Neer Dose Karnataka
Take a fresh look at your lifestyle.

LIC Policy: ದಿನಕ್ಕೆ 20 ರೂಪಾಯಿ ಪ್ರೀಮಿಯಂ ಕಟ್ಟಿ ನೀವು ಬರೊಬ್ಬರು ಒಂದು ಕೋಟಿ ಲಾಭ ಪಡೆಯುವ LIC ಹೊಸ ಯೋಜನೆ ಯಾವುದು ಗೊತ್ತೇ??

LIC Policy: ಭಾರತೀಯ ಜೀವ ವಿಮಾ ನಿಗಮ (LIC) ಜನರ ಸುರಕ್ಷತೆಗಾಗಿ ಹಲವು ಯೋಜನೆಗಳನ್ನು ತಂದಿದೆ. ಇದರ ಜೀವನ್ ಅಮರ್ ಮತ್ತು ಟೆಕ್ ಟರ್ಮ್ ಹೆಸರಿನ ಪಾಲಿಸಿಗಳನ್ನು ನಿಲ್ಲಿಸಿ, ಇದೇ ಹೆಸರಿನಲ್ಲಿ ಇನ್ನೆರಡು ಬೇರೆ ಪಾಲಿಸಿಗಳನ್ನು ಘೋಷಣೆ ಮಾಡಿದೆ. ಇವುಗಳು ಬಹುತೇಕ ಒಂದೇ ರೀತಿ ಇರುತ್ತದೆ. ಟೆಕ್ ಟರ್ಮ್ ಪಾಲಿಸಿ ಆನ್ಲೈನ್ ನಲ್ಲಿ ಮಾತ್ರ ಸಿಗುತ್ತದೆ. LIC ಟೆಕ್ ಟರ್ಮ್ ಪಾಲಿಸಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಪಡೆಯಬಹುದು, ಈ ಪಾಲಿಸಿ ಲಿಂಕ್ ಮಾಡದೆ ಇರುವ, ವೈಯಕ್ತಿಕ, ಶುದ್ಧ ಅಪಾಯವಿರದ ಪಾಲಿಸಿ ಆಗಿದೆ. ಈ ಪಾಲಿಸಿಯನ್ನು 18 ರಿಂದ 65 ವರ್ಷದ ಒಳಗೆ ಇರುವ ಯಾರು ಬೇಕಾದರು ತೆಗೆದುಕೊಳ್ಳಬಹುದು.

ಇದರ ಮೆಚ್ಯುರಿಟಿ ಸಮಯ 80 ವರ್ಷಕ್ಕಿಂತ ಕಡಿಮೆ. ಇದರಲ್ಲಿ ನೀವು ಕನಿಷ್ಠ 50ಲಕ್ಷ, ಗರಿಷ್ಠ ಎಷ್ಟಾದರೂ ಹಣವನ್ನು ಜಮಾ ಮಾಡಬಹುದು. ಈ ಯೋಜನೆಯ ಸಮಯ 10 ರಿಂದ 40 ವರ್ಷಗಳವರೆಗೂ ಇರುತ್ತದೆ. ಇನ್ನು ಎಲ್.ಐ.ಸಿ ಜೀವನ್ ಅಮರ್ ಪಾಲಿಸಿಯಲ್ಲಿ ನಿಯಮಿತ ಪ್ರೀಮಿಯಂ ಹಾಗೂ ಸೀಮಿತ ಪ್ರೀಮಿಯಂ ಆಯ್ಕೆ ಸಿಗುತ್ತದೆ. ಪಾಲಿಸಿ ಸಮಯಕ್ಕೆ ಪೂರ್ತಿ ಹಣ ಕಟ್ಟುವುದನ್ನು ನಿಯಮಿತ ಪ್ರೀಮಿಯಂ ಎಂದು ಕರೆಯುತ್ತಾರೆ. ಪಾಲಿಸಿ ಸಮಯದ 5 ರಿಂದ 10 ವರ್ಷಕ್ಕಿಂತ ಮೊದಲು ಪಾವತಿ ಮಾಡುವುದನ್ನು ಸೀಮಿತ ಪ್ರೀಮಿಯಂ ಎನ್ನುತ್ತಾರೆ. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, 20 ವರ್ಷದವರು 20 ವರ್ಷದ ಸಮಯಕ್ಕೆ 1ಕೋಟಿಯ ಪಾಲಿಸಿ ತೆಗೆದುಕೊಂಡರೆ, ವಾರ್ಷಿಕ ಪ್ರೀಮಿಯಂ ₹7,047 ರೂಪಾಯಿ ಜೊತೆಗೆ ಜಿ.ಎಸ್.ಟಿ ಬೀಳುತ್ತದೆ. . ಇದನ್ನು ಓದಿ.. Post Office Schemes: ಸಾಮಾನ್ಯ ಯೋಜನೆಗಿಂತ ಈ ಯೋಜನೆಯಲ್ಲಿ ನಿಮ್ಮ ಹಣ ಇತ್ತು, 6 ಲಕ್ಷ ಹೆಚ್ಚಿನ ಲಾಭ ಪಡೆಯುವುದು ಹೇಗೆ ಗೊತ್ತೇ??

ಇದಕ್ಕೆ ದಿನದ ಪ್ರೀಮಿಯಂ 20 ರೂಪಾಯಿಗಿಂತ ಕಡಿಮೆ. ಒಂದೇ ಸಾರಿ ಪ್ರೀಮಿಯಂ ಪಾವತಿ ಮಾಡುವುದಾದರೆ, 75,603+GST ಕಟ್ಟಬೇಕು. 20 ವರ್ಷಗಳಲ್ಲಿ ಆ ವ್ಯಕ್ತಿ 1 ಕೋಟಿ ಪಡೆಯುತ್ತಾನೆ. ಒಂದು ವೇಳೆ ಇದರ ನಡುವೆ ಅವರು ಮರಣಹೊಂದಿರೆ, ಕುಟುಂಬಕ್ಕೇ ಹಣ ಸೇರುತ್ತದೆ. ಇದ್ರಲ್ಲಿ ಇನ್ನೊಂದು ಆಯ್ಕೆ ಇದೆ, ಅದನ್ನು ಆಯ್ಕೆ ಮಾಡಿದರೆ, ವರ್ಷಕ್ಕೆ 9,345+GST ಕಟ್ಟಬೇಕು, ಒಂದು ಪ್ರೀಮಿಯಂ ₹1,02,617+GST ಬೀಳುತ್ತದೆ. ಈ ಪಾಲಿಸಿ 5 ವರ್ಷ ಈ ವಿಮೆಯ ಹಣ 10% ಮುಗಿದು ಹಣ ಜಾಸ್ತಿಯಾಗುತ್ತದೆ. ನೀವು ಕಟ್ಟಿದ 15ನೇ ಪ್ರೀಮಿಯಂ ಇಂದ ಹಣ ದುಪ್ಪಟ್ಟಾಗುತ್ತದೆ. ಇಲ್ಲಿ ನಿಮಗೆ 2ಕೋಟಿ ಸಿಗುತ್ತದೆ. ಈ ಪಾಲಿಸಿಗಳು ಸುರಕ್ಷಿತವಾಗಿದೆ. ಯಾವುದೇ ಭಯವಿಲ್ಲದೆ ನೀವು ಪಡೆಯಬಹುದು. ಇದನ್ನು ಓದಿ..Personal Loan: ಕಷ್ಟ ಎಂದಾಗ ಐದು ನಿಮಷದಲ್ಲಿ ಐದು ಲಕ್ಷ ಲೋನ್ ತೆಗೆದುಕೊಳ್ಳುವುದು ಹೇಗೆ ಗೊತ್ತೇ?? ಮೊಬೈಲ್ ನಲ್ಲಿಯೇ ಪಡೆಯಿರಿ.

Comments are closed.