Neer Dose Karnataka
Take a fresh look at your lifestyle.

Kannada News: ನಟಿ ಮೀನಾ ರವರಿಗೆ ಹುಡುಕಿಕೊಂಡು ಬಂದ ಅದೃಷ್ಟ; ಎರಡನೇ ಮದುವೆಯಾಗುವಂತೆ ಹಿಂದೆ ಬಿದ್ದ ಸ್ಟಾರ್ ಹೀರೋ. ಯಾರು ಗೊತ್ತೇ??

1,186

Kannada News: 90ರ ದಶಕ ಮತ್ತು ಅದರ ನಂತರ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ಹೀರೋಯಿನ್ ಗಳಲ್ಲಿ ನಟಿ ಮೀನಾ (Meena) ಕೂಡ ಒಬ್ಬರು. ಇವರು ಮೂಲತಃ ತಮಿಳಿನವರಾದರು, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸಹ ನಟಿಸಿ ಸಕ್ಸಸ್ ಕಂಡಿದ್ದಾರೆ. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ತೆರೆಹಂಚಿಕೊಂಡು, ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಮೀನಾ. ಕೆರಿಯರ್ ನ ಪೀಕ್ ನಲ್ಲಿದ್ದಾಗಲೇ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ ಅವರ ಜೊತೆಯಲ್ಲಿ ಮದುವೆಯಾದರು.

ಇವರಿಗೆ ಮುದ್ದಾದ ಮಗಳು ಕೂಡ ಇದ್ದಾಳೆ. ಮೀನಾ ಅವರು ಮಗು ಸ್ವಲ್ಪ ದೊಡ್ಡದಾದ ನಂತರ ನಟನೆಗೂ ಕಂಬ್ಯಾಕ್ ಮಾಡಿ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಕ್ಸಸ್ ಕಂಡಿದ್ದಾರೆ. ಆದರೆ ಮೀನಾ ಅವರ ಕಳೆದ ವರ್ಷ ಗಂಡನನ್ನು ಕಳೆದುಕೊಂಡರು ಎನ್ನುವ ವಿಚಾರ ಗೊತ್ತೇ ಇದೆ. ಅದಾದ ಬಳಿಕ ಹಲವು ದಿನಗಳು ಅವರು ಎಲ್ಲಿಯೂ ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಅವರ ಸ್ನೇಹಿತರು, ಚಿತ್ರರಂಗದವರು ಎಲ್ಲರು ಮೀನಾ ಅವರನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದರು. ಈಗ ಮೀನಾ ಅವರು ಕೂಡ ಸಹಜ ಜೇವನಕ್ಕೆ ಮರಳಿ ಬರುತ್ತಿದ್ದಾರೆ. ಮೀನಾ ಅವರು ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಕಾರಣ ಮಗುವಿಗೋಸ್ಕರ ಇನ್ನೊಂದು ಮದುವೆ ಆಗಬೇಕು ಎಂದು ಮನೆಯವರು ಒತ್ತಾಯ ಮಾಡಿದ್ದರಂತೆ. ಇದನ್ನು ಓದಿ.. Kannada News: ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡುತ್ತದೆ ಎಂದು ಕೊಂಡಿದ್ದ ಕ್ರಾಂತಿ, ಆನ್ಲೈನ್ ಟಿಕೆಟ್ ಕಥೆ ಏನಾಗಿದೆ ಗೊತ್ತೇ??

ಮೀನಾ ಇನ್ನೊಂದು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು, ಆದರೆ ಮೀನಾ ಅವರು ಆ ವಿಚಾರಕ್ಕೆ ಕ್ಲಾರಿಟಿ ನೀಡಿ, ತಾನು ಎರಡನೇ ಆಗುತ್ತಿಲ್ಲ ಎಂದು ತಿಳಿಸಿದ್ದರು. ಇನ್ನೊಂದು ವಿಚಾರ ಏನೆಂದರೆ, ಚಿತ್ರರಂಗದಲ್ಲಿರುವ ಸೀನಿಯರ್ ನಟ ಒಬ್ಬರು ಮೀನಾ ಅವರನ್ನು ಎರಡನೇ ಮದುವೆ ಆಗಲು ಬಯಸಿದ್ದಾರಂತೆ. ಮೊದಲಿನಿಂದಲೂ ಅವರಿಗೆ ಮೀನಾ ಅವರನ್ನು ಕಂಡರೆ ಇಷ್ಟವಿದ್ದು, ಅವರನ್ನು ಮದುವೆ ಆಗುವುದಾಗಿ ಮೀನಾ ಅವರ ಕುಟುಂಬದ ಜೊತೆಗೂ ಮಾತನಾಡಿದ್ದಾರಂತೆ, ಆದರೆ ಮೀನಾ ಅವರು ಮಾತ್ರ ಯಾವುದೇ ಕಾರಣಕ್ಕೂ ಎರಡನೇ ಮದುವೆ ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರಂತೆ. ಈ ಸುದ್ದಿ ನಿಜವೇ? ಮೀನಾ ಅವರನ್ನು ಮದುವೆಯಾಗಲು ಬಯಸಿರುವ ಆ ಹಿರಿಯ ಸ್ಟಾರ್ ನಟ ಯಾರು ಎಂದು ತಿಳಿಯಲು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಕಾಂತಾರ 2 ಗೆ ಸಪ್ತಮಿ ಅಲ್ಲ, ಟಾಪ್ ನಟಿಯ ಮಗಳು ಹೀರೊಯಿನ್. ಯಾರು ಗೊತ್ತೇ?? ನೋಡಿದರೆ ಲವ್ ಆಗೋದು ಪಕ್ಕ.

Leave A Reply

Your email address will not be published.