Relationship: ಹೆಂಡತಿ ದೇವಲೋಕದ ಸುಂದರಿ ಅಂತೇ ಇದ್ದಳು, ಎಲ್ಲವೂ ಸರಿ ಇತ್ತು, ಆದರೆ ಗರ್ಭಿಣಿ ಆದ್ಮೇಲೆ ಆಕೆಯ ಮೇಲೆ ಅನುಮಾನ ಪಟ್ಟು ಏನು ಮಾಡಿದ್ದಾನೆ ಗೊತ್ತೇ??
Relationship: ಈಗಿನ ಕಾಲದಲ್ಲಿ ಮದುವೆ ಆದ ಗಂಡಂದಿರಿಗೆ ಹೆಂಡತಿ ಸುಂದರವಾಗಿದ್ದರೂ ಸಮಸ್ಯೆ, ಚೆನ್ನಾಗಿಲ್ಲದೆ ಇದ್ದರೆ ಅದು ಕೂಡ ಸಮಸ್ಯೆ. ಒಂದು ವೇಳೆ ಹೆಂಡತಿ ಸುಂದರವಾಗಿದ್ದರೆ, ಆಕೆಯ ಮೇಲೆ ಎಲ್ಲರ ಕಣ್ಣು ಇರುತ್ತದೆ ಎಂದು ಭಯ.. ಹೆಂಡತಿ ಚೆನ್ನಾಗಿಲ್ಲದೆ ಹೋದರೆ ಎಲ್ಲರೂ ನಿನ್ನ ಹೆಂಡತಿ ಚೆನ್ನಾಗಿಲ್ಲ ಎನ್ನುತ್ತಾರೆ ಎನ್ನುವ ಭಯ.. ಈ ರೀತಿ ಗಂಡಂದಿರಿಗೆ ಭಯ ಇರುತ್ತದೆ. ಇದೇ ರೀತಿ ಒಬ್ಬ ಗಂಡನಿಗೆ ತನ್ನ ಹೆಂಡತಿ ಸುಂದರವಾಗಿದ್ದ ಹೆಂಡತಿಯ ಮೇಲೆ ಅನುಮಾನ ಶುರುವಾಗಿತ್ತು, ಆಕೆ ಸುಂದರವಾಗಿದ್ದ ಕಾರಣ, ಆಕೆ ಮತ್ತೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿರಬಹುದು ಎಂದು ಅವನಿಗೆ ಅನುಮಾನ ಇತ್ತು, ಅದರಿಂದ ಅವನು ಪ್ರತಿದಿನ ಹೆಂಡತಿಗೆ ತೊಂದರೆ ಕೊಡುತ್ತಿದ್ದನು.
ಬೆಂಗಳೂರಿನಲ್ಲಿದ್ದ ಹುಸೇನ್ ಎನ್ನುವ ವ್ಯಕ್ತಿ, ಕಳೆದ ವರ್ಷ ಜೂನ್ ತಿಂಗಳಿನಲ್ಲಿ, ನಾಜ್ ಎನ್ನುವ 22 ವರ್ಷದ ಹುಡುಗಿಯನ್ನು ಮದುವೆಯಾದನು. ಇವರಿಬ್ಬರು ಬೆಂಗಳೂರಿನ ಸುಭಾಷ್ ನಗರದಲ್ಲಿ ವಾಸವಾಗಿದ್ದರು. ನಾಜ್ ಬೆಂಗಳೂರಿನಲ್ಲಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು, ಹಾಗೆಯೇ ನಾಜ್ ತುಂಬಾ ಸುಂದರವಾಗಿದ್ದರು. ಹಾಗಾಗಿ ಹುಸೇನ್ ಗೆ ತನ್ನ ಹೆಂಡತಿಯ ಮೇಲೆ ಅನುಮಾನ ಪಡುತ್ತಿದ್ದ. ಆಕೆ ಆಫೀಸ್ ನಲ್ಲಿ ಯಾರ ಜೊತೆಗಾದರು ಸಂಬಂಧ ಇಟ್ಟುಕೊಂಡಿರಬಹುದು ಎನ್ನುವ ಅನುಮಾನ ಶುರುವಾಯಿತು. ಇದೇ ಕಾರಣದಿಂದ ಆಕೆಗೆ ಪ್ರತಿದಿನ ಮನೆಯಲ್ಲಿ ತೊಂದರೆ ಕೊಡುತ್ತಿದ್ದ. ಇದು ಹೀಗೆ ಮುಂದುವರೆದು, ಕೊನೆಗೆ ಹೆಂಡತಿಯ ಮೇಲೆ ಕೋಪ ಹೆಚ್ಚಾಗಿ, ಆಕೆಯ ಕತ್ತು ಹಿಸುಕಿ ಮುಗಿಸಿಬಿಟ್ಟಿದ್ದಾನೆ. ಇದನ್ನು ಓದಿ..Relationship: ಹೆಂಡತಿಯರು ಪರ ಪುರುಷನೇ ಜೊತೆ ಮಲಗಲು ಆಸೆ ಪಡುವುದಕ್ಕೆ ಕಾರಣವೇನು ಗೊತ್ತೇ? ತಿಳಿದರೆ ನೀವೇ ತಲೆ ತಗ್ಗಿಸುತ್ತಿರಿ.
ನಾಜ್ ಅವರನ್ನು ಮುಗಿಸಿದ ನಂತರ ಆಕೆಯ ಸಹೋದರನಿಗೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡುತ್ತಾನೆ, “ನಾಜ್ ಳನ್ನು ನಾನು ಮುಗಿಸಿದ್ದೇನೆ.. ಮನೆಗೆ ಬಂದು ಆಕೆಯ ದೇಹವನ್ನು ತೆಗೆದುಕೊಂಡು ಹೋಗು..” ಎಂದು ಮೆಸೇಜ್ ಮಾಡಿದ್ದನು. ಈ ಮೆಸೇಜ್ ನೋಡಿ ಆಕೆಯ ಸಹೋದರನಿಗೆ ಆಘಾತವಾಗಿ ಆತ ತಕ್ಷಣವೇ ಬೆಂಗಳೂರಿಗೆ ಹೊರಟು ಬಂದು, ನಾಜ್ ಳನ್ನು ಆ ಸ್ಥಿತಿಯಲ್ಲಿ ನೋಡಿ ಸಂಕಟಪಟ್ಟನು, ತಕ್ಷಣವೇ ಪೊಲೀಸರಿಗೆ ಕರೆ ಮಾಡಿ, ಕಂಪ್ಲೇಂಟ್ ನೀಡಿದನು. ಇಷ್ಟೆಲ್ಲಾ ಆದಾಗಜ್ ನಾಜ್ ಮನೆಯವರು ತನ್ನನ್ನು ಬಿಡುವುದಿಲ್ಲ ಎಂದು ಭಯದಲ್ಲಿ ಆತ ಮನೆಯಿಂದ ಓಡಿ ಹೋಗಿದ್ದಾನೆ. ಈಗ ಪೊಲೀಸರು ಹುಸೇನ್ ಗಾಗಿ ಹುಡುಕಾಟ ಶುರು ಮಾಡಿದ್ದಾರೆ.. ಇದನ್ನು ಓದಿ.. Kannada News: ಆಟೋ ಹತ್ತಿದ ಆಂಟಿ ಯಾ ಮಗಳನ್ನೇ ಪಟಾಯಿಸಿದ ಆಟೋ ಚಾಲಕ: ಕೊನೆಗೆ ಆತನ ಮಾತು ಕೇಳಿ ಎಂತಹ ಪರಿಸ್ಥಿತಿ ತಂದು ಕೊಂಡಿದ್ದಾಳೆ ಗೊತ್ತೇ??
Comments are closed.