Neer Dose Karnataka
Take a fresh look at your lifestyle.

Kannada News: ರಾಹುಲ್ ಏನು ಸುಮ್ಮನೆ ಮದುವೆಯಾಗಿಲ್ಲ, ಆಥಿಯಾ ಶೆಟ್ಟಿ ರವರ ಅಸ್ತಿ ಕೇಳಿದರೆ ಒಂದು ಕ್ಷಣ ದಂಗಾಗಿ ಹೋಗ್ತೀರಾ. ಅದೆಷ್ಟು ಕೋಟಿ ಗೊತ್ತೇ?

Kannada News: ಕ್ರಿಕೆಟ್ ತಾರೆಯರು ಮತ್ತು ಬಾಲಿವುಡ್ ಕಲಾವಿದರು ಮದುವೆ ಆಗುವುದು ಹಲವು ಸಾರಿ ನಡೆದಿದೆ. ಇದೀಗ ಈ ಲಿಸ್ಟ್ ಗೆ ಹೊಸ ಸೇರ್ಪಡೆ ಕರ್ನಾಟಕದ ಹುಡುಗ, ಟೀಮ್ ಇಂಡಿಯಾದ ಕ್ರಿಕೆಟರ್ ಕೆ.ಎಲ್.ರಾಹುಲ್ (K L Rahul) ಹಾಗು ಕರ್ನಾಟಕದವರೇ ಆಗಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಅವರ ಮಗಳು ಅಥಿಯಾ ಶೆಟ್ಟಿ (Athiya Shetty). ಈ ಜೋಡಿ ಕೆಲವು ವರ್ಷಗಳಿಂದ ಪ್ರೀತಿಸುತ್ತಾ ಡೇಟಿಂಗ್ ಮಾಡುತ್ತಿದ್ದರು. ಇದೀಗ ಜನವರಿ 23ರಂದು ಸೋಮವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ..

ಇವರಿಬ್ಬರ ಮದುವೆ ಬಗ್ಗೆ ಕೆಲವು ತಿಂಗಳುಗಳಿಂದ ಗಾಸಿಪ್ ಗಳು ಕೇಳಿ ಬರುತ್ತಲೇ ಇದ್ದವು. ಇದೀಗ ಈ ಜೋಡಿಯ ಮದುವೆ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲಿ ನಡೆದಿದೆ. ಈ ಜೋಡಿಯ ಮದುವೆಗೆ ಹೆಚ್ಚಿನ ಜನರಿಗೆ ಆಹ್ವಾನ ನೀಡಿರಲಿಲ್ಲ. ಕುಟುಂಬದವರು, ಆಪ್ತರು ಹಾಗೂ ಕೆಲವೇ ಕೆಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿತ್ತು. ರಾಹುಲ್ ಮತ್ತು ಅಥಿಯಾ ಇಬ್ಬರು ಕೂಡ ಗೋಲ್ಡ್ ಬಣ್ಣದ ಉಡುಪಿನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ..Kannada News: ಮದುವೆಗೆ ಹೆಣ್ಣು ನೋಡುವ ಶಾಸ್ತ್ರದಲ್ಲಿ ಎನ್ಟಿಆರ್ ಪತ್ನಿ ಪ್ರಶ್ನೆ ಕೇಳಿ ಶಾಕ್ ಆಗಿದ್ದ NTR. ಚಿಕ್ಕ ಹುಡುಗಿಗೆ ಇವೆಲ್ಲ ಹೇಗೆ ಗೊತ್ತು ಎಂದು ಶಾಕ್. ಏನು ಕೇಳಿದ್ದರಂತೆ ಗೊತ್ತೇ?

ಮದುವೆಯಾದ ದಿನ ಅಥಿಯಾ ಶೆಟ್ಟಿ ಅವರು ಮದುವೆಯ ಸುಂದರ ಕ್ಷಣಗಳ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರು ಕೂಡ ವಿಶ್ ಮಾಡುತ್ತಿದ್ದಾರೆ. ಇನ್ನು ಮದುವೆ ನಡೆಯುತ್ತಿದ್ದ ಹಾಗೆಯೇ, ಅಥಿಯಾ ಶೆಟ್ಟಿ ಅವರ ಆಸ್ತಿ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ರಾಹುಲ್ ಅವರು ಅಥಿಯಾ ಶೆಟ್ಟಿ ಅವರನ್ನು ಸುಮ್ಮನೆ ಮದುವೆ ಆಗಿಲ್ಲ, ಅಥಿಯಾ ಶೆಟ್ಟಿ ಬರೋಬ್ಬರಿ 100 ಕೋಟಿಗಿಂತ ಹೆಚ್ಚು ಆಸ್ತಿಗೆ ಒಡತಿ ಆಗಿದ್ದಾರೆ. ಅವರ ತಂದೆ ಸುನೀಲ್ ಶೆಟ್ಟಿ ಅವರ ಆಸ್ತಿ 500 ಕೋಟಿಗಿಂತ ಹೆಚ್ಚಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ.. Kannada News: ಬೇಕು ಅಂತಾನೆ, ಸೀರೆಯನ್ನು ಕೆಳಗೆ ಎಳೆದು ಅಂದ ತೋರಿಸುತ್ತಿರುವ ಭೂಲೋಕದ ಅಪ್ಸರೆ ಆರ್ತಿ: ಮಿಸ್ ಆಗಿ ಮಾಡಿದ ಕೆಲಸ ರೆಕಾರ್ಡ್ ಆಯಿತು. ವಿಡಿಯೋ ಹೇಗಿದೆ ಗೊತ್ತೇ?

Comments are closed.