Neer Dose Karnataka
Take a fresh look at your lifestyle.

Kannada News: ಬಾರಿ ವಾದ ವಿವಾದಗಳ ನಡುವೆ ಬಿಡುಗಡೆಯಾದ ಕ್ರಾಂತಿ ಮೊದಲ ದಿನದ ಕಲೆಕ್ಷನ್ ಕೇಳಿದರೆ ಊಟ ಮಾಡೋದೇ ಬಿಡ್ತೀರಾ. ಎಷ್ಟಾಗಿದೆ ಗೊತ್ತೇ??

771

Kannada News: ಡಿಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾ ಇಂದು ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ದರ್ಶನ ಅವರನ್ನು 21 ತಿಂಗಳುಗಳ ನಂತರ ಥಿಯೇಟರ್ ನಲ್ಲಿ ನೋಡಿ ಅಭಿಮಾನಿಗಳು ಬಹಳ ಸಂತೋಷಗೊಂಡಿದ್ದಾರೆ. ಕ್ರಾಂತಿ ಸಿನಿಮಾ ಅಡ್ವಾನ್ಸ್ ಬುಕಿಂಗ್ ಇಂದಲೇ 2 ಕೋಟಿಗಿಂತ ಹೆಚ್ಚಿನ ಹಣಗಳಿಕೆ ಮಾಡಿತ್ತು, ಇದೀಗ ಮೊದಲ ದಿನ ಎಷ್ಟು ಹಣ ಗಳಿಕೆ ಮಾಡಿದೆ ಎನ್ನುವ ಕುತೂಹಲ ಶುರುವಾಗಿದೆ. ಹಾಗಿದ್ದರೆ ಡಿಬಾಸ್ ಅವಈ ಕ್ರಾಂತಿ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದೆಷ್ಟು ಎಂದು ತಿಳಿಸುತ್ತೇವೆ ನೋಡಿ..

ಕ್ರಾಂತಿ ಸಿನಿಮಾ ಹೇಗಿದೆ ಎಂದು ರಿವ್ಯೂ ನೋಡುವುದಾದರೆ, ಫಸ್ಟ್ ಹಾಫ್ ನಲ್ಲಿ ಎನ್.ಆರ್.ಐ ಕ್ರಾಂತಿ ರಾಯಣ್ಣ ಎಂಟ್ರಿ ಸಿಂಪಲ್ ಆಗಿ ಮೂಡಿಬಂದಿದೆ. ಇಂಟರ್ವಲ್ ಸಮಯಕ್ಕೆ ಹೀರೋ ವಿಲ್ಲನ್ ಮುಖಾಮುಖಿ ಆಗುತ್ತದೆ. ದ್ವಿತಿಯಾರ್ಧದಲ್ಲಿ ಕ್ರಾಂತಿ ರಾಯಣ್ಣ ಸರ್ಕಾರಿ ಶಾಲೆಗಳ ವಿಚಾರದಲ್ಲಿ ಹಗರಣ ಮಾಡುತ್ತಿರುವವರಿಗ್ಸ್ ಕ್ರಾಂತಿ ಹೇಗೆ ಬುದ್ಧಿ ಕಲಿಸುತ್ತಾನೆ ಎನ್ನುವುದು ಕಥೆ ಆಗಿದೆ. ಕ್ರಾಂತಿ ಸಿನಿಮಾದ ಸೆಕೆಂಡ್ ಹಾಫ್ ನಲ್ಲಿ ದರ್ಶನ್ ಅವರ ಮಾಸ್ ಡೈಲಾಗ್ಸ್ ಗಳು ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಮೊದಲ ದಿನ 6 ಗಂಟೆ ಇಂದಲೇ, ಶೋಗಳು ಶುರುವಾಗಿದ್ದು, ಅಭಿಮಾನಿಗಳು ಹಬ್ಬದ ಹಾಗೆ ಸೆಲೆಬ್ರೇಟ್ ಮಾಡಿದ್ದಾರೆ. ಇದನ್ನು ಓದಿ.. ಅಮರ ಪ್ರೇಮಿಗಳು, ಏಳೇಳು ಜನ್ಮದಲ್ಲಿಯೂ ಒಂದಾಗಿರುವ ರಾಹುಲ್ ಹಾಗೂ ಆಥಿಯಾ ವಯಸ್ಸಿನ ಅಂತರ ತಿಳಿದರೆ ನೀವು ನಂಬೋದೇ ಇಲ್ಲ. ಯಾರು ದೊಡ್ಡವರು ಗೊತ್ತೇ?

ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಕೆಲವರಿಗೆ ಈ ಕಥೆ ತುಂಬಾ ಇಷ್ಟ ಆಗಿದೆ, ಇನ್ನು ಕೆಲವರಿಗೆ ಸುಮಾರು ಅನ್ನಿಸಿದೆ. ಒಟ್ಟಿನಲ್ಲಿ ಅಭಿಮಾನಿಗಳು ದರ್ಶನ್ ಅವರನ್ನು ನೋಡಿ ಹುಚ್ಚೆದ್ದು ಕುಣಿದಿದ್ದಾರೆ. ಪುಷ್ಪವತಿ ಹಾಡಿನ ಕ್ರೇಜ್ ಹೆಚ್ಚಾಗಿದ್ದು, ಸಿನಿಮಾದ ಡೈಲಾಗ್ಸ್ ಗಳಿಗೆ ಸಿನಿಪ್ರಿಯರು ಶಿಳ್ಳೆ ಚಪ್ಪಾಳೆ ಹೊಡೆಯುತ್ತಿದ್ದಾರೆ. ಇನ್ನು ಮೊದಲ ದಿನ ದರ್ಶನ್ ಅವರ ಸಿನಿಮಾ ಗಳಿಸಿದ್ದೆಷ್ಟು ಎನ್ನುವ ಪ್ರಶ್ನೆಯೊಂದು ಶುರುವಾಗಿದ್ದು, ಬಾಕ್ಸ್ ಆಫೀಸ್ ರಿಪೋರ್ಟ್ ನ ಪ್ರಕಾರ, ಕ್ರಾಂತಿ ಸಿನಿಮಾ ಮೊದಲ ದಿನವೇ ಬರೋಬ್ಬರಿ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಕ್ರಾಂತಿ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಕಲೆಕ್ಷನ್ ಮಾಡುತ್ತದೆ ಎಂದು ನೋಡಬೇಕಿದೆ. ಇದನ್ನು ಓದಿ..Kannada Serial News: ಮೊದಲ ಧಾರಾವಾಹಿಯಲ್ಲಿಯೇ ಜನರ ಮನಗೆದ್ದಿರುವ ಸಿದ್ಧಾಂತ್ ಖ್ಯಾತಿಯ ಅಕ್ಷಯ್, ನಿಜ ಜೀವನದಲ್ಲಿ ನಡೆದ ಘಟನೆ ಕೇಳಿದರೆ ಮರುಗುತ್ತೀರಿ. ಅಂದು ಏನಾಗಿತ್ತು ಗೊತ್ತೆ?

Leave A Reply

Your email address will not be published.