Neer Dose Karnataka
Take a fresh look at your lifestyle.

Kannada News: ಯಾವುದೇ ಅಂಜಿಕೆ ಇಲ್ಲದೆ ಇದ್ದದದ್ದು ಇದ್ದ ಹಾಗೆ ಹೇಳಿ ಬಿಟ್ಟ ರಶ್ಮಿಕಾ: ಷಾಕಿಂಗ್ ಹೇಳಿಕೆ ಕಂಡು ವಿಜಯ್ ಗೆ ತಲೆ ಧೀಮ್ ಅನ್ನುತ್ತಿದೆ. ಏನಾಗಿದೆ ಗೊತ್ತೇ??

Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ನ್ಯಾಷನಲ್ ಕ್ರಶ್, ಕಿರಿಕ್ ಪಾರ್ಟಿ (Kirik Party) ಸಿನಿಮಾ ಇಂದ ಶುರುವಾದ ಇವರ ಸಿನಿಮಾ ಜರ್ನಿ ಇಂದು ಬಾಲಿವುಡ್ ವರೆಗು ತಲುಪಿದೆ. ರಶ್ಮಿಕಾ ಅವರು ಇಂದು ಹಿಂದಿ ಸಿನಿಮಾ, ತೆಲುಗು, ತಮಿಳು ಸಿನಿಮಾ ಎಂದು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ರಶ್ಮಿಕಾ ಅಭಿನಯದ ಮಿಷನ್ ಮಜ್ನು ಹಿಂದಿ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಿದೆ. ಅಷ್ಟೇ ಅಲ್ಲದೆ ವಾರಿಸು ಸಿನಿಮಾ ಬಿಡುಗಡೆಯಾಗಿ ಹಿಟ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಜೊತೆಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ಟ್ಯಾಟೂ ಬಗೆಗಿನ ಸೀಕ್ರೆಟ್ ಅನ್ನು ಕೂಡ ರಿವೀಲ್ ಮಾಡಿದ್ದಾರೆ.

ರಶ್ಮಿಕಾ ಅವರು ಟ್ಯಾಟೂ ಹಾಕಿಸಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಹಲವರಲ್ಲಿ ಇತ್ತು, ಅದಕ್ಕೆ ಸಂದರ್ಶನದಲ್ಲಿ ಉತ್ತರ ಕೊಟ್ಟಿರುವ ರಶ್ಮಿಕಾ ಅವರು, ಕಾಲೇಜು ದಿನಗಳಲ್ಲಿ ತಮ್ಮ ಸ್ನೇಹಿತ ಒಬ್ಬ ಹುಡುಗಿಯರ ಕೈಯಲ್ಲಿ ಟ್ಯಾಟೂ ಹಾಕಿಸಿಕೊಳ್ಳೋದಕ್ಕೆ ಸಾಧ್ಯವಿಲ್ಲ, ಒಂದು ಸಣ್ಣ ಸೂಜಿ ಕಂಡರು ನೋವಾಗುತ್ತದೆ ಎಂದು ಅಳುತ್ತಾರೆ, ಟ್ಯಾಟೂ ಹಾಕಿಸಿಕೊಳ್ಳುವ ನೋವನ್ನು ತಡೆದುಕೊಳ್ಳಲು ಅವರಿಂದ ಸಾಧ್ಯವಿಲ್ಲ ಎಂದು ಹೇಳಿದ್ದರಂತೆ, ಆ ಮಾತು ಕೇಳಿದ ರಶ್ಮಿಕಾ ತಮ್ಮ ಫ್ರೆಂಡ್ ಹೇಳಿದ್ದು ನಿಜವಲ್ಲ ಎಂದು ನಿರೂಪಿಸುವುದಕ್ಕೆ ಟ್ಯಾಟೂ ಹಾಕಿಸಿಕೊಂಡರಂತೆ. ಟ್ಯಾಟೂ ಹಾಕಿಸಿಕೊಳ್ಳಲು ಹೋದಾಗ ಯಾವ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ರಶ್ಮಿಕಾ ಅವರಿಗೆ ಗೊತ್ತಿರಲಿಲ್ಲವಂತೆ. ಇದನ್ನು ಓದಿ..Kannada News: ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡುತ್ತದೆ ಎಂದು ಕೊಂಡಿದ್ದ ಕ್ರಾಂತಿ, ಆನ್ಲೈನ್ ಟಿಕೆಟ್ ಕಥೆ ಏನಾಗಿದೆ ಗೊತ್ತೇ??

ಬಹಳ ಸಮಯ ಯೋಚನೆ ಮಾಡಿ, ಯಾರಿಂದಲು ನಾವು ಬದಲಾಗುವುದಿಲ್ಲ ಎಂದು ಅರ್ಥ ಮಾಡಿಕೊಂಡ ನಂತರ ತಮ್ಮ ಕೈಯಲ್ಲಿರುವ ಆ ಟ್ಯಾಟೂ ಅನ್ನು ಹಾಕಿಸಿಕೊಂಡರಂತೆ ರಶ್ಮಿಕಾ. ಎಲ್ಲರೂ ಕೂಡ ಆ ಟ್ಯಾಟೂ ವಿಜಯ್ ದೇವರಕೊಂಡ ಅವರ ಕುರಿತಾಗಿ ಹಾಕಿಸಿಕೊಂಡಿರುವುದು ಎಂದುಕೊಂಡಿದ್ದರು. ಆದರೆ ಆ ಟ್ಯಾಟೂ ಮೊದಲಿನಿಂದಲೂ ಇದೆ, ವಿಜಯ್ ಅವರಿಗೋಸ್ಕರ ಹಾಕಿಸಿಕೊಂಡಿರುವ ಟ್ಯಾಟೂ ಅಲ್ಲ ಎಂದು ಎಲ್ಲರಿಗೂ ಈಗ ಸ್ಪಷ್ಟನೆ ಸಿಕ್ಕಿದೆ. ಆದರೆ ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ ಅವರ ನಡುವಿನ ಲವ್ ಮತ್ತು ಮದುವೆ ಬಗ್ಗೆ ಆಗಾಗ ಗಾಸಿಪ್ ಗಳಂತು ಕೇಳಿ ಬರುತ್ತಲೇ ಇರುತ್ತದೆ. ಇದನ್ನು ಓದಿ..Kannada News: ತನ್ನನ್ನು ಬೆಳೆಸಿದ ಧಾರವಾಹಿ ಲೋಕದ ಬಗ್ಗೆಯೇ ಷಾಕಿಂಗ್ ಹೇಳಿಕೆ ಕೊಟ್ಟ ನಟಿ: ಧಾರವಾಹಿ ಲೋಕದ ಮತ್ತೊಂದು ಮುಖ ಹೇಗಿರುತ್ತದೆ ಅಂತೇ ಗೊತ್ತೇ??

Comments are closed.