Neer Dose Karnataka
Take a fresh look at your lifestyle.

Kannada News: ಬೇಕು ಅಂತಾನೆ, ಸೀರೆಯನ್ನು ಕೆಳಗೆ ಎಳೆದು ಅಂದ ತೋರಿಸುತ್ತಿರುವ ಭೂಲೋಕದ ಅಪ್ಸರೆ ಆರ್ತಿ: ಮಿಸ್ ಆಗಿ ಮಾಡಿದ ಕೆಲಸ ರೆಕಾರ್ಡ್ ಆಯಿತು. ವಿಡಿಯೋ ಹೇಗಿದೆ ಗೊತ್ತೇ?

3,244

Kannada News: ಇತ್ತೀಚಿನ ದಿನಗಳಲ್ಲಿ ನಟಿಯರು ಸೋಷಿಯಲ್ ಮೀಡಿಯಾ ಮೂಲಕ ಗ್ಲಾಮ್ ಶೋ ಮಾಡುವುದು ಸಾಮಾನ್ಯ ಎನ್ನುವ ಹಾಗೆ ಆಗಿದೆ. ತಮ್ಮ ಸೌಂದರ್ಯ ಪ್ರದರ್ಶಿಸಿ ಅಭಿಮಾನಿಗಳು ಫಿದಾ ಆಗುವ ಹಾಗೆ ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದ ನಟಿ ಆರ್ತಿ ನಾಗ್ಪಾಲ್ (Arti Nagpal) ಅವರು ಕೂಡ ಈಗ ಇದೆ ದಾರಿಯಲ್ಲಿದ್ದಾರೆ. ಆರ್ತಿ ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಸಿಕ್ಕಿಲ್ಲ. ಸಿನಿಮಾಗಳಲ್ಲಿ ಖ್ಯಾತಿ ಸಿಗದ ಕಾರಣ ಇವರು ಸೋಷಿಯಲ್ ಮೀಡಿಯಾ ಮೂಲಕ ಸದ್ದು ಮಾಡುತ್ತಿದ್ದಾರೆ. ತಮ್ಮ ಅಂದವನ್ನು ಪ್ರದರ್ಶಿಸುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಆರ್ತಿ ನಾಗ್ಪಾಲ್ ಅವರು ಕೆಲವು ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿದೆ. ಇದರಲ್ಲೊ ಆರ್ತಿ ಅವರು ಸೀರೆ ಧರಿಸಿದ್ದರು ಬಹಳ ಬೋಲ್ಡ್ ಆಗಿ ಕಾಣಿಸುತ್ತಿರುವುದನ್ನು ನೋಡಬಹುದು. ಇತ್ತೀಚೆಗೆ ಆರ್ತಿ ಅವರು ಹೊಸ ಹೇರ್ ಕಟ್ ಹಾಗೂ ಗ್ಲಾಮರಸ್ ಆಗಿ ಬಹಳ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಸೀರೆ ಧರಿಸಿರುವ ಆರ್ತಿ ನಾಗ್ಪಾಲ್ ಅವರು ಬಹಳ ಆಕರ್ಷಕವಾಗಿ ಕಾಣುತ್ತಿದ್ದಾರೆ. ಸ್ಲೀವ್ ಲೆಸ್ ಬ್ಲೌಸ್ ಧರಿಸಿ ನೆಟ್ಟಿಗರನ್ನು ಆಕರ್ಷಿಸುತ್ತಿದ್ದರೆ. ಪ್ರಸ್ತುತ ಆರತಿ ಅವರ ಈ ಲುಕ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ಮದುವೆಗೆ ಹೆಣ್ಣು ನೋಡುವ ಶಾಸ್ತ್ರದಲ್ಲಿ ಎನ್ಟಿಆರ್ ಪತ್ನಿ ಪ್ರಶ್ನೆ ಕೇಳಿ ಶಾಕ್ ಆಗಿದ್ದ NTR. ಚಿಕ್ಕ ಹುಡುಗಿಗೆ ಇವೆಲ್ಲ ಹೇಗೆ ಗೊತ್ತು ಎಂದು ಶಾಕ್. ಏನು ಕೇಳಿದ್ದರಂತೆ ಗೊತ್ತೇ?

ಆರ್ತಿ ಅವರ ಸೌಂದರ್ಯದ ಸೊಬಗನ್ನು ನೋಡಿ ನೆಟ್ಟಿಗರಿಗೆ ರಸದೌತಣದ ಹಾಗೆ ಆಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.ಈ ಫೋಟೋಗಳು ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕಿಂತ ಮೊದಲು ಕೂಡ ಹೀಗೆ ಕಪ್ಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ತಿ ಅವರು ತಮಗೆ ಅವಕಾಶ ಸಿಕ್ಕಾಗಲೆಲ್ಲಾ ಹೀಗೆ ಗ್ಲಾಮರ್ ಶೋ ಮಾಡುವುದನ್ನು ನಿಲ್ಲಿಸುವುದಿಲ್ಲ. ಇವರು ಹೀಗಿರುವುದನ್ನು ನೋಡಿ ಎಲ್ಲರು ಆಶ್ಚರ್ಯ ಪಡುತ್ತಿದ್ದಾರೆ. ಛಾಯಾಗ್ರಹಕರು ಕೂಡ ಇವರನ್ನು ಸೆರೆಹಿಡಿಯುತ್ತಿದ್ದಾರೆ. ನೆಟ್ಟಿಗರು ಕೂಡ ಈ ಹೊಸ ಫೋಟೋಸ್ ಮತ್ತು ವಿಡಿಯೋಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಈ ಫೋಟೋದಲ್ಲಿರುವ ಬಾಲಕಿ, ದೇಶವನ್ನೇ ಚಿಂದಿ ಚಿತ್ರಾನ್ನ ಮಾಡುವಂತಹ ನಟಿ. ಯಾರು ಗೊತ್ತೇ?? ದೇಶದೆಲ್ಲೆಡೆ ಎಲ್ಲರೂ ಫ್ಯಾನ್ಸ್.

Leave A Reply

Your email address will not be published.