Kannada News: ಇರುವುದೆಲ್ಲವನ್ನು ತೋರಿಸಿದರೂ, ಏನೇ ಮಾಡಿದರೂ ಆಫರ್ ಬರುತ್ತಿಲ್ಲ ಎಂದು ಗಟ್ಟಿ ನಿರ್ಣಯ ಮಾಡಿ ಹೆಜ್ಜೆ ಇಟ್ಟ ಕೃತಿ: ಈ ವಯಸ್ಸಿಗೆ ಇವೆಲ್ಲ ಬೇಕಿತ್ತಾ??
Kannada News: ನಟಿ ಕೃತಿ ಶೆಟ್ಟಿ (Krithi Shetty) ಮೂಲತಃ ಮಂಗಳೂರಿನವರು, ಆದರೆ ಇವರು ಮೊದಲು ನಟಿಸಿದ್ದು ತೆಲುಗು ಸಿನಿಮಾದಲ್ಲಿ. ತೆಲುಗು ರಾಜ್ಯಗಳಲ್ಲಿ ಇವರನ್ನು ಬೇಬಮ್ಮ ಎಂದು ಪ್ರೀತಿಯಿಂದ ಕರೆಯುತ್ತಾರೆ. ಕೃತಿ ಶೆಟ್ಟಿ 16 ವರ್ಷಕ್ಕೆ ಹೀರೋಯಿನ್ ಆದವರು, ಉಪ್ಪೇನ ಸಿನಿಮಾ ಇಂದ ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಕ್ರೇಜ್ ಪಡೆದುಕೊಂಡರು ಕೃತಿ. ಎಲ್ಲಾ ಹುಡುಗರ ಕ್ರಶ್ ಆಗಿದ್ದಾರೆ. ಉಪ್ಪೇನ (Uppena) ಸಕ್ಸಸ್ ಇಂದ ಕೃತಿ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಗಳು ಬರಲು ಶುರುವಾದವು.
ಈ ಭರದಲ್ಲಿ ಬರುತ್ತಿದ್ದ ಬಹುತೇಕ ಎಲ್ಲಾ ಆಫರ್ ಗಳನ್ನು ಕೃತಿ ಶೆಟ್ಟಿ ಒಪ್ಪಿಕೊಂಡರು. ಕೃತಿ ನಟಿಸಿದ ಒಂದೆರಡು ಸಿನಿಮಾಗಳು ತಕ್ಕಮಟ್ಟಿಗೆ ಯಶಸ್ಸು ಕಂಡರು ಕೂಡ, ಎಲ್ಲಾ ಸಿನಿಮಾಗಳು ಹಿಟ್ ಆಗಲಿಲ್ಲ. ಕೃತಿ ಅವರು ನಟಿಸಿಡ್ಸ್ ಇತ್ತೀಚಿನ ಸಿನಿಮಾಗಳು ಫ್ಲಾಪ್ ಲಿಸ್ಟ್ ಗೆ ಸೇರಿದೆ. ಇದರಿಂದ ಕೃತಿ ಅವರ ಕೆರಿಯರ್ ಗೆ ತೊಂದರೆ ಆಗಿದೆ ಎಂದರೆ ತಪ್ಪಲ್ಲ. ಸಿನಿಮಾಗಳು ಸೋಲುತ್ತಿದ್ದ ಹಾಗೆ ಕೃತಿ ಅವರಿಗೆ ಬರುತ್ತಿದ್ದ ಅವಕಾಶಗಳು ಕೂಡ ಕಡಿಮೆ ಆಗುತ್ತಿದೆ. ಪ್ರಸ್ತುತ ಕೃತಿ ಶೆಟ್ಟಿ ಅವರ ಕೈಯಲ್ಲಿ ಇರುವುದು ಒಂದು ಸಿನಿಮಾ ಮಾತ್ರ, ಆ ಸಿನಿಮಾ ಸೋತರೆ ಕೃತಿ ಅವರ ಕೆರಿಯರ್ ಗೆ ಹಿನ್ನಡೆ ಆಗುತ್ತದೆ. ಇದನ್ನು ಓದಿ..Kannada News: ದೇವಲೋಕದ ಅಪ್ಸರೆಯರು ಎದ್ದುನಿಂತು ನಮಸ್ಕಾರ ಮಾಡುವಂತೆ ಇರುವ ರಶ್ಮಿಕಾ ರವರ ಅಂದದ ಸೀಕ್ರೆಟ್ ಏನು ಗೊತ್ತೇ?? ನೀವು ರಶ್ಮಿಕಾ ರೀತಿ ಆಗ್ಬೇಕಾ??
ಹಾಗಾಗಿ ಆ ಒಂದು ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಕೃತಿ ಶೆಟ್ಟಿ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿರುವುದರಿಂದ ಕೆರಿಯರ್ ಬಗ್ಗೆ ಮುಖ್ಯವಾದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅದೇನೆಂದರೆ, ಇನ್ನುಮುಂದೆ ಐಟಂ ಸಾಂಗ್ ನಲ್ಲಿ ಕೂಡ ಕಾಣಿಸಿಕೊಳ್ಳುವುದಕ್ಕೆ ಸಿದ್ಧವಾಗಿದ್ದಾರಂತೆ ಕೃತಿ, ಈ ಬಗ್ಗೆ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಸುಳಿವು ನೀಡಿದ್ದಾರಂತೆ. ಹೀರೋಯಿನ್ ಆಗಿ ಮಾತ್ರವಲ್ಲದೆ ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕುವ ಮೂಲಕ ಹೆಸರು ಮಾಡಬೇಕು ಎಂದು ಅಂದುಕೊಂಡಿದ್ದಾರಂತೆ ಕೃತಿ ಶೆಟ್ಟಿ. ಇದನ್ನು ಓದಿ.. Kannada News: ಸ್ನೇಹಿತನ ಮದುವೆಗೆ ದುಬಾರಿ ಉಡುಗೊರೆ ಕೊಟ್ಟ ಡಾಲಿ: ವಸಿಷ್ಠ ಮದುವೆಗೆ ಕೊಟ್ಟ ಉಡುಗೊರೆ ಏನು ಗೊತ್ತೇ??
Comments are closed.