Neer Dose Karnataka
Take a fresh look at your lifestyle.

Relationship: 68 ವರ್ಷದ ಅಜ್ಜನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿಬಿಟ್ಟ ಯುವತಿ: ಮುದುಕ ನೋಡಿ ಕಣ್ತುಂಬಿಕೊಂಡ ನಂತರ ಏನಾಯ್ತು ಗೊತ್ತೇ??

746

Relationship: ಇತ್ತೀಚಿನ ವರ್ಷಗಳಲ್ಲಿ ಹುಡುಗರಿಗೆ ಆ ಕೆಲಸ ಮಾಡುವುದಕ್ಕೆ ಆಸಕ್ತಿ ಮತ್ತು ಆತುರ ಹೆಚ್ಚು. ಮದುವೆ ಆಗಿಲ್ಲದೆ ಇರುವವರು ಮದುವೆ ಆಗಿರುವವರು ಹೆಚ್ಚು ಆತುರ ಪಡುತ್ತಿದ್ದಾರೆ. ಇನ್ನು ಮದುವೆ ಆಗಿರದ ಚಿಕ್ಕ ಹುಡುಗರು ಮತ್ತು ವಯಸ್ಸಾಗಿರುವವರಿಗೆ ಈ ವಿಷಯದಲ್ಲಿ ಆತುರ ಹೆಚ್ಚು ಎಂದೇ ಹೇಳಬಹುದು. ಹುಡುಗಿಯರು ಕೂಡ ಇಂತಹ ವಯಸ್ಸಾದವರನ್ನು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಲ್ಲ. ಇತ್ತೀಚೆಗೆ ಇಂಥದ್ದೊಂದು ಘಟನೆ ಗುಜರಾತ್ ನಲ್ಲಿ ನಡೆದಿದೆ, ಹುಡುಗಿಯೊಬ್ಬರು 68 ವರ್ಷದ ಹಣವಂತ ಉದ್ಯಮಿಯನ್ನು ಬುಟ್ಟಿಗೆ ಹಾಕಿಕೊಂಡು, ನಂತರ ಏನೆಲ್ಲಾ ಮಾಡಿದ್ದಾಳೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ..

ಈ ವ್ಯಾಪಾರಿಗೆ ಕೆಲವು ದಿನಗಳ ಹಿಂದೆ ಒಬ್ಬ ಹುಡುಗಿ ಕಾಲ್ ಮಾಡಿ ಪರಿಚಯ ಮಾಡಿಕೊಂಡಿದ್ದಾಳೆ, ಮೊದಲಿಗೆ ಅದು ಇದು ಮಾತನಾಡುತ್ತಾ ಶುರುವಾದ ಸ್ನೇಹ ನಂತರ ಇಬ್ಬರು ಸಲುಗೆ ಬೆಳೆಸಿಕೊಂಡಿದ್ದಾರೆ. ಒಂದು ಸಾರಿ ಆಕೆ ತನ್ನ ಮೈಯಲ್ಲಿ ಬಟ್ಟೆ ಇಲ್ಲದೆ ಇರುವಾಗ ವಿಡಿಯೋ ಕಾಲ್ ಮಾಡಿದ್ದಾಳೆ, ಆ ವ್ಯಕ್ತಿಯನ್ನು ಸಹ ಅದೇ ರೀತಿ ಮಾಡಲು ಹೇಳಿದ್ದಾಳೆ, ಅವರು ಕೂಡ ಹಾಗೆ ಮಾಡಿದಾಗ, ಆಕೆ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ಇದಾದ ನಂತರ ಕೆಲವು ದಿನಗಳು ಆಕೆಯಿಂದ ಆ ವ್ಯಕ್ತಿಗೆ ಯಾವುದೇ ಕರೆಗಳು ಬರಲಿಲ್ಲ. ಬಳಿಕ ಕರೆಬಂದು 50,000 ಕೊಡಬೇಕು ಇಲ್ಲವಾದರೆ ಆ ಫೋಟೋ ಇಂಟರ್ನೆಟ್ ನಲ್ಲಿ ಲೀಕ್ ಮಾಡುತ್ತೇನೆ ಎಂದು ಹೆದರಿಸಿದ್ದಾಳೆ, ಭಯಪಟ್ಟ ವ್ಯಕ್ತಿ ಹಣ ನೀಡಿದ್ದಾನೆ. ಬಳಿಕ ಮತ್ತೊಬ್ಬ ವ್ಯಕ್ತಿ ಕಾಲ್ ಮಾಡಿ, ತಾನು ಪೊಲೀಸ್ ಸ್ಟೇಶನ್ ಇಂದ ಕಾಲ್ ಮಾಡುತ್ತಿರುವುದಾಗಿ ಹೇಳಿ, ವಿಡಿಯೋ ತನ್ನ ಬಳಿ ಇದೆ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು, ಅಕೌಂಟ್ ಗೆ ಹಣ ಹಾಕಿಸಿಕೊಂಡಿದ್ದಾನೆ. ಇದನ್ನು ಓದಿ..Relationship: ಮೊದಲ ರಾತ್ರಿಯೆಲ್ಲಾ ನಿದ್ದೆ ಮಾಡುವುದು ಬೇಡ, ಡಿಂಗ್ ಡಾಂಗ್ ಆಡೋಣ ಎಂದುಕೊಂಡಿದ್ದವನಿಗೆ ಶಾಕ್ ನೀಡಿದ ಹೆಂಡತಿ. ಏನು ಮಾಡಿದ್ದಾಳೆ ಗೊತ್ತೇ?

ನಂತರ ಇನ್ನೊಬ್ಬಯೂ ಕಾಲ್ ಮಾಡಿ ಸೈಬರ್ ಕ್ರೈಮ್ ಇಂದ ಎಂದು ಹೇಳಿ, ಆಕೆ ಭಯದಲ್ಲಿ ಉಸಿರು ನಿಲ್ಲಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ ಎಂದು ಹೇಳಿ, ಅವರಿಂದ ಸುಮಾರು 80 ಲಕ್ಷ ಪಡೆದಿದ್ದಾರೆ. ಇನ್ನು ಸ್ವಲ್ಪ ಬಿಟ್ಟು ಮತ್ತೊಬ್ಬರು ಸಿಬಿಐ ಆಫೀಸರ್ ಎಂದು ಹೇಳಿ, ಈ ವಿಚಾರ ಇತ್ಯರ್ಥ ಮಾಡಲು 8.5 ಲಕ್ಷ ತೆಗೆದುಕೊಂಡಿದ್ದಾರೆ. ಮತ್ತೆ ದೆಹಲಿ ಹೈಕೋರ್ಟ್ ನಲ್ಲಿ ಈ ಪ್ರಕರಣ ಮುಗಿದಿದೆ ಎಂದು ನಕಲಿ ದಾಖಲೆಗಳನ್ನು ಅವರ ಮನೆಯ ವಿಳಾಸಕ್ಕೆ ಕಳಿಸಿದ್ದಾರೆ. ಇದೆಲ್ಲ ನೋಡಿ ಆತನಿಗೆ ಅನುಮಾನ ಬಂದು ಪೊಲೀಸರಲ್ಲಿ ದೂರು ನೀಡಿದಾಗ, ಪೊಲೀಸರು ವಿಚಾರಣೆ ನಡೆಸಿದ್ದು, ಆ ಹುಡುಗಿ ಈ ವೃದ್ಧ ವ್ಯಕ್ತಿಯಿಂದ ಬರೋಬ್ಬರಿ 2.69 ಕೋಟಿ ರೂಪಾಯಿ ಹಣ ಪಡೆದಿದ್ದಾಳೆ ಎಂದು ತಿಳಿದುಬಂದಿದ್ದು, ಆಕೆಯನ್ನು ಪತ್ತೆ ಮಾಡಿದ್ದಾರೆ. ಇದನ್ನು ಓದಿ.. Relationship: ಮದುವೆಗೂ ಮುನ್ನವೇ ಒಂದೇ ಮನೆಯಲ್ಲಿ ಸಂಸಾರ ಮಾಡಬೇಕೆ?? ಹಾಗಿದ್ದರೆ ಮೊದಲು ಈ ವಿಷಯ ತಿಳಿದು ನಂತರ ಮಾಡಿ.

Leave A Reply

Your email address will not be published.