Kannada News: ದೇಶವನ್ನೇ ಅಲ್ಲಾಡಿಸಿದ್ದ ನರೇಶ್-ಪವಿತ್ರ ಪ್ರಕರಣಕ್ಕೆ ಟ್ವಿಸ್ಟ್: ಅಭಿಮಾನಿಗಳಿಗೆ ಬಾರಿ ನಿರಾಸೆ. ನರೇಶ್ ಗೆ ಶಾಕ್. ಪವಿತ್ರ ಫುಲ್ ಕುಶ್. ಯಾಕೆ ಗೊತ್ತೇ??
Kannada News: ಕಳೆದ ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿರುವ ವಿಚಾರ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಅವರ ಬಗ್ಗೆ, ಇವರಿಬ್ಬರು ಲಿವಿನ್ ರೀಲೇಶನ್ಷಿಪ್ ನಲ್ಲಿದ್ದಾರೆ ಎನ್ನಲಾಗಿತ್ತು, ಈ ಹೊಸವರ್ಷದ ದಿನ ಈ ಜೋಡಿ ಇಬ್ಬರು ಮುತ್ತು ಕೊಡುತ್ತಿರುವ ವಿಡಿಯೋ ಶೇರ್ ಮಾಡಿ, ಮದುವೆ ಆಗುತ್ತಿರುವುದಾಗಿ ಅಧಿಕೃತ ಘೋಷಣೆಯನ್ನು ಸಹ ಮಾಡಿದರು. ಆದರೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಈ ಮದುವೆಯಲು ಬಿಡುವುದಿಲ್ಲ ಎಂದು ಮಾಧ್ಯಮದ ಎದುರು ಹೇಳಿಕೆ ನೀಡಿದರು. ನರೇಶ್ ಇನ್ನು ವಿಚ್ಛೇದನ ಪಡೆದಿಲ್ಲ, ತಾವು ವಿಚ್ಚೇದನ ಕೊಡುವುದಕ್ಕೆ ಸಿದ್ಧವಿಲ್ಲ ಎಂದು ಹೇಳಿದರು.
ತಮ್ಮ ಮತ್ತು ನರೇಶ್ ಅವರ 11 ವರ್ಷದ ಮಗನಿಗೆ ತಂದೆ ತಾಯಿ ದೂರ ಆಗುವುದು ಇಷ್ಟವಿಲ್ಲ, ಹಾಗಾಗಿ ತಾನು ವಿಚ್ಛೇದನ ಕೊಡುವುದಿಲ್ಲ. ಮಗನಿಗೆ ಕೊಟ್ಟಿರುವ ಪ್ರಾಮಿಸ್ ಉಳಿಸಿಕೊಳ್ಳುತ್ತೇನೆ, ಕೇಸ್ ಈಗ ಕೋರ್ಟ್ ನಲ್ಲಿದೆ ಇನ್ನು ವಿಚ್ಚೇದನ ನೀಡಿಲ್ಲ. ಅದಕ್ಕಿಂತ ಮೊದಲೇ ನರೇಶ್ ಪವಿತ್ರಾ ಈ ರೀತಿ ವಿಡಿಯೋ ಬಿಡುಗಡೆ ಮಾಡಿರುವುದು ಬಹಳ ಬೇಸರ ತಂದಿದೆ ಎಂದು ಹೇಳಿದ್ದರು ರಮ್ಯಾ. ಇತ್ತ ಬೇರೆಯವರು ಹೇಳುತ್ತಿರುವ ಪ್ರಕಾರ, ವಿಚ್ಚೇದನ ಖಚಿತವಾಗಿದೆ, ಶೀಘ್ರದಲ್ಲೇ ಸಿಗುತ್ತದೆ. ಅದೇ ಕಾರಣದಿಂದ ನರೇಶ್ ಪವಿತ್ರಾ ಇಬ್ಬರು ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಒಂದು ಕಾಲದಲ್ಲಿ ಎಲ್ಲರ ಮನಗೆದ್ದಿದ್ದ ಟಾಪ್ ನಟಿ, ಸುಮನ್ ರವರು ಈಗ ಹೇಗಿದ್ದಾರೆ ಗೊತ್ತೇ? ಏನು ಮಾಡುತ್ತಿದ್ದಾರೆ ಗೊತ್ತೇ??
ರಮ್ಯಾ ಅವರು ಬೇರೆ ಯಾವುದೋ ಉದ್ದೇಶದಿಂದ ಬೇಕೆಂದೇ ಈ ರೀತಿ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇತ್ತ ರಮ್ಯಾ ರಘುಪತಿ ಅವರು ಯಾವುದೇ ಕಾರಣಕ್ಕೂ ನರೇಶ್ ಪವಿತ್ರಾ ಮದುವೆ ಆಗೋದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ನರೇಶ್ ಮತ್ತು ಪವಿತ್ರಾ ಇಬ್ಬರು ಕೂಡ ಜೊತೆಯಾಗಿಯೇ ಜೀವನ ನಡೆಸುತ್ತಿದ್ದು, ರಮ್ಯಾ ಅವರು ಇಷ್ಟೆಲ್ಲಾ ಹೇಳುತ್ತಿರುವುದರಿಂದ ಇವರಿಬ್ಬರ ಮದುವೆ ಬಹುಶಃ ಕ್ಯಾನ್ಸಲ್ ಆಗಬಹುದು ಎಂದು ಹೇಳಲಾಗುತ್ತಿದೆ. ಈ ಮದುವೆ ಕ್ಯಾನ್ಸಲ್ ಆದರೆ ನರೇಶ್ ಅವರಿಗೆ ಬೇಸರ, ಆದರೆ ಪವಿತ್ರಾ ಅವರಿಗೆ ಬಹಳ ಸಂತೋಷ ಆಗುವುದು ಖಂಡಿತ. ಏಕೆಂದರೆ, ನರೇಶ್ ಪವಿತ್ರಾ ನಡುವೆ ಇರುವ ಒಪ್ಪಂದದ ಪ್ರಕಾರ, ಮದುವೆ ಮುರಿದುಬಿದ್ದರೆ, ನರೇಶ್ ಅವರು ಪವಿತ್ರಾ ಅವರಿಗೆ ಪರಿಹಾರ ಕೊಡಬೇಕಿದೆ. ಇದನ್ನು ಓದಿ.. Kannada News: ನಾನು ತುಟಿಗೆ ತುಟಿ ಕೊಟ್ಟು ಮುತ್ತು ಕೊಡುವುದೇನೋ ಕೊಟ್ಟಿ ಬಿಟ್ಟೆ: ಆದರೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದೆ ಎಂದ ನಟಿ ಅಂಜಲಿ. ಆಮೇಲೆ ಏನಾಯ್ತು ಅಂತೇ ಗೊತ್ತೇ??
Comments are closed.