Neer Dose Karnataka
Take a fresh look at your lifestyle.

Kannada Astrology: ಶನಿ ದೇವರ ಗ್ರಹವನ್ನು ಪ್ರದೇಶ ಮಾಡುತ್ತಿರುವ ಬುಧ ಗ್ರಹ: ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟ ತಡೆದುಕೊಳ್ಳಲು ಆಗಲ್ಲ. ಮುಟ್ಟಿದೆಲ್ಲಾ ಚಿನ್ನ.

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮವಾದರೆ, ಇನ್ನು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಗ್ರಹಗಳ ರಾಜಕುಮಾರ ಎಂದು ಕರೆಯುವ ಬುಧಗ್ರಹವು, ಬುದ್ಧಿವಂತಿಕೆ, ನಿರ್ಧಾರ ತೆಗೆದುಕೊಳ್ಳುವುದು, ತರ್ಕಶಾಸ್ತ್ರ ಇವುಗಳ ಅಂಶ ಎಂದು ಪರಿಗಣಿಸಲಾಗಿದೆ. ಈ ಬುಧ ಗ್ರಹವು ಫೆಬ್ರವರಿ 7ರ ಬೆಳಗ್ಗೆ 7:38ಕ್ಕೆ ಮಕರ ರಾಶಿಗೆ ಪ್ರವೇಶ ಮಾಡಲಿದೆ. ಫೆಬ್ರವರಿ 27ರ ವರೆಗು ಇದೇ ರಾಶಿಯಲ್ಲಿ ಇರಲಿದೆ. ಈ ಸ್ಥಾನ ಬದಲಾವಣೆ ಇಂದ ಯಾವ ರಾಶಿಗೆ ಏನೆಲ್ಲಾ ಬದಲಾವಣೆ ಆಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಮೇಷ ರಾಶಿಯ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ಬುಧ ಗ್ರಹವು ಮೇಷ ರಾಶಿಯ 10ನೇ ಮನೆಗೆ ಪ್ರವೇಶ ಮಾಡುತ್ತದೆ. ಈ ವೇಳೆ ಮೇಷ ರಾಶಿಯವರಿಗೆ ಕೆಲಸದ ವಿಚಾರದಲ್ಲಿ ಒಳ್ಳೆಯದಾಗಿದೆ. ಹಾಗೆಯೇ ಮನೆಯವರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ರಾಶಿಗಳಿಗೆ ಕೊನೆಗೂ ಗಜಕೇಸರಿ ಯೋಗ: ಅದೃಷ್ಟವೇ ಬದಲು. ಯಾವ ರಾಶಿಗಳಿಗೆ ಗೊತ್ತೇ??

ಕರ್ಕಾಟಕ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ 7ನೇ ಮನೆಯಲ್ಲಿ ಸಾಗುತ್ತದೆ. ಈ ಸಮಯದಲ್ಲಿ ಇವರಿಗೆ ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ನಿಮ್ಮ ಸಹೋದರರ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ, ಹಾಗೆಯೇ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

ವೃಷಭ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭಫಲ ನೀಡುತ್ತದೆ, ಇವರಿಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಬುಧ ಗ್ರಹವು ಈ ರಾಶಿಯ 9ನೇ ಮನೆಗೆ ಪ್ರವೇಶ ಮಾಡುತ್ತದೆ. ಬೇರೆಯವರ ಹಣ ಸಿಕ್ಕಿಹಾಕಿಕೊಂಡಿದ್ದರೆ, ಅದು ನಿಮ್ಮ ಹತ್ತಿರಕ್ಕೆ ಮರಳಿ ಬರುತ್ತದೆ. ಮನೆಯವರ ಪೈಕಿ ಏನೇ ಭಿನ್ನಾಭಿಪ್ರಾಯ ಇದ್ದರೆ ಅದೆಲ್ಲವೂ ಸರಿ ಹೋಗುತ್ತದೆ. ಈಗ ಹಣ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Kannada Astrology: ಶುರುವಾಯಿತು ನಿಮ್ಮ ಅದೃಷ್ಟ, ಇಂದು ಮಧ್ಯರಾತ್ರಿಯಿಂದ ಈ ರಾಶಿಗಳನ್ನು ತಡೆಯಲು ಯಾರು ಇಲ್ಲ. ಸಂಕ್ರಾಂತಿ ಹಬ್ಬವೇ ನಿಮಗೆ ಜೀವನದ ತಿರುವು

ಕನ್ಯಾ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಮಂಗಳಕರ ಪ್ರಭಾವ ಬೀರುತ್ತದೆ. ಈ ರಾಶಿಯ 5ನೇ ಮನೆಯಲ್ಲಿ ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ, ಇದರಿಂದ ನಿಮ್ಮ ಮಕ್ಕಳ ಜೊತೆಗೆ ಸಂತೋಷದ ಸಮಯ ಕಳೆಯುತ್ತೀರಿ. ಹೊಸ ಕೆಲಸ ಹುಡುಕುತ್ತಿರುವವರಿಗೆ ಅಂದುಕೊಂಡ ಹಾಗೆ ಕೆಲಸ ಸಿಗುತ್ತದೆ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದು ಲಾಭ ಸಿಗುತ್ತದೆ. ಸರ್ಕಾರಿ ಕೆಲಸ ಪಡೆಯಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಶುಭಫಲ ಸಿಗುತ್ತದೆ.

ತುಲಾ ರಾಶಿ :- ಈ ರಾಶಿಯವರಿಗೆ ಬುಧ ಗ್ರಹದ ಸ್ಥಾನ ಬದಲಾವಣೆ ಶುಭ ನೀಡುತ್ತದೆ, ಈ ರಾಶಿಯ 4ನೇ ಮನೆಯಲ್ಲಿ ಬುಧ ಗ್ರಹ ಪ್ರವೇಶ ಮಾಡುತ್ತದೆ. ಈ ರಾಶಿಯವರಿಗೆ ಅದೃಷ್ಟ ಸಾಥ್ ನೀಡುತ್ತದೆ. ಉದ್ಯೋಗದಲ್ಲಿ ನಿಮಗೆ ಹೊಸ ಜವಾಬ್ದಾರಿ ಸಿಗಬಹುದು, ಜೊತೆಗೆ ನಿಮ್ಮ ಬಾಸ್ ಗೆ ನಿಮ್ಮ ಕೆಲಸದಿಂದ ಸಂತೋಷವಾಗುತ್ತದೆ. ನಿಮ್ಮ ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು, ಹುಷಾರಾಗಿ ನೋಡಿಕೊಳ್ಳಿ. ಇದನ್ನು ಓದಿ..Kannada Astrology: ನೀವು ಸಾಲ ಮಾಡುತ್ತಿದ್ದೀರಿ ಎಂದರೆ ಪಕ್ಕ ಈ ತಪ್ಪು ಮಾಡುತ್ತೀರಿ: ಇಂದೇ ಅದೊಂದು ತಪ್ಪು ನಿಲ್ಲಿಸಿ ಸಾಕು. ಸಾಲ ಕಡಿಮೆಯಾಗುತ್ತದೆ.

ಕುಂಭ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ, ಈ ರಾಶಿಯವರಿಗೆ 12ನೇ ಮನೆಗೆ ಪ್ರವೇಶವಾಗಲಿದೆ. ಇದರಿಂದ ಕುಂಭ ರಾಶಿಯವರ ಆದಾಯಕ್ಕೆ ಹೆಚ್ಚು ಮೂಲಗಳು ಶುರುವಾಗಲಿದೆ. ವಿದೇಶಕ್ಕೆ ಹೋಗಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ, ನಿಮ್ಮ ಮನೆಯವರು ಮತ್ತು ಫ್ರೆಂಡ್ಸ್ ಸಹಾಯ ಪಡೆದು ಮಾಡುವ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ.

Comments are closed.