Neer Dose Karnataka
Take a fresh look at your lifestyle.

Kannada News: ಸ್ನೇಹಿತನ ಮದುವೆಗೆ ದುಬಾರಿ ಉಡುಗೊರೆ ಕೊಟ್ಟ ಡಾಲಿ: ವಸಿಷ್ಠ ಮದುವೆಗೆ ಕೊಟ್ಟ ಉಡುಗೊರೆ ಏನು ಗೊತ್ತೇ??

733

Kannada News: ನಟ ವಸಿಷ್ಠ ಸಿಂಹ (Vasishta Simha) ಮತ್ತು ನಟಿ ಹರಿಪ್ರಿಯಾ (Haripriya) ಅವರ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಜನವರಿ 26ರಂದು ಗಣರಾಜ್ಯೋತ್ಸವದ ದಿನ ಈ ಜೋಡಿಯ ಮದುವೆ ಕುಟುಂಬದವರು, ಸ್ನೇಹಿತರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆಯಿತು. ಇವರ ಮದುವೆಗೆ ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್, ನಟ ಡಾಲಿ ಧನಂಜಯ್ (Dhananjay) ಸೇರಿದಂತೆ ಸಾಕಷ್ಟು ಕಲಾವಿದರು ಕೂಡ ಬಂದಿದ್ದರು.

ಸಾಂಪ್ರದಾಯಿಕ ರೀತಿಯಲ್ಲಿ, ಶಾಸ್ತ್ರ ಸಂಪ್ರದಾಯಗಳ ಅನುಸಾರ ಈ ಜೋಡಿಯ ಮದುವೆ ಸಂತೋಷವಾಗಿ ನಡೆದಿದೆ. ಈ ಜೋಡಿಯ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಧನಂಜಯ್ ಮತ್ತು ವಸಿಷ್ಠ ಸಿಂಹ ಇಬ್ಬರು ಕೂಡ ಬೆಸ್ಟ್ ಫ್ರೆಂಡ್ಸ್ ಎನ್ನುವ ವಿಚಾರ ಗೊತ್ತೇ ಇದೆ. ಟಗರು ಸಿನಿಮಾದಲ್ಲಿ ಇವರಿಬ್ಬರು ನಟಿಸಿದ್ದ ಡಾಲಿ ಮತ್ತು ಚಿಟ್ಟೆ ಪಾತ್ರ ಬಹಳ ಫೇಮಸ್ ಆಗಿತ್ತು, ಇಂದಿಗೂ ಇವರಿಬ್ಬರ ಸ್ನೇಹ ಒಳ್ಳೆಯ ರೀತಿಯಲ್ಲಿ ಮುಂದುವರೆದಿದೆ. ಧನಂಜಯ್ ಅವರು ಸ್ನೇಹಿತನ ಮದುವೆಗೆ ಬಂದು ಶುಭಕೋರಿದ್ದಾರೆ. ಇದನ್ನು ಓದಿ..Kannada News: ಸಿಂಪಲ್ ಆಗಿ ಮದುವೆ ಆದಂತೆ ಕಂಡು ಬಂದರು, ಹರಿಪ್ರಿಯಾ ಹಾಗೂ ವಸಿಷ್ಠ ರವರ ಮದುವೆಗೆ ಖರ್ಚಾಗಿದ್ದು ಅದೆಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

ಇನ್ನು ಈ ಮದುವೆಗೆ ಬಂದ ಧನಂಜಯ್ ಅವರು ಹೊಸ ಜೋಡಿಗೆ ಕೊಟ್ಟ ಗಿಫ್ಟ್ ಏನು ಎನ್ನುವ ಕುತೂಹಲ ಈಗ ಶುರುವಾಗಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಧನಂಜಯ್ ಅವರು 2 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಸರವನ್ನು ಗಿಫ್ಟ್ಸ್ ಆಗಿ ನೀಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಸ್ನೇಹಿತನ ಮದುವೆಗೆ ಬಂದ ಧನಂಜಯ್ ಅವರನ್ನು ನೋಡಿಯೇ, ಎಲ್ಲರೂ ಕೂಡ ಫ್ರೆಂಡ್ಸ್ ಅಂದ್ರೆ ಹೀಗಿರಬೇಕು ಎಂದು ನೆಟ್ಟಿಗರು ಮೀಮ್ಸ್ ಮಾಡುತ್ತಿದ್ದರು. ಇದೀಗ ಎಲ್ಲರೂ ಕೂಡ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿಯ ಮುಂದಿನ ಜೀವನ ಚೆನ್ನಾಗಿರಲಿ ಎಂದು ವಿಶ್ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ದೇವಲೋಕದ ಅಪ್ಸರೆಯರು ಎದ್ದುನಿಂತು ನಮಸ್ಕಾರ ಮಾಡುವಂತೆ ಇರುವ ರಶ್ಮಿಕಾ ರವರ ಅಂದದ ಸೀಕ್ರೆಟ್ ಏನು ಗೊತ್ತೇ?? ನೀವು ರಶ್ಮಿಕಾ ರೀತಿ ಆಗ್ಬೇಕಾ??

Leave A Reply

Your email address will not be published.