Neer Dose Karnataka
Take a fresh look at your lifestyle.

Kannada Astrology: 3 ದಿನಗಳಲ್ಲಿ ತಾನೇ ಬಂದು ಅದೃಷ್ಟ ನೀಡಲಿದ್ದಾನೆ ಶನಿ ದೇವ: ಯಾವ ರಾಶಿಯವರಿಗೆ ಗೊತ್ತೇ?? ಇನ್ನು ನಿಮ್ಮ ತಂಟೆಗೆ ಯಾರು ಬಂದರು ನೀವೇ ಕಿಂಗ್.

246

Kannada Astrology: ಶನಿ ಗ್ರಹವನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವರು ಒಬ್ಬ ವ್ಯಕ್ತಿ ಮಾಡಿದ ಕರ್ಮಗಳ ಅನುಸಾರ ಅವರಿಗೆ ಫಲ ನೀಡುತ್ತಾನೆ. 2023ರ ಜನವರಿ 17ರಂದು ಶನಿಗ್ರಹವು ತಾನು ಅಧಿಪತಿ ಆಗಿರುವ ಕುಂಭ ರಾಶಿಗೆ ಪ್ರವೇಶ ಮಾಡಿದೆ. ಜನವರಿ 31ರಂದು ಕುಂಭ ರಾಶಿಯಲ್ಲಿ ಆಗುವ ಬದಲಾವಣೆ ಇಂದ ಶನಿದೇವರ ಉದಯ ಆಗಲಿದೆ. ಬಳಿಕ ಮಾರ್ಚ್ 5ರಂದು ಶನಿದೇವರ ಪ್ರಭಾವ ಹೆಚ್ಚಾಗುತ್ತದೆ. ಶನಿದೇವರ ಉದಯವು ಬೇರೆ ಬೇರೆ ರೀತಿಯಲ್ಲಿ ಪ್ರಭಾವ ಬೀರುತ್ತದೆ. ಕೆಲವು ರಾಶಿಗಳಿಗೆ ಅಮಂಗಳಕರ ಪರಿಣಾಮ ಬೀರುತ್ತದೆ, ಆದರೆ ಈ ಸಾರಿ ಶನಿದೇವರ ಉದಯ ಮಂಗಳಕರ ಪರಿಣಾಮ ಬೀರಲಿದ್ದು, ಕೆಲವು ರಾಶಿಗಳಿಗೆ ಅದೃಷ್ಟ ಶುರುವಾಗಲಿದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಶನಿದೇವರ ಉದಯದಿಂದ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಕೂಡ ಯಶಸ್ಸು ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ನೀವು ಪರಿಶ್ರಮ ಹಾಕಿ ಕೆಲಸ ಮಾಡಿದರೆ, ಯಶಸ್ಸು ನಿಮ್ಮದಾಗುವುದು ಗ್ಯಾರಂಟಿ. ಇದನ್ನು ಓದಿ..Kannada Astrology: ನೀವು ಸಾಲ ಮಾಡುತ್ತಿದ್ದೀರಿ ಎಂದರೆ ಪಕ್ಕ ಈ ತಪ್ಪು ಮಾಡುತ್ತೀರಿ: ಇಂದೇ ಅದೊಂದು ತಪ್ಪು ನಿಲ್ಲಿಸಿ ಸಾಕು. ಸಾಲ ಕಡಿಮೆಯಾಗುತ್ತದೆ.

ಕನ್ಯಾ ರಾಶಿ :- ಶನಿದೇವರ ಉದಯವು ಕನ್ಯಾ ರಾಶಿಯವರಿಗೆ ಲಾಭ ನೀಡುತ್ತದೆ, ಕನ್ಯಾ ರಾಶಿಯ 6ನೇ ಮನೆಯಲ್ಲಿ ಶನಿಗ್ರಹ ಚಲಿಸಲಿದೆ, ಈ ಕಾರಣದಿಂದ ಶನಿದೇವರ ಕೆಟ್ಟ ಪರಿಣಾಮ ಈ ರಾಶಿಯವರ ಮೇಲೆ ಇರುತ್ತದೆ. ಇದರಿಂದ ನೀವು ಹಣಕಾಸಿನ ವಿಚಾರದಲ್ಲಿ ಸ್ಟ್ರಾಂಗ್ ಆಗುತ್ತೀರಿ. ನಿಮ್ಮಿಂದ ದೂರವಾಗಿದ್ದ ಹಣ ವಾಪಸ್ ಬರುತ್ತದೆ, ಸಾಲದ ಸಮಸ್ಯೆ ಸಂಪೂರ್ಣವಾಗಿ ಮುಕ್ತಾಯ ಆಗುತ್ತದೆ.

ಮಕರ ರಾಶಿ :- ಶನಿಯ ಉದಯವು ನಿಮ್ಮ ರಾಶಿಯ 2ನೇ ಮನೆಯಲ್ಲಿ ನಡೆಯುತ್ತದೆ. ಇದರಿಂದ ಇವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತದೆ. ನೀವು ಆಡುವ ಮಾತುಗಳ ಮೇಲೆ ಗಮನ ಹರಿಸಿದರೆ, ಎಲ್ಲಾ ಕೆಲಸಗಳು ಯಾವುದೇ ತೊಂದರೆ ಇಲ್ಲಸೆ ನಡೆಯುತ್ತದೆ. ಆರ್ಥಿಕವಾಗಿ ಉತ್ತಮವಾಗಿರುತ್ತೀರಿ, ಬ್ಯುಸಿನೆಸ್ ಮಾಡುವವರಿಗೆ ಲಾಭವಾಗುತ್ತದೆ. ಇದನ್ನು ಓದಿ..Kannada Astrology: ಶನಿ ದೇವರ ಗ್ರಹವನ್ನು ಪ್ರದೇಶ ಮಾಡುತ್ತಿರುವ ಬುಧ ಗ್ರಹ: ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟ ತಡೆದುಕೊಳ್ಳಲು ಆಗಲ್ಲ. ಮುಟ್ಟಿದೆಲ್ಲಾ ಚಿನ್ನ.

ಮೀನ ರಾಶಿ :- ಶನಿದೇವರ ಉದಯ ಈ ರಾಶಿಯ 12ನೇ ಮನೆಯಲ್ಲಿ ನಡೆಯಲಿದೆ, ಈ ಕಾರಣಕ್ಕೆ ಮೀನ ರಾಶಿಯ ಎಲ್ಲರಿಗೂ ಎಲ್ಲಾ ಕ್ಷೇತ್ರದಲ್ಲಿ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿದ್ದ ಕೆಲಸ ಪೂರ್ತಿಯಾಗುತ್ತದೆ. ಬದುಕಿನ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ.

Leave A Reply

Your email address will not be published.