Kannada News: ನಾನು ತುಟಿಗೆ ತುಟಿ ಕೊಟ್ಟು ಮುತ್ತು ಕೊಡುವುದೇನೋ ಕೊಟ್ಟಿ ಬಿಟ್ಟೆ: ಆದರೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದೆ ಎಂದ ನಟಿ ಅಂಜಲಿ. ಆಮೇಲೆ ಏನಾಯ್ತು ಅಂತೇ ಗೊತ್ತೇ??
Kannada News: ಚಿತ್ರರಂಗಕ್ಕೆ ಕಲಾವಿದರಾಗಿ ಬಂದಮೇಲೆ ಕೆಲವೊಮ್ಮೆ ನಿಮಗೆ ಇಷ್ಟವಿಲ್ಲದೆ ಹೋದರು ಕೂಡ ಕೆಲವು ವಿಚಾರಗಳಿಗೆ ಒಪ್ಪಿಕೊಳ್ಳಬೇಕಾಗುತ್ತದೆ. ನಾಯಕಿಯರ ವಿಚರದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ನಟಿಯರಿಗೆ ರೊಮ್ಯಾಂಟಿಕ್ ಅಥವಾ ಇನ್ನಿತರ ದೃಶ್ಯಗಳಲ್ಲಿ ನಟಿಸಲು ಇಷ್ಟವಿಲ್ಲದೆ ಇರಬಹುದು, ಆದರೆ ಕೆಲವೊಮ್ಮೆ ನಿರ್ದೇಶಕರು ಹೇಳಿದ ಹಾಗೆ ಕೇಳಲೇಬೇಕಾಗುತ್ತದೆ. ಅದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ. ಹೀಗೆ ಬಲವಂತವಾಗಿ ಅಂತಹ ದೃಶ್ಯಗಳಲ್ಲಿ ನಟಿಸಿ ಅವರಿಗೆ ತೊಂದರೆ ಆಗಿರುವ ಉದಾಹರಣೆಗಳು ಕೂಡ ಸಾಕಷ್ಟಿದೆ.
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅಂಜಲಿ ಅವರದ್ದು ಕೂಡ ಇದೇ ಕಥೆ ಆಗಿದೆ. ಮೂಲತಃ ತೆಲುಗು ಹುಡುಗಿ ಆಗಿರುವ ಅಂಜಲಿ ಅವರಿಗೆ ಮೊದಲು ನಟಿಸುವ ಅವಕಾಶ ಸಿಕ್ಕಿದ್ದು ತಮಿಳು ಸಿನಿಮಾದಲ್ಲಿ. ತಮಿಳು ಚಿತ್ರದ ಮೂಲಕ ನಾಯಕಿಯಾಗಿ ಹೆಸರು ಮಾಡಿದ ಅಂಜಲಿ ಅವರು ನಂತರ ಕನ್ನಡ, ಮಲಯಾಳಂ ಭಾಷೆಗಳಲ್ಲಿ ಸಹ ನಟಿಸಿದರು. ಅಂಜಲಿ ಅವರು ಸಿನಿಮಾ ಒಂದರಲ್ಲಿ ಒಬ್ಬ ನಟನಿಗೆ ಮುತ್ತು ಕೊಡುವ ದೃಶ್ಯದಲ್ಲಿ ನಟಿಸಿದ ಬಳಿಕ ಕಣ್ಣೀರು ಹಾಕಿದ್ದರಂತೆ. ಆ ದೃಶ್ಯದಲ್ಲಿ ನಟಿಸಿದರೆ ಕಣ್ಣೀರು ಹಾಕಬೇಕಾ ಎಂದು ನಿಮಗೆ ಅನ್ನಿಸಬಹುದು. ಆದರೆ ಅದು ನಿಜ, ಅಂಜಲಿ ಅತ್ತಿದ್ದರು. ಇದನ್ನು ಓದಿ..Kannada News: ಖ್ಯಾತ ನಟ ವಿಜಯ್ ವಿಚ್ಚೇದನ ನೀಡಿ ಟಾಪ್ ನಟಿಯನ್ನು ಮದುವೆಯಾಗುತ್ತಾರೆ?? ಆ ದೇವಲೋಕದ ಅಪ್ಸರೆ ಯಾರು ಎಂದು ತಿಳಿದರೆ ಊಟ ಮಾಡೋದೇ ಬಿಡ್ತೀರಾ.
ಮೂರು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಗಮ್ಮ ಅಭಿನಯದ ಮೂಲಕ ಫುಲ್ ಮಾರ್ಕ್ಸ್ ಪಡೆದುಕೊಂಡಿರುವ ನಟಿ ಅಂಜಲಿ ಅವರು ಈಗಲೂ ಅದೇ ಗ್ಲಾಮರ್ ಉಳಿಸಿಕೊಂಡಿದ್ದಾರೆ. ಎಲ್ಲಾ ಸ್ಟಾರ್ ನಾಯಕರ ಜೊತೆಯಲ್ಲಿ ನಟಿಸಿರುವ ಅಂಜಲಿ ಅವರು ಆ ಒಂದು ಸಿನಿಮಾದಲ್ಲಿ ನಾಯಕನ ತುಟಿಗೆ ಮುತ್ತು ಕೊಡುವ ದೃಶ್ಯದಲ್ಲಿ ನಟಿಸಿದ ಬಳಿಕ, ಬಿಕ್ಕಿ ಬಿಕ್ಕಿ ಅತ್ತಿದ್ದರಂತೆ. ಆಕೆ ಅತ್ತಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ, ಆದರೆ ಅಂಜಲಿ ಅವರು ಹೀಗೆ ಕಣ್ಣೀರು ಹಾಕಿದರು ಎನ್ನುವ ವಿಚಾರ ಕೇಳಿ, ಅವರ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಇದನ್ನು ಓದಿ.. Kannada News: ಒಂದು ಕಾಲದಲ್ಲಿ ಎಲ್ಲರ ಮನಗೆದ್ದಿದ್ದ ಟಾಪ್ ನಟಿ, ಸುಮನ್ ರವರು ಈಗ ಹೇಗಿದ್ದಾರೆ ಗೊತ್ತೇ? ಏನು ಮಾಡುತ್ತಿದ್ದಾರೆ ಗೊತ್ತೇ??
Comments are closed.