Neer Dose Karnataka
Take a fresh look at your lifestyle.

Kannada News: ಮದುವೆಗೆ ಹೆಣ್ಣು ನೋಡುವ ಶಾಸ್ತ್ರದಲ್ಲಿ ಎನ್ಟಿಆರ್ ಪತ್ನಿ ಪ್ರಶ್ನೆ ಕೇಳಿ ಶಾಕ್ ಆಗಿದ್ದ NTR. ಚಿಕ್ಕ ಹುಡುಗಿಗೆ ಇವೆಲ್ಲ ಹೇಗೆ ಗೊತ್ತು ಎಂದು ಶಾಕ್. ಏನು ಕೇಳಿದ್ದರಂತೆ ಗೊತ್ತೇ?

Kannada News: ತೆಲುಗು ಚಿತ್ರರಂಗದ ಖ್ಯಾತ ನಟ ಜ್ಯೂನಿಯರ್ ಎನ್ಟಿಆರ್ (Jr NTR) ಅವರಿಗೆ ಕರ್ನಾಟಕದಲ್ಲಿ ಸಹ ಒಳ್ಳೆಯ ಫ್ಯಾನ್ ಬೇಸ್ ಇದೆ. ಇವರಿಗೆ ಇರುವ ಕನ್ನಡ ಪ್ರೇಮವನ್ನ ಕನ್ನಡಿಗರು ಇಷ್ಟಪಟ್ಟಿದ್ದಾರೆ. ಸೀನಿಯರ್ ಎನ್ಟಿಆರ್ (NTR) ಅವರ ಮೊಮ್ಮಗನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಜ್ಯೂನಿಯರ್ ಎನ್ಟಿಆರ್ ಅವರು ತಮ್ಮ ಟ್ಯಾಲೆಂಟ್ ಇಂದ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಎಲ್ಲಾ ಚಿತ್ರರಂಗದವರು ಎನ್ಟಿಆರ್ ಅವರನ್ನು ಇಷ್ಟಪಡುತ್ತಾರೆ. ಹಲವು ವಿಚಾರಗಳಲ್ಲಿ ಜ್ಯೂನಿಯರ್ ಎನ್ಟಿಆರ್ ಅವರು ಬೇರೆ ಹೀರೋಗಳಿಗಿಂತ ಭಿನ್ನವಾಗಿದ್ದಾರೆ. ಚಿತ್ರರಂಗದಲ್ಲಿ ಲವ್ ಮ್ಯಾರೇಜ್ ಗಳು ಹೆಚ್ಚು, ಆದರೆ ಜ್ಯೂನಿಯರ್ ಎನ್ಟಿಆರ್ ಅವರು ಅಪ್ಪಟ ಅರೇಂಜ್ಡ್ ಮ್ಯಾರೇಜ್ ಮಾಡಿಕೊಂಡರು.

ಇವರು ಮದುವೆ ಆಗಿರುವುದು ಲಕ್ಷ್ಮಿ ಪ್ರಣತಿ (Lakshmi Pranathi) ಅವರನ್ನು. ಈ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಕ್ರೇಜ್ ಇದೆ. ಬೇರೆ ನಟರ ಹೆಂಡತಿಯರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಫೋಟೋಶೂಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಆದರೆ ಲಕ್ಷ್ಮಿಪ್ರಣತಿ ಅವರು ಆ ರೀತಿ ಇಲ್ಲ. ಗಂಡ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದಾರೆ. ಲಕ್ಷ್ಮಿ ಪ್ರಣತಿ ಅವರು ಹೆಚ್ಚಾಗಿ ಹೊರಗಡೆ ಕೂಡ ಕಾಣಿಸಿಕೊಳ್ಳುವುದಿಲ್ಲ. ಕುಟುಂಬದ ಕಾರ್ಯಕ್ರಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಈ ಜೋಡಿಯದ್ದು ಅರೇಂಜ್ಡ್ ಮ್ಯಾರೇಜ್ ಆಗಿರುವ ಕಾರಣ, ಹೆಣ್ಣು ನೋಡುವ ಶಾಸ್ತ್ರ ಸಾಂಪ್ರದಾಯಿಕವಾಗಿ ನಡೆಯಿತು. ಆಗ ಲಕ್ಷ್ಮಿ ಪ್ರಣತಿ ಅವರು ಒಂದು ಪ್ರಶ್ನೆ ಕೇಳಿದ್ದು.. ಇದನ್ನು ಓದಿ..Kannada News: ರಾಮಾಚಾರಿ ಧಾರಾವಾಹಿಯಲ್ಲಿ ಬಾಯ್ ಬಿಟ್ಟು ನೋಡುವಂತೆ ನಟನೆ ಮಾಡಿರುವ ನಟಿ ಬ್ಯಾಕ್ ಗ್ರೌಂಡ್ ಏನು ಗೊತ್ತೇ? ಈಕೆ ನಿಜಕ್ಕೂ ಯಾರು ಗೊತ್ತೆ??

ಅದನ್ನು ಕೇಳಿ ಎನ್ಟಿಆರ್ ಅವರು ಶಾಕ್ ಆಗಿದ್ದರಂತೆ. ನಿಮಗೆ ನಿಮ್ಮ ತಾಯಿ ಅಂದ್ರೆ ಇಷ್ಟ ಅಂತ ನನಗೆ ಗೊತ್ತು, ಮದುವೆಯಾದ ಮೇಲೆ ನನ್ನನ್ನು ಹೆಚ್ಚು ಪ್ರೀತಿಸುತ್ತೀರಾ, ಅಥವಾ ನಿಮ್ಮ ಅಮ್ಮನನ್ನು ಇಷ್ಟಪಡುತ್ತೀರಾ ಎಂದು ಕೇಳಿದರಂತೆ, ಅಷ್ಟು ಹೊತ್ತು ಸೈಲೆಂಟ್ ಆಗಿದ್ದ ಎನ್ಟಿಆರ್ ಅವರು ಈ ಮಾತು ಕೇಳಿ ಶಾಕ್ ಅದರಂತೆ, ಆಗ ಉತ್ತರ ಕೊಟ್ಟ ಎನ್ಟಿಆರ್ ಅವರು, ನನಗೆ ಅಮ್ಮ ಅಂದ್ರೆ ತುಂಬಾ ಇಷ್ಟ, ನಿನ್ನನ್ನು ನನ್ನ ಅಮ್ಮನ ಹಾಗೆ ನೋಡಿಕೊಳ್ತೀನಿ, ನಿನ್ನಲ್ಲಿ ನನ್ನ ಅಮ್ಮನನ್ನು ಕಾಣುತ್ತೀನಿ ಎಂದು ಹೇಳಿದರಂತೆ. ಈ ಮಾತು ಕೇಳಿದ ಲಕ್ಷ್ಮಿ ಪ್ರಣತಿ ಅವರು ಬಹಳ ಸಂತೋಷವಾಗಿ ದೊಡ್ಡವರ ಎದುರು ಎನ್ಟಿಆರ್ ಅವರನ್ನು ಮದುವೆ ಆಗುತ್ತೇನೆ ಎಂದು ಹೇಳಿದರಂತೆ. ಇದನ್ನು ಓದಿ.. Kannada News: ಈ ಫೋಟೋದಲ್ಲಿರುವ ಬಾಲಕಿ, ದೇಶವನ್ನೇ ಚಿಂದಿ ಚಿತ್ರಾನ್ನ ಮಾಡುವಂತಹ ನಟಿ. ಯಾರು ಗೊತ್ತೇ?? ದೇಶದೆಲ್ಲೆಡೆ ಎಲ್ಲರೂ ಫ್ಯಾನ್ಸ್.

Comments are closed.