ಅಮರ ಪ್ರೇಮಿಗಳು, ಏಳೇಳು ಜನ್ಮದಲ್ಲಿಯೂ ಒಂದಾಗಿರುವ ರಾಹುಲ್ ಹಾಗೂ ಆಥಿಯಾ ವಯಸ್ಸಿನ ಅಂತರ ತಿಳಿದರೆ ನೀವು ನಂಬೋದೇ ಇಲ್ಲ. ಯಾರು ದೊಡ್ಡವರು ಗೊತ್ತೇ?
ಪ್ರಸ್ತುತ ಕ್ರಿಕೆಟ್ ವರ್ಲ್ಡ್ ಮತ್ತು ಬಾಲಿವುಡ್ ಈ ಎರಡರಲ್ಲೂ ಸೆನ್ಸೇಷನ್ ಆಗಿರುವ ಜೋಡಿ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ. ಮೂರು ದಿನಗಳ ಹಿಂದೆಯಷ್ಟೇ ಈ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿದೆ. ಅಥಿಯಾ ಶೆಟ್ಟಿ ಅವರ ತಂದೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ ನಲ್ಲಿ ಈ ಜೋಡಿಯ ಮದುವೆ ನಡೆದಿದ್ದು, ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಕೆಲ ವರ್ಷಗಳ ಕಾಲ ಡೇಟಿಂಗ್ ನಡೆಸಿದ ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಹುಲ್ ಅಥಿಯಾ ಪ್ರೀತಿ ಮಾಡುತ್ತಿರುವ ಬಗ್ಗೆ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಗಳನ್ನು ನೋಡಿದರೆ ಗೊತ್ತಾಗುತ್ತಿತ್ತು. ಆಗಾಗ ಒಟ್ಟಿಗೆ ಸಮಯ ಕಳೆಯುತ್ತಿದ್ದ ಲವ್ ಬರ್ಡ್ಸ್ ಗಳು ಜೊತೆಯಾಗಿ ಸೆಲ್ಫಿ ಗಳನ್ನು ಪೋಸ್ಟ್ ಮಾಡಿ, ಸುಂದರವಾದ ಕ್ಯಾಪ್ಶನ್ ಗಳನ್ನು ಬರೆಯುತ್ತಿದ್ದರು. ಇದೀಗ ಕೊನೆಗೂ ಮದುವೆಯಾಗಿದ್ದಾರೆ. ಅಥಿಯಾ ಅವರು ನಟಿ, ಬಾಲಿವುಡ್ ನಲ್ಲಿ ಅವರಿಗೆ ಹೇಳಿಕೊಳ್ಳುವಂಥ ಸಕ್ಸಸ್ ಫುಲ್ ಕೆರಿಯರ್ ಸಿಗಲಿಲ್ಲ. ಆದರೆ ದೊಡ್ಡ ಅಭಿಮಾನಿ ಬಳಗ ಅಂತೂ ಇದೆ. ಇದನ್ನು ಓದಿ..Shrirasthu Shubhamasthu: ಶ್ರೀರಸ್ತು ಶುಭಮಸ್ತು: ಭಾರಿ ನಗು ತರಿಸುವಂತೆ ನಟಿಸುತ್ತಿರುವ ವೆಂಕಟ್ ರಾವ್ ಪಾತ್ರದ ಬಗ್ಗೆ ಜನರ ಅಭಿಪ್ರಾಯವೇನು ಗೊತ್ತೇ?? ನಿಜವಾದ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಗೊತ್ತೇ?
ಈ ಜೋಡಿಗೆ ನೆಟ್ಟಿಗರು, ಚಿತ್ರರಂಗದವರು ಮತ್ತು ಕ್ರಿಕೆಟ್ ಲೋಕದ ತಾರೆಯರು ವಿಶ್ ಮಾಡಿ ಶುಭ ಕೋರುತ್ತಿದ್ದಾರೆ. ಇನ್ನು ಈ ಜೋಡಿಯ ನಡುವೆ ಇರುವ ವಯಸ್ಸಿನ ವ್ಯತ್ಯಾಸದ ಬಗ್ಗೆ ಈಗ ಚರ್ಚೆ ಆಗುತ್ತಿದ್ದು, ಇವರಿಬ್ಬರ ವಯಸ್ಸು ಎಷ್ಟು ಎಂದು ನೋಡುವುದಾದರೆ, ಅಥಿಯಾ ಅವರು ಹುಟ್ಟಿದ್ದು 1992ರ ನವೆಂವರ್ 5ರಂದು ಈಗ ಅಥಿಯಾ ಅವರಿಗೆ 30 ವರ್ಷ, ರಾಹುಲ್ ಅವರು ಹುಟ್ಟಿದ್ದು 1992ರ ಏಪ್ರಿಲ್ 18ರಂದು, ರಾಹುಲ್ ಅವರಿಗು ಈಗ 30 ವರ್ಷ, ಇವರಿಬ್ಬರಿಗೂ ಒಂದೇ ವಯಸ್ಸು, ಆದರೆ ರಾಹುಲ್ ಅಥಿಯಾ ಅವರಿಗಿಂತ 7 ತಿಂಗಳಿಗೆ ದೊಡ್ಡವರು. ಇದನ್ನು ಓದಿ..Kannada Serial News: ಮೊದಲ ಧಾರಾವಾಹಿಯಲ್ಲಿಯೇ ಜನರ ಮನಗೆದ್ದಿರುವ ಸಿದ್ಧಾಂತ್ ಖ್ಯಾತಿಯ ಅಕ್ಷಯ್, ನಿಜ ಜೀವನದಲ್ಲಿ ನಡೆದ ಘಟನೆ ಕೇಳಿದರೆ ಮರುಗುತ್ತೀರಿ. ಅಂದು ಏನಾಗಿತ್ತು ಗೊತ್ತೆ?
Comments are closed.