು ದೇಶದ್ರೋಹಿ ಹೇಳಿಕೆ, ಅವರ ವಿರುದ್ಧ ಸೂಕ್ತವಾದ ಕ್ರಮ ತೆಗೆದುಕೊಂಡು, ಅವರನ್ನು ದೇಶದಿಂದ ಗಡಿಪಾರು ಮಾಡಬೇಕು..ಎಂದಿದ್ದಾರೆ. ಅಷ್ಟೇ ಅಲ್ಲದೆ ಮದ್ದೂರಿನಲ್ಲಿ ರಚಿತಾ ರಾಮ್ ಅವರ ವಿರುದ್ಧ ಕಂಪ್ಲೇಂಟ್ ಕೊಡಲಾಗಿದೆ ಎಂದು ಕೂಡ ತಿಳಿಸಿದ್ದಾರೆ.. ಇದನ್ನು ಓದಿ..Kannada Astrology: ಎಲ್ಲ ಹುಡುಗಿಯರು ಪ್ರೀತಿ ಮಾಡಿ ಮೋಸ ಮಾಡುತ್ತಾರೆ ಎಂದುಕೊಳ್ಳಬೇಡಿ, ಈ ಅಕ್ಷರದ ಹುಡುಗಿಯರು ಮೋಸ ಮಾಡುವುದೇ ಇಲ್ಲ, ನೀವೇ ಬೇಡ ಅಂದ್ರು ಮದುವೆ ಆಗ್ತಾರೆ.
Comments are closed.