Neer Dose Karnataka
Take a fresh look at your lifestyle.

Kannada News: ಬಿಗ್ ನ್ಯೂಸ್: ಕಾಂತಾರ 2 ಗೆ ಸಪ್ತಮಿ ಅಲ್ಲ, ಟಾಪ್ ನಟಿಯ ಮಗಳು ಹೀರೊಯಿನ್. ಯಾರು ಗೊತ್ತೇ?? ನೋಡಿದರೆ ಲವ್ ಆಗೋದು ಪಕ್ಕ.

1,141

Kannada News: ಕಾಂತಾರ ಸಿನಿಮಾ ಕಳೆದ ವರ್ಷ ತೆರೆಕಂಡು ಎಷ್ಟು ದೊಡ್ಡ ಹಿಟ್ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂತಾರ ಸಿನಿಮಾವನ್ನು ಇಡೀ ದೇಶದಲ್ಲಿ ಎಲ್ಲರೂ ನೋಡಿ ಸಂತೋಷಪಟ್ಟಿದ್ದಾರೆ. ಕಾಂತಾರ ಸಿನಿಮಾ ಆಸ್ಕರ್ ಅಂಗಳಕ್ಕೆ ಕೂಡ ತಲುಪಿದೆ. ಕಾಂತಾರ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಬೆನ್ನಲ್ಲೇ ಕಾಂತಾರ2 ಬಗ್ಗೆ ಮಾತುಕತೆಗಳು ಕೇಳಿಬರುತ್ತಿದೆ. ರಿಷಬ್ ಅವರು ಕಾಂತಾರ2 ಮಾಡುವುದಾಗಿ ತಿಳಿಸಿದ್ದಾರೆ. ಕಾಂತಾರ2 ಮಾಡಲು ದೈವದ ಒಪ್ಪಿಗೆ ಸಹ ಸಿಕ್ಕಿದೆ.

ಈಗ ರಿಷಬ್ ಅವರು ಕಾಂತಾರ ಸಿನಿಮಾದ ಕಥೆ ಬರೆದು, ಸ್ಕ್ರಿಪ್ಟ್ ತಯಾರಿಸುವುದರಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷ ಜೂನ್ ಇಂದ ಕಾಂತಾರ2 ಚಿತ್ರೀಕರಣ ಶುರುವಾಗಬಹುದು ಎನ್ನುವ ಮಾತುಗಳು ಸಹ ಕೇಳುಬರುತ್ತಿದೆ. ಒಂದು ವೇಳೆ ಇದು ನಿಜವೇ ಆದರೆ, ಅಭಿಮಾನಿಗಳಿಗೆ ಇದಕ್ಕಿಂತ ಖುಷಿ ಮತ್ತೊಂದಿಲ್ಲ. ಇನ್ನು ಕಾಂತಾರ2 ಸಿನಿಮಾಗೆ ಹೀರೋಯಿನ್ ಯಾರಾಗಬಹುದು ಎನ್ನುವ ಚರ್ಚೆ ಸಹ ಶುರುವಾಗಿದೆ. ಮೊದಲ ಭಾಗದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರದಲ್ಲಿ ಸಪ್ತಮಿಗೌಡ ಅವರು ಮಿಂಚಿದ್ದರು. ಇದನ್ನು ಓದಿ.. Kannada News:ಇಂದಿರಾ ಗಾಂಧಿ ಸಿನೆಮಾವನ್ನು ಪೂರ್ಣವಾಗಿ ತೆಗೆಯಲು ಆಸ್ತಿ ಅಡವಿಟ್ಟ ಕಂಗನಾ ರಾವತ್. ವಾಪಸ್ಸು ಬರುವುದೇ ಹಣ??

ಎರಡನೇ ಭಾಗಕ್ಕೆ ಸಪ್ತಮಿ ಗೌಡ ಅವರ ಬದಲಾಗಿ ಮತ್ತೊಬ್ಬ ನಟಿ ಇರುತ್ತಾರೆ ಎಂದು ಹೇಳಲಾಗುತ್ತಿದೆ. ಆ ನಟಿ ಮತ್ಯಾರು ಅಲ್ಲ, ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್ ಕಿಡ್ ಕಾಂತಾರ2 ಮೂಲಕ ಲಾಂಚ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಅದು ನಟಿ ಶ್ರುತಿ ಅವರ ಮಗಳು ಗೌರಿ. ಶ್ರುತಿ ಅವರು 90ರ ದಶಕದ ಎಲ್ಲರ ಮೆಚ್ಚಿನ ನಟಿಯರಲ್ಲಿ ಒಬ್ಬರು. ಈಗ ಶ್ರುತಿ ಅವರ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ., ಗೌರಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್, ನೋಡಲು ಸುಂದರವಾಗಿರುವುದರ ಜೊತೆಗೆ ಚೆನ್ನಾಗಿ ಹಾಡುತ್ತಾರೆ. ಕಾಂತಾರ2 ಸಿನಿಮಾಗೆ ಇವರೇ ನಾಯಕಿ ಎನ್ನುವ ಮಾತೊಂದು ಕೇಳಿಬರುತ್ತಿದ್ದು, ಇದು ನಿಜವೋ ಸುಳ್ಳೋ ಎಂದು ತಿಳಿಯಲು ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ. ಇದನ್ನು ಓದಿ..Kannada News: ತನ್ನನ್ನು ಬೆಳೆಸಿದ ಧಾರವಾಹಿ ಲೋಕದ ಬಗ್ಗೆಯೇ ಷಾಕಿಂಗ್ ಹೇಳಿಕೆ ಕೊಟ್ಟ ನಟಿ: ಧಾರವಾಹಿ ಲೋಕದ ಮತ್ತೊಂದು ಮುಖ ಹೇಗಿರುತ್ತದೆ ಅಂತೇ ಗೊತ್ತೇ??

Leave A Reply

Your email address will not be published.