Kannada News: ಖ್ಯಾತ ನಟ ವಿಜಯ್ ವಿಚ್ಚೇದನ ನೀಡಿ ಟಾಪ್ ನಟಿಯನ್ನು ಮದುವೆಯಾಗುತ್ತಾರೆ?? ಆ ದೇವಲೋಕದ ಅಪ್ಸರೆ ಯಾರು ಎಂದು ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Kannada News: ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರ ವಾರಿಸು (Varisu) ಸಿನಿಮಾ ಕಳೆದ ವಾರ ತೆರೆಕಂಡು ಒಳ್ಳೆಯ ಪ್ರದರ್ಶನ ಕಾಣುತ್ತಾ ಹಿಟ್ ಲಿಸ್ಟ್ ಗೆ ಸೇರಿದೆ. ಇದರ ನಡುವೆಯೇ ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಗಾಸಿಪ್ ಗಳು ಕೇಳಿಬರುತ್ತಿದೆ. ಅದು ನಟ ವಿಜಯ್ ಅವರು ತಮ್ಮ ಪತ್ನಿ ಸಂಗೀತ (Sangeetha) ಅವರಿಗೆ ವಿಚ್ಛೇದನ ನೀಡಲು ಸಿದ್ಧವಾಗಿದ್ದಾರೆ, ಮತ್ತೊಬ್ಬ ಸ್ಟಾರ್ ನಟಿಯನ್ನು ಮದುವೆಯಾಗುತ್ತಾರೆ ಎನ್ನುವ ವಿಚಾರ ಈಗ ಸೆನ್ಸೇಷನ್ ಸೃಷ್ಟಿಸಿದೆ. ವಿಜಯ್ ಅವರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಈ ವಿಷಯ ವಾರಿಸು ಸಿನಿಮಾ ಬಿಡುಗಡೆ ಆಗುವ ಒಂದು ವಾರ ಮೊದಲಿನಿಂದ ಕೇಳಿ ಬರುತ್ತಿದೆ.
ಇದಕ್ಕೆ ಮುಖ್ಯ ಕಾರಣ ಸಂಗೀತ ಅವರು ವಾರಿಸು ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಕಾಣಿಸಿಕೊಂಡಿರಲಿಲ್ಲ, ಹಾಗೆಯೇ ನಿರ್ದೇಶಲ ಅಟ್ಲಿ ಅವರ ಪತ್ನಿ ಪ್ರಿಯಾ ಅವರ ಸೀಮಂತ ಶಾಸ್ತ್ರಕ್ಕೂ ಬಂದಿರಲಿಲ್ಲ. ಈ ಕಾರಣಕ್ಕೆ ವಿಜಯ್ ಮತ್ತು ಅವರ ಪತ್ನಿ ಸಂಗೀತ ಅವರ ನಡುವೆ ವೈಮನಸ್ಸು ಶುರುವಾಗಿದೆ ಎನ್ನುವ ಗಾಸಿಪ್ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ, ವಿಕಿಪೀಡಿಯದಲ್ಲಿ ಯಾರೋ ಕಿಡಿಗೇಡಿಗಳು ವಿಜಯ್ ಅವರ ಬಗ್ಗೆ ತಪ್ಪು ಮಾಹಿತಿ ಹಾಕಿದ್ದರು, ನಂತರ ಅದನ್ನು ಸರಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಪತ್ನಿಗೆ ವಿಚ್ಛೇದನ ನೀಡಿ ನಟ ವಿಜಯ್ ಅವರು ನಟಿ ಕೀರ್ತಿ ಸುರೇಶ್ (Keerthy Suresh) ಅವರನ್ನು ಮದುವೆಯಾಗುತ್ತಾರೆ ಎಂದು ಕೂಡ ಹೊಸ ವದಂತಿ ಶುರುವಾಗಿದೆ. ಇದನ್ನು ಓದಿ.. Kannada News: ರಾಹುಲ್ ಏನು ಸುಮ್ಮನೆ ಮದುವೆಯಾಗಿಲ್ಲ, ಆಥಿಯಾ ಶೆಟ್ಟಿ ರವರ ಅಸ್ತಿ ಕೇಳಿದರೆ ಒಂದು ಕ್ಷಣ ದಂಗಾಗಿ ಹೋಗ್ತೀರಾ. ಅದೆಷ್ಟು ಕೋಟಿ ಗೊತ್ತೇ?
ಕೀರ್ತಿ ಸುರೇಶ್ ಅವರು ಮತ್ತು ನಟ ವಿಜಯ್ ಅವರು ಭೈರವ (Bhairava) ಮತ್ತು ಸರ್ಕಾರ್ (Sarkar) ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ, ಹಾಗಾಗಿ ಇಬ್ಬರ ನಡುವೆ ಒಳ್ಳೆಯ ಸ್ನೇಹ ಇದೆ. ಈ ಕಾರಣಕ್ಕೆ ಇಬರಿಬ್ಬರು ಮದುವೆ ಆಗುತ್ತಾರೆ ಎಂದು ಕೀರ್ತಿ ಸುರೇಶ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ನಟ ವಿಜಯ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ, ಮತ್ತೊಂದು ಕಡೆ ವಿಜಯ್ ಅವರ ಅಭಿಮಾನಿಗಳು ಇಂತಹ ಸುಳ್ಳು ಸುದ್ದಿಗಳನ್ನು ನಟ ಅಜಿತ್ ಮತ್ತು ನಟ ಸೂರ್ಯ ಅವರು ಹಬ್ಬಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಇದೆಲ್ಲದಕ್ಕೂ ಕ್ಲಾರಿಟಿ ಸಿಗಬೇಕು ಎಂದರೆ ನಟ ವಿಜಯ್ ಅವರು ಪ್ರತಿಕ್ರಿಯೆ ಕೊಡಬೇಕಿದೆ. ಇದನ್ನು ಓದಿ..Kannada News: ಬೇಕು ಅಂತಾನೆ, ಸೀರೆಯನ್ನು ಕೆಳಗೆ ಎಳೆದು ಅಂದ ತೋರಿಸುತ್ತಿರುವ ಭೂಲೋಕದ ಅಪ್ಸರೆ ಆರ್ತಿ: ಮಿಸ್ ಆಗಿ ಮಾಡಿದ ಕೆಲಸ ರೆಕಾರ್ಡ್ ಆಯಿತು. ವಿಡಿಯೋ ಹೇಗಿದೆ ಗೊತ್ತೇ?
Comments are closed.