Relationship: ಮದುವೆಯಾಗಿ ಆರು ವರ್ಷ ಆದರೂ ಮದುವೆಯಾಗಿಲ್ಲ ಎಂದು ದಿಡೀರ್ ಎಂದು ಎಚ್ಚರಗೊಂಡು ಮಾಡಿದ್ದು ನೋಡಿ, ಶಾಕ್ ಆದ ಜನತೆ. ಇಂಗು ಇರ್ತಾರ?
Relationship: ಇತ್ತೀಚಿನ ದಿನಗಳಲ್ಲಿ ಮದುವೇಗಳು ನಡೆಯುವುದು ಸಾಮಾನ್ಯ, ಆದರೆ ದಂಪತಿಗಳಿಗೆ ಮಕ್ಕಳಾಗಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಬಹಳಷ್ಟು ದಂಪತಿಗಳಿಗೆ ಈ ಸಮಸ್ಯೆ ಇದೆ. ಇದಕ್ಕಾಗಿ ಹಲವರು ಔಷಧಿ ತೆಗೆದುಕೊಳ್ಳುತ್ತಾರೆ, ಇನ್ನು ಕೆಲವರು ಯಾವುದು ವರ್ಕ್ ಆಗುತ್ತಿಲ್ಲ ಎಂದು ಉಸಿರನ್ನೇ ನಿಲ್ಲಿಸಿಕೊಳ್ಳುವಂಥ ನಿರ್ಧಾರಗಳನ್ನು ಸಹ ತೆಗೆದುಕೊಂಡಿದ್ದಾರೆ. ಇದರಿಂದ ಇನ್ನು ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ, ಕೆಲವರು ತಮ್ಮ ಹೆಂಡತಿಯ ಜೊತೆಗೆ ಭೂತದ ಹಾಗೆ ವರ್ತಿಸುತ್ತಾರೆ, ಇಂಥದ್ದೇ ಒಂದು ಘಟನೆ ಈಗ ನಡೆದಿದ್ದು, ಮಕ್ಕಳಾಗಿದ್ದ ಎಂದು ಹೆಂಡತಿಯ ಮೇಲೆ ಈ ವ್ಯಕ್ತಿ ಮಾಡಿರುವ ಕೆಲಸ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ಶಾಕ್ ನೀಡಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಕ್ನೌನಲ್ಲಿ. ಹುಡುಗನ ಹೆಸರು ರವೀಂದ್ರ, ಈತ ಆರು ವರ್ಷಗಳ ಹಿಂದೆ ಒಬ್ಬ ಹುಡುಗಿಯನ್ನು ಮದುವೆಯಾಗಿದ್ದನು ಮದುವೆಯಾದ ನಂತರ ಹೆಂಡತಿಯ ಜೊತೆಗೆ ದಾಂಪತ್ಯ ಜೀವನ ಬಹಳ ಚೆನ್ನಾಗಿ ಸಾಗಿತ್ತು, ಆರು ವರ್ಷಗಳು ಇವರಿಬ್ಬರ ದಾಂಪತ್ಯ ಜೀವನ ನಡೆಯಿತು ಆದರೆ ಮಕ್ಕಳು ಆಗಿರಲಿಲ್ಲ. ಇದರಿಂದಾಗಿ ಈ ಜೋಡಿಗೆ ಬಹಳ ನೋವಿತ್ತು. ಮಕ್ಕಳಾಗಿಲ್ಲ ಎಂದು ಆತ ಹೆಂಡತಿಗೆ ತೊಂದರೆ ಕೊಡುವುದಕ್ಕೆ ಶುರು ಮಾಡಿದ್ದ, ಗಂಡ ಕೊಡುತ್ತಿದ್ದ ತೊಂದರೆ ಸಹಿಸದೆ ಆಕೆ ಆರು ತಿಂಗಳ ಕಾಲ ತಾಯಿ ಮನೆಗೆ ಹೊಟು ಹೋಗಿದ್ದಳು. ಆದರೆ ಈತ ಆಕೆಯ ಮನೆಗೆ ಹೋಗಿ, ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಒಪ್ಪಿಸಿ ಮನೆಗೆ ಕರೆತಂದಿದ್ದಾನೆ. ಇದನ್ನು ಓದಿ..Relationship: 68 ವರ್ಷದ ಅಜ್ಜನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿಬಿಟ್ಟ ಯುವತಿ: ಮುದುಕ ನೋಡಿ ಕಣ್ತುಂಬಿಕೊಂಡ ನಂತರ ಏನಾಯ್ತು ಗೊತ್ತೇ??
ರಾತ್ರಿ ಸಮಯದಲ್ಲಿ ಊಟ ಮಾಡಿಕೊಂಡು ಬಂದು, ಪತ್ನಿಯ ಜೊತೆಗೆ ಆ ಕೆಲಸ ಮಾಡಲು ಬಲವಂತ ಮಾಡಿದ್ದಾನೆ, ಹೆಂಡತಿ ಒಪ್ಪದೆ ಇದ್ದಾಗ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಜಗಳದ ನಡುವೆ ಕೋಪಗೊಂಡ ರವೀಂದ್ರ, ಹೆಂಡತಿಯ ಆ ಅಂಗಗಳ ಬ್ಲೇಡ್ ಇಂದ ಕುಯ್ದುಬಿಟ್ಟಿದ್ದಾನೆ., ಅವನ ಪತ್ನಿ ಕಿರುಚಾಡುವುದನ್ನು ಕೇಳಿ ಅಕ್ಕಪಕ್ಕದ ಮನೆಯವರು ಬಂದು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದಾರೆ. ವಿಷಯ ಗೊತ್ತಾಗಿ ಆಕೆಯ ತಂದೆ ತಾಯಿ ಬಂದಿದ್ದು, ರವೀಂದ್ರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿ, ಘಟನೆ ಮಾಡಿದವನಿಗೆ ಹುಡುಕಾಟ ನಡೆಸಿದ್ದಾರೆ. ಇದನ್ನು ಓದಿ..Relationship: ಮದುವೆಗೂ ಮುನ್ನವೇ ಒಂದೇ ಮನೆಯಲ್ಲಿ ಸಂಸಾರ ಮಾಡಬೇಕೆ?? ಹಾಗಿದ್ದರೆ ಮೊದಲು ಈ ವಿಷಯ ತಿಳಿದು ನಂತರ ಮಾಡಿ.
Comments are closed.