Relationship: ಮೊದಲ ರಾತ್ರಿಯೆಲ್ಲಾ ನಿದ್ದೆ ಮಾಡುವುದು ಬೇಡ, ಡಿಂಗ್ ಡಾಂಗ್ ಆಡೋಣ ಎಂದುಕೊಂಡಿದ್ದವನಿಗೆ ಶಾಕ್ ನೀಡಿದ ಹೆಂಡತಿ. ಏನು ಮಾಡಿದ್ದಾಳೆ ಗೊತ್ತೇ?
Relationship: ಮದುವೆ ಎನ್ನುವುದು ಪ್ರತಿಯೊಬ್ಬರಿಗೂ ಸ್ಪೆಷಲ್, ಹುಡುಗರು ಹುಡುಗಿಯರು ಎಲ್ಲರೂ ಸಹ ತಮ್ಮ ಮದುವೆಯ ಬಗ್ಗೆ ತಮ್ಮ ಪಾರ್ಟ್ನರ್ ಹೇಗಿರಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಮದುವೆಯ ಹುಡುಗಿಯರಿಗೆ ಮಾತ್ರವಲ್ಲ ಹುಡುಗರಿಗೂ ಬಹಳಷ್ಟು ಕನಸು ಇರುತ್ತದೆ. ಮದುವೆ ಆಗುವ ಹುಡುಗಿ ಹೀಗೆ ಇರಬೇಕು ಎಂದು ಬಹಳಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಎಲ್ಲವೂ ಅಂದುಕೊಂಡ ಹಾಗೆ ನಡೆಯುವುದಿಲ್ಲ.

ಕೆಲವೊಮ್ಮೆ ನಾವು ಅಂದುಕೊಳ್ಳುವುದೇ ಒಂದು, ಆದರೆ ಆಗುವುದೇ ಇನ್ನೊಂದು. ಎಷ್ಟೋ ಕನಸುಗಳನ್ನು ಕಟ್ಟಿಕೊಂಡು ಮದುವೆಯಾದ ಮೇಲೆ ನಡೆಯುವುದೇ ಬೇರೆ ಎಂದರೆ, ಏನಾಗುತ್ತದೆ? ಇಲ್ಲೊಬ್ಬ ಹುಡುಗ ಬಹಳ ಪ್ರೀತಿಯಿಂದ, ಇಶ್ಯಪಟ್ಟು ತಂದೆ ತಾಯಿ ತೋರಿಸಿದ ಹುಡುಗಿಯನ್ನೇ ಮದುವೆಯಾಗುತ್ತಾನೆ. ಆದರೆ ಮದುವೆಯಾದ ದಿನ, ಮೊದಲ ರಾತ್ರಿಯ ದಿನವೇ ಆಕೆ ಗಂಡನಿಗೆ ಎಂಥ ಶಾಕ್ ಕೊಟ್ಟಳು ಗೊತ್ತಾ? ತಿಳಿದರೆ ನೀವು ಬೇಸರ ಮಾಡಿಕೊಳ್ಳುವುದು ಗ್ಯಾರಂಟಿ.. ಇದನ್ನು ಓದಿ..Relationship: ಮದುವೆಯಾಯಿತು ಮಸ್ತ್ ಕಬ್ಬಡಿ ಆಡೋಣ ಅಂದುಕೊಂಡಿದ್ದ ಹೆಂಡತಿಗೆ ಶಾಕ್ ಕೊಟ್ಟ ಗಂಡ: ಈತನಿಗೆ ಡಿಂಗ್ ಡಾಂಗ್ ಬೇಡವಂತೆ ಯಾಕೆ ಗೊತ್ತೇ??
ಈ ಘಟನೆ ನಡೆದಿರುವುದು ಜೈಪುರದಲ್ಲಿ. ಮನೆಯವರೇ ಹುಡುಗಿಯನ್ನು ನೋಡಿದ್ದರು, ಈತ ಕೂಡ ಹುಡುಗಿಯನ್ನು ನೋಡಿ ತುಂಬಾ ಇಷ್ಟಪಟ್ಟು ಮದುವೆಗೆ ಒಪ್ಪಿಕೊಂಡಿದ್ದ. ಇಬ್ಬರ ಮದುವೆ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು. ಮದುವೆಯಾಗಿ ಮನೆಯವರು ಮೊದಲ ರಾತ್ರಿಗೂ ಏರ್ಪಾಡು ಮಾಡಿದರು. ಹುಡುಗನಿಗೆ ಇದರ ಬಗ್ಗೆ ಬಹಳ ಸಂತೋಷ ಇತ್ತು.
ಹುಡುಗಿ ತುಂಬಾ ಚೆನ್ನಾಗಿದ್ದಾಳೆ, ಅವಳನ್ನು ಪೂರ್ತಿಯಾಗಿ ಅರ್ಥಮಾಡಿಕೊಂಡು ಚೆನ್ನಾಗಿ ನೋಡಿಕೊಳ್ಲಬೇಕು ಎಂದು ಬಹಳ ಪ್ರೀತಿಯಿಂದ ನೋಡಿಕೊಳ್ಳಬೇಕು, ಆಕೆಯ ಜೊತೆ ಮಾತನಾಡಿ, ಇಷ್ಟಕಷ್ಟಗಳನ್ನು ತಿಳಿದುಕೊಳ್ಳಬೇಕು ಎಂದು ಬಹಳ ಆಸೆಯಿಂದ ಹೋಗುತ್ತಾನೆ. ರೂಮಿನ ಒಳಗೆ ಹೋದರೆ ಹುಡುಗಿ ಅವನ ಕಡೆಗು ನೋಡದೆ ಬಹಳ ಸೈಲೆಂಟ್ ಆಗಿ ಕುಳಿತಿರುತ್ತಾಳೆ. ಆತ ಹೋಗಿ ಮಾತನಾಡಿಸಿದರು ಸಹ ಆಕೆ ಏನನ್ನು ಮಾತನಾಡುವುದಿಲ್ಲ. ಇದನ್ನು ಓದಿ..Relationship: ಹೆಂಡತಿಯರು ಪರ ಪುರುಷನೇ ಜೊತೆ ಮಲಗಲು ಆಸೆ ಪಡುವುದಕ್ಕೆ ಕಾರಣವೇನು ಗೊತ್ತೇ? ತಿಳಿದರೆ ನೀವೇ ತಲೆ ತಗ್ಗಿಸುತ್ತಿರಿ.
ಆಕೆಗೆ ಮುಜುಗರ ಆಗಿರಬಹುದು ಎಂದು ಹೆಂಡತಿಯನ್ನು ಸಮಾಧಾನ ಮಾಡಬೇಕು ಎಂದುಕೊಂಡು, ಹತ್ತಿರ ಹೋಗಿ ಮಾತನಾಡುತ್ತಾನೆ, ಆದರೆ ಆಕೆ ಅದಕ್ಕೂ ಮಾತನಾಡುವುದಿಲ್ಲ. ಕೊನೆಗೆ ಗಂಡ ತುಂಬಾ ಫೋರ್ಸ್ ಮಾಡಿದಾಗ, ಆಕೆ ಹೇಳಿದ ಒಂದು ವಿಷಯ ಅವನ ಹೃದಯವನ್ನೇ ಹೊಡೆದು ಹಾಕಿತು. ಆಕೆ ಹೇಳಿದ ವಿಷಯ ಏನು ಎಂದರೆ, ಆಕೆ ಈಗಾಗಲೇ ಮತ್ತೊಬ್ಬ ಹುಡುಗನನ್ನು ಇಷ್ಟಪಡುತ್ತಿರುವದಾಗಿ ಹೇಳುತ್ತಾಳೆ. ಅದನ್ನು ಕೇಳಿ ಅವನಿಗೆ ಏನು ಹೇಳಬೇಕು ಎಂದು ಕೂಡ ಗೊತ್ತಾಗದೆ ಸುಮ್ಮನಾಗಿಬಿಡುತ್ತಾನೆ.

ಎರಡು ದಿನ ಆದಮೇಲೆ ಸರಿ ಹೋಗುತ್ತಾಳೆ ಎಂದುಕೊಂಡು, ಎರಡು ದಿನವಾದ ಮೇಲೆ ಮಾತನಾಡಿಸಲು ಟ್ರೈ ಮಾಡುತ್ತಾನೆ, ಆಗ ಅವನಿಗೆ ಆಕೆಯ ಬಾಯ್ ಫ್ರೆಂಡ್ ಇಂದ ಕಾಲ್ ಬರುತ್ತದೆ, ಅವಳನ್ನು ಮುಟ್ಟಬಾರದು, ಮುಟ್ಟುವುದು ತೊಂದರೆ ಕೊಡುವುದು ಮಾಡಿದರೆ ಅವನನ್ನು ಮುಗಿಸಿಬಿಡುವುದಾಗಿ ವಾರ್ನಿಂಗ್ ಕೊಡುತ್ತಾನೆ ಆಕೆಯ ಬಾಯ್ ಫ್ರೆಂಡ್. ಕೊನೆಗೆ ಈ ವಿಚಾರವನ್ನು ಆತ ಮನೆಯವರಿಗೆ ಹೇಳಿ, ಹುಡುಗನ ಮನೆಯವರು ಪೊಲೀಸರಿಗೆ ದೂರು ನೀಡಿ, ಪೊಲೀಸರು ಈ ಹುಡುಗಿ ಮತ್ತು ಆಕೆಯ ಬಾಯ್ ಫ್ರೆಂಡ್ ಇಬ್ಬರನ್ನು ಕರಸಿ ವಿಚಾರಿಸಿದ್ದಾರೆ. ಇದನ್ನು ಓದಿ.. Relationship: ಹೆಂಡತಿ ದೇವಲೋಕದ ಸುಂದರಿ ಅಂತೇ ಇದ್ದಳು, ಎಲ್ಲವೂ ಸರಿ ಇತ್ತು, ಆದರೆ ಗರ್ಭಿಣಿ ಆದ್ಮೇಲೆ ಆಕೆಯ ಮೇಲೆ ಅನುಮಾನ ಪಟ್ಟು ಏನು ಮಾಡಿದ್ದಾನೆ ಗೊತ್ತೇ??